ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Prayer

ADVERTISEMENT

ಕೋರ್ಟ್‌ ಆದೇಶದ ಬೆನ್ನಲ್ಲೇ ವಿವಾದಿತ ಜ್ಞಾನವಾಪಿಯಲ್ಲಿ ಬಿಗಿಭದ್ರತೆಯ ನಡುವೆ ಪೂಜೆ

ವಾರಾಣಸಿ ಜಿಲ್ಲಾ ನ್ಯಾಯಾಲಯ ನೀಡಿದ ಆದೇಶದ ಮೇರೆಗೆ ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಬುಧವಾರ (ಜನವರಿ 31) ರಾತ್ರಿ ಪೂಜೆ ಸಲ್ಲಿಸಲಾಯಿತು ಎಂದು ಕಾಶಿ ವಿಶ್ವನಾಥ ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷ ನಾಗೇಂದ್ರ ಪಾಂಡೆ ತಿಳಿಸಿದ್ದಾರೆ.
Last Updated 1 ಫೆಬ್ರುವರಿ 2024, 7:47 IST
ಕೋರ್ಟ್‌ ಆದೇಶದ ಬೆನ್ನಲ್ಲೇ ವಿವಾದಿತ ಜ್ಞಾನವಾಪಿಯಲ್ಲಿ ಬಿಗಿಭದ್ರತೆಯ ನಡುವೆ ಪೂಜೆ

ಜಿಲ್ಲೆಯ ಎಲ್ಲ ಈದ್ಗಾ ಮೈದಾನ, ಮಸೀದಿಗಳಲ್ಲಿ ಜನಜಂಗುಳಿ, ಸಾಮೂಹಿಕ ನಮಾಜ್, ವಿಶ್ವಕಲ್ಯಾಣಕ್ಕಾಗಿ ಪ್ರಾರ್ಥನೆ

ಸುಡು ಬಿಸಿಲಲ್ಲೂ ಸಹಬಾಳ್ವೆಯ ನೆರಳು ನೀಡಿದ ಈದ್‌
Last Updated 22 ಏಪ್ರಿಲ್ 2023, 6:14 IST
ಜಿಲ್ಲೆಯ ಎಲ್ಲ ಈದ್ಗಾ ಮೈದಾನ, ಮಸೀದಿಗಳಲ್ಲಿ ಜನಜಂಗುಳಿ, ಸಾಮೂಹಿಕ ನಮಾಜ್, ವಿಶ್ವಕಲ್ಯಾಣಕ್ಕಾಗಿ ಪ್ರಾರ್ಥನೆ

ಬೆಳಿಗ್ಗೆ 6ರ ಬಳಿಕವಷ್ಟೇ ಮಸೀದಿಗಳಲ್ಲಿ ಆಜಾನ್‌; ಮುಸ್ಲಿಂ ಧರ್ಮಗುರುಗಳ ತೀರ್ಮಾನ

ಆದೇಶ ಪಾಲಿಸಲು ಮುಸ್ಲಿಂ ಧರ್ಮಗುರುಗಳ ತೀರ್ಮಾನ
Last Updated 15 ಮೇ 2022, 20:33 IST
ಬೆಳಿಗ್ಗೆ 6ರ ಬಳಿಕವಷ್ಟೇ ಮಸೀದಿಗಳಲ್ಲಿ ಆಜಾನ್‌; ಮುಸ್ಲಿಂ ಧರ್ಮಗುರುಗಳ ತೀರ್ಮಾನ

ನಟರಾಜ್ ಹುಳಿಯಾರ್ ಲೇಖನ: ಪ್ರಾರ್ಥನೆ ಜೊತೆ ಹುಡುಗಾಟ ಸಲ್ಲದು!

ಕಾಲ, ದೇಶಗಳ ಗಡಿಗೆರೆ ಮೀರಿದ ಸಾಹಿತ್ಯದ ಅರ್ಥಗಳನ್ನು ಸಂಕುಚಿತಗೊಳಿಸುವುದು ಅಪರಾಧ
Last Updated 31 ಜನವರಿ 2022, 19:31 IST
ನಟರಾಜ್ ಹುಳಿಯಾರ್ ಲೇಖನ: ಪ್ರಾರ್ಥನೆ ಜೊತೆ ಹುಡುಗಾಟ ಸಲ್ಲದು!

Fact Check: ರಸ್ತೆ ಬಂದ್ ಮಾಡಿ ಮುಸ್ಲಿಮರು ನಮಾಜ್ ಮಾಡಿದ್ದು ನಿಜವೇ?

ರಸ್ತೆಯನ್ನು ಬಂದ್ ಮಾಡಿ, ಸಾವಿರಾರು ಮುಸ್ಲಿಮರು ನಮಾಜ್ ಮಾಡುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿದೆ. ತಾರೆಕ್ ಫತಾಹ್ ಎಂಬುವರು ಟ್ವಿಟರ್‌ನಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ.
Last Updated 20 ಡಿಸೆಂಬರ್ 2021, 19:31 IST
Fact Check: ರಸ್ತೆ ಬಂದ್ ಮಾಡಿ ಮುಸ್ಲಿಮರು ನಮಾಜ್ ಮಾಡಿದ್ದು ನಿಜವೇ?

