ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Shikhar Dhawan

ADVERTISEMENT

ಪತ್ನಿಯಿಂದ ಮಾನಸಿಕ ಹಿಂಸೆ: ವಿಚ್ಛೇದನ ನೀಡಿದ ಕ್ರಿಕೆಟಿಗ ಶಿಖರ್‌ ಧವನ್‌

ಭಾರತ ಕ್ರಿಕೆಟ್‌ ಆಟಗಾರ ಶಿಖರ್‌ ಧವನ್‌ ಅವರು ಪತ್ನಿ ಆಯೇಷಾಗೆ ವಿಚ್ಛೇದನ ನೀಡಿದ್ದಾರೆ.
Last Updated 5 ಅಕ್ಟೋಬರ್ 2023, 3:15 IST
ಪತ್ನಿಯಿಂದ ಮಾನಸಿಕ ಹಿಂಸೆ: ವಿಚ್ಛೇದನ ನೀಡಿದ ಕ್ರಿಕೆಟಿಗ ಶಿಖರ್‌ ಧವನ್‌

Asian Games 2023: ಭಾರತ ಕ್ರಿಕೆಟ್ ತಂಡಕ್ಕೆ ಶಿಖರ್ ಧವನ್ ಸಾರಥ್ಯ?

ಈ ಬಾರಿಯ ಏಷ್ಯನ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಭಾರತ ಕ್ರಿಕೆಟ್‌ ತಂಡಕ್ಕೆ ಅನುಭವಿ ಬ್ಯಾಟರ್‌ ಶಿಖರ್‌ ಧವನ್‌ ನಾಯಕರಾಗಲಿದ್ದು, ವಿ.ವಿ.ಎಸ್‌. ಲಕ್ಷ್ಮಣ್‌ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸುದ್ದಿಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.
Last Updated 30 ಜೂನ್ 2023, 5:34 IST
Asian Games 2023: ಭಾರತ ಕ್ರಿಕೆಟ್ ತಂಡಕ್ಕೆ ಶಿಖರ್ ಧವನ್ ಸಾರಥ್ಯ?

IPL 2023: ಸ್ಯಾಮ್ ಕರನ್ ಅಬ್ಬರ, ರಾಯಲ್ಸ್‌ ಗೆಲುವಿಗೆ 188 ರನ್ ಗುರಿ ನೀಡಿದ ಪಂಜಾಬ್

ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 66ನೇ ಪಂದ್ಯದಲ್ಲಿ ಶುಕ್ರವಾರ ರಾಜಸ್ಥಾನ ರಾಯಲ್ಸ್‌ ಮತ್ತು ಪಂಜಾಬ್ ಕಿಂಗ್ಸ್ ಗೆಲುವಿಗಾಗಿ ಸೆಣಸಾಟ ನಡೆಸುತ್ತಿವೆ.
Last Updated 19 ಮೇ 2023, 16:11 IST
IPL 2023: ಸ್ಯಾಮ್ ಕರನ್ ಅಬ್ಬರ, ರಾಯಲ್ಸ್‌ ಗೆಲುವಿಗೆ 188 ರನ್ ಗುರಿ ನೀಡಿದ ಪಂಜಾಬ್

IPL 2023: ರಿಲೀ ರೊಸ್ಸೊ ಅರ್ಧಶತಕ, ಪಂಜಾಬ್ ಗೆಲುವಿಗೆ 214 ರನ್ ಗುರಿ ನೀಡಿದ ಡೆಲ್ಲಿ

ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್‌) 64ನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ.
Last Updated 17 ಮೇ 2023, 16:01 IST
IPL 2023: ರಿಲೀ ರೊಸ್ಸೊ ಅರ್ಧಶತಕ, ಪಂಜಾಬ್ ಗೆಲುವಿಗೆ 214 ರನ್ ಗುರಿ ನೀಡಿದ ಡೆಲ್ಲಿ

IPL: ಅಂಕಪಟ್ಟಿಯಲ್ಲಿ ಮೇಲೇಳುವ ತವಕ, ರೈಡರ್ಸ್ ಎದುರು ಬ್ಯಾಟಿಂಗ್ ಆರಂಭಿಸಿದ ಕಿಂಗ್ಸ್

ಆತಿಥೇಯ ಕೋಲ್ಕತ್ತ ನೈಟ್‌ ರೈಡರ್ಸ್ ವಿರುದ್ಧ ಟಾಸ್‌ ಗೆದ್ದಿರುವ ಪಂಜಾಬ್ ಕಿಂಗ್ಸ್ ಐಪಿಎಲ್‌–2023 ಟಿ20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಬ್ಯಾಟಿಂಗ್‌ ಆಯ್ದುಕೊಂಡಿದೆ.
Last Updated 8 ಮೇ 2023, 14:05 IST
IPL: ಅಂಕಪಟ್ಟಿಯಲ್ಲಿ ಮೇಲೇಳುವ ತವಕ, ರೈಡರ್ಸ್ ಎದುರು ಬ್ಯಾಟಿಂಗ್ ಆರಂಭಿಸಿದ ಕಿಂಗ್ಸ್

