ಪ್ರವಾಹ | #PrayForUttarkaranataka ನೆರವಿಗೆ ಧಾವಿಸಲು ಮನವಿ
ಬೆಳಗಾವಿ: ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನೆರೆ ಉಂಟಾಗಿರುವುದರಿಂದ, ದಕ್ಷಿಣ ಕರ್ನಾಟಕದವರು ನೆರವಾಗಬೇಕು ಎಂಬ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿವೆ. ವಾಟ್ಸ್ಆ್ಯಪ್ನಲ್ಲೂ ಹರಿದಾಡುತ್ತಿವೆ.Last Updated 7 ಆಗಸ್ಟ್ 2019, 14:41 IST