ಫ್ಯಾಕ್ಟ್‌ಚೆಕ್ | ಭಾರತದಲ್ಲಿ ಮುಸ್ಲಿಮರಿಂದ ರಸ್ತೆ ಬಂದ್ ಮಾಡಿ ಪ್ರಾರ್ಥನೆ?

ಮುಸ್ಲಿಮರು ರಸ್ತೆಯೊಂದರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ಹಿಂದೂಗಳು ದೀಪಾವಳಿಯಲ್ಲಿ ರಸ್ತೆಯಲ್ಲಿ ಪಟಾಕಿ ಸಿಡಿಸಬೇಡಿ ಎಂದು ಅಮೀರ್ ಖಾನ್ ಹೇಳುತ್ತಾರೆ. ಆದರೆ ಪ್ರಾರ್ಥನೆಗಾಗಿ ರಸ್ತೆಯನ್ನು ಬಂದ್ ಮಾಡಬಾರದು ಎಂದು ಅವರು ಮುಸ್ಲಿಮರಿಗೆ ಹೇಳುತ್ತಾರೆಯೇ?
Last Updated 22 ನವೆಂಬರ್ 2021, 19:45 IST
ಫ್ಯಾಕ್ಟ್‌ಚೆಕ್ | ಭಾರತದಲ್ಲಿ ಮುಸ್ಲಿಮರಿಂದ ರಸ್ತೆ ಬಂದ್ ಮಾಡಿ ಪ್ರಾರ್ಥನೆ?

ಹುಬ್ಬಳ್ಳಿ: ಬಕ್ರೀದ್ ಹಿನ್ನೆಲೆ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿಷೇಧ

ಕೋವಿಡ್ ಪ್ರಕರಣಗಳು ಕಡಿಮೆಯಾದರೂ 3ನೇ ಅಲೆ ತಡೆಗಟ್ಟುವ ದೃಷ್ಟಿಯಿಂದ ಎಲ್ಲರೂ ಎಚ್ಚರಿಕೆ ವಹಿಸಬೇಕು. ಬಕ್ರೀದ್ ದಿನದಂದು ಮಸೀದಿಗಳಲ್ಲಿ ಸ್ಯಾನಿಟೈಸರ್ ಸಿಂಪಡಿಸಬೇಕು ಹಬ್ಬದಂದು ಮಸೀದಿಗಳಲ್ಲಿ ಪ್ರಾರ್ಥನೆ ಮಾಡಲು ಒಂದು ಬಾರಿಗೆ 50 ಜನರಿಗೆ ಅವಕಾಶ ನೀಡಲಾಗಿದ್ದು, ನಂತರ ಮತ್ತೆ 50 ಜನರು ಪಾಳೆ ರೂಪದಲ್ಲಿ ಪ್ರಾರ್ಥನೆ ಸಲ್ಲಿಸಬಹುದು.
Last Updated 17 ಜುಲೈ 2021, 9:31 IST
ಹುಬ್ಬಳ್ಳಿ: ಬಕ್ರೀದ್ ಹಿನ್ನೆಲೆ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿಷೇಧ
ADVERTISEMENT

ದಿನದ ಸೂಕ್ತಿ: ನಿಜವಾದ ಯೋಗಿಗಳು

ನಾವು ದೇವಸ್ಥಾನಕ್ಕೋ ತೀರ್ಥಕ್ಷೇತ್ರಕ್ಕೋ ಓಡಾಡುವುದರಿಂದ ಭಕ್ತರು ಆಗುವುದಿಲ್ಲ; ಭಗವಂತನಲ್ಲಿ ನಿಜವಾದ ಪ್ರೀತಿ ಬೇಕು.
Last Updated 4 ಫೆಬ್ರುವರಿ 2021, 0:56 IST
ದಿನದ ಸೂಕ್ತಿ: ನಿಜವಾದ ಯೋಗಿಗಳು

ಶಿರಸಿ | ‘ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ’: ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ

ಬಕ್ರೀದ್ ಶಾಂತಿಪಾಲನಾ ಸಭೆ
Last Updated 29 ಜುಲೈ 2020, 11:53 IST
ಶಿರಸಿ | ‘ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ’: ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ

ಮಸೀದಿಯಲ್ಲಿ ಪ್ರಾರ್ಥನೆ: 11 ಮಂದಿ ವಶಕ್ಕೆ

ಕೋಲಾರ ನಗರದ ದೊಡ್ಡಪೇಟೆ ಮಾರುಕಟ್ಟೆ ಸಮೀಪದ ಭಾ–ಕೀ ಮಸೀದಿಯಲ್ಲಿ ಲಾಕ್‌ಡೌನ್‌ ನಡುವೆಯೂ ಮುಸ್ಲಿಮರು ಗುರುವಾರ ಪ್ರಾರ್ಥನೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ಶೋಭಿತಾ ಅವರು ಮಸೀದಿಗೆ ದಿಢೀರ್‌ ಭೇಟಿ ಕೊಟ್ಟು 11 ಮಂದಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದರು.
Last Updated 30 ಏಪ್ರಿಲ್ 2020, 15:07 IST
ಮಸೀದಿಯಲ್ಲಿ ಪ್ರಾರ್ಥನೆ: 11 ಮಂದಿ ವಶಕ್ಕೆ
ADVERTISEMENT
ADVERTISEMENT
ADVERTISEMENT