ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ: ಜಿಮ್‌ನಲ್ಲಿ ಪ್ರೀತಿ ಜಿಂಟಾ, ಶಿಖರ್‌ ಧವನ್ ವರ್ಕೌಟ್‌

Last Updated 11 ಮೇ 2022, 10:21 IST
ಅಕ್ಷರ ಗಾತ್ರ

ಮುಂಬೈ: ಪ್ರೀತಿ ಜಿಂಟಾ ಮತ್ತುಶಿಖರ್‌ ಧವನ್ಜಿಮ್‌ನಲ್ಲಿ ವರ್ಕೌಟ್‌ ಮಾಡುವ ವಿಡಿಯೊ ಇನ್‌ಸ್ಟಾಗ್ರಾಂನಲ್ಲಿ ಹರಿದಾಡುತ್ತಿದೆ.

ನಟಿ ಹಾಗೂ ಐಪಿಎಲ್‌ನ ಪಂಜಾಬ್‌ ಕಿಂಗ್ಸ್‌ನ ಒಡತಿ ಪ್ರೀತಿ ಜಿಂಟಾ, ಕ್ರಿಕೆಟಿಗ ಶಿಖರ್‌ ಧವನ್‌ ಜೊತೆ ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ವಿಡಿಯೊವನ್ನು ಶಿಖರ್‌ ಧವನ್‌ ಹಂಚಿಕೊಂಡಿದ್ದಾರೆ.

ಅವರು ವರ್ಕೌಟ್‌ ಮಾಡುತ್ತಿರುವ ವಿಡಿಯೊದಲ್ಲಿ ಹೀರೋಂಪತಿ–2 ಸಿನಿಮಾದಲ್ಲಿ ಟೈಗರ್‌ ಶ್ರಾಫ್‌ ಅವರ ಡೈಲಾಗ್‌ ಇರುವುದನ್ನು ಕೇಳಬಹುದು. ಶಿಖರ್‌ ಅವರೇ ಪ್ರೀತಿ ಜಿಂಟಾ ಅವರ ಜೀಮ್‌ಗೆ ತೆರಳಿ ಅವರೊಟ್ಟಿಗೆ ವರ್ಕೌಟ್ ಮಾಡಿದ್ದಾರೆ.

ಪ್ರೀತಿ ಜಿಂಟಾ ತಮ್ಮ ತಂಡದ ಆಟಗಾರರನ್ನು ಗೌರವದಿಂದ ಕಾಣುತ್ತಾರೆ. ಅವರಿಗೆ ಜಿಮ್‌ನಲ್ಲಿ ವರ್ಕೌಟ್‌ ಮಾಡಲು ಅವಕಾಶವನ್ನು ಕಲ್ಪಿಸಿದ್ದಾರೆ. ಈ ಹಿಂದೆಯೂ ಕೂಡ ಪಂಜಾಬ್‌ ಕಿಂಗ್ಸ್‌ನ ಹಲವಾರು ಕ್ರಿಕೆಟಿಗರು ವರ್ಕೌಟ್‌ ಮಾಡಿದ್ದಾರೆ. ಹಾಗೂ ವಾರಾಂತ್ಯದ ಪಾರ್ಟಿಗಳಲ್ಲೂ ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT