₹18 ಕೋಟಿ ಸಾಲ ಮನ್ನಾ ಆರೋಪ: ಕಾಂಗ್ರೆಸ್ ವಿರುದ್ಧ ನಟಿ, ಉದ್ಯಮಿ ಪ್ರೀತಿ ವಾಗ್ದಾಳಿ
ತನ್ನ ಸಾಮಾಜಿಕ ಮಾಧ್ಯಮ ಖಾತೆಯನ್ನು ಬಿಜೆಪಿಗೆ ಹಸ್ತಾಂತರಿಸುವ ಮೂಲಕ ₹18 ಕೋಟಿ ಸಾಲವನ್ನು ಮನ್ನಾ ಮಾಡಿಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಕೇರಳದ ಕಾಂಗ್ರೆಸ್ ಘಟಕವನ್ನು ನಟಿ, ಉದ್ಯಮಿ ಪ್ರೀತಿ ಜಿಂಟಾ ತರಾಟೆಗೆ ತೆಗೆದುಕೊಂಡಿದ್ದಾರೆ. Last Updated 25 ಫೆಬ್ರುವರಿ 2025, 7:26 IST