IPL 2023 PBKS v MI: ಪಂಜಾಬ್ ವಿರುದ್ಧ ಟಾಸ್ ಗೆದ್ದ ಮುಂಬೈ, ಬೌಲಿಂಗ್ ಆಯ್ಕೆ

ಇಂಡಿಯನ್ ಪ್ರೀಮಿಯರ್‌ ಲೀಗ್‌ನ (ಐಪಿಎಲ್) ಮಹತ್ವದ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್‌ ತಂಡಗಳು ಸೆಣಸಾಟ ನಡೆಸುತ್ತಿವೆ.
Last Updated 3 ಮೇ 2023, 14:10 IST
IPL 2023 PBKS v MI: ಪಂಜಾಬ್ ವಿರುದ್ಧ ಟಾಸ್ ಗೆದ್ದ ಮುಂಬೈ, ಬೌಲಿಂಗ್ ಆಯ್ಕೆ

IPL 2023 PBKS vs SRH: ಶಿಖರ್‌ ಧವನ್‌ 99: ಹೈದರಾಬಾದ್‌ 143/9

ಅಕ್ಷರಶಃ ಏಕಾಂಗಿ ಹೋರಾಟ ನಡೆಸಿದ ಶಿಖರ್ ಧವನ್ ಕೇವಲ ಒಂದು ರನ್‌ ಅಂತರದಿಂದ ಶತಕ ಕೈತಪ್ಪಿಸಿಕೊಂಡರು. ಆದರೆ, ಪಂಜಾಬ್ ಕಿಂಗ್ಸ್ ತಂಡವು ಗೌರವಯುತ ಮೊತ್ತ ಗಳಿಸಲು ಕಾರಣರಾದರು.
Last Updated 9 ಏಪ್ರಿಲ್ 2023, 16:31 IST
IPL 2023  PBKS vs SRH: ಶಿಖರ್‌ ಧವನ್‌ 99: ಹೈದರಾಬಾದ್‌ 143/9
ADVERTISEMENT

ಐಪಿಎಲ್ 2023: ಸಂಜು ಬಳಗಕ್ಕೆ ಶಿಖರ್ ಪಡೆ ಸವಾಲು

ಗುವಾಹಟಿಯಲ್ಲಿ ರಾಜಸ್ಥಾನ–ಪಂಜಾಬ್ ಹಣಾಹಣಿ; ಕನ್ನಡಿಗ ದೇವದತ್ತ ಪಡಿಕ್ಕಲ್ ಮೇಲೆ ಕಣ್ಣು
Last Updated 4 ಏಪ್ರಿಲ್ 2023, 14:20 IST
ಐಪಿಎಲ್ 2023: ಸಂಜು ಬಳಗಕ್ಕೆ ಶಿಖರ್ ಪಡೆ ಸವಾಲು

KKR ವಿರುದ್ಧ ಉತ್ತಮ ಬ್ಯಾಟಿಂಗ್; ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶಿಖರ್ ಧವನ್

ಪಂಜಾಬ್‌ ಕಿಂಗ್ಸ್‌ ತಂಡದ ನಾಯಕ ಶಿಖರ್‌ ಧವನ್‌ ಅವರು ರಾಯಲ್ ಚಾಲೆಂಜರ್ಸ್ ತಂಡದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಅವರ ಹೆಸರಿನಲ್ಲಿರುವ ಅಪರೂಪದ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.
Last Updated 2 ಏಪ್ರಿಲ್ 2023, 9:33 IST
KKR ವಿರುದ್ಧ ಉತ್ತಮ ಬ್ಯಾಟಿಂಗ್; ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶಿಖರ್ ಧವನ್

IPL–2023 | ಟಾಸ್ ವೇಳೆ ಸಹ ಆಟಗಾರನ ಹೆಸರನ್ನೇ ಮರೆತ ಪಂಜಾಬ್ ನಾಯಕ ಶಿಖರ್ ಧವನ್

ಶಿಖರ್‌ ಧವನ್‌ ನಾಯಕತ್ವದ ಪಂಜಾಬ್‌ ಕಿಂಗ್ಸ್‌ ಹಾಗೂ ನಿತೀಶ್ ರಾಣಾ ನೇತೃತ್ವದ ಕೋಲ್ಕತ್ತ ನೈಟ್‌ ರೈಡರ್ಸ್‌, ಇಂದು ಮೊಹಾಲಿಯಲ್ಲಿ ನಡೆಯುತ್ತಿರುವ ಐಪಿಎಲ್‌ ಪಂದ್ಯದಲ್ಲಿ ಮುಖಾಮುಖಿಯಾಗಿವೆ.
Last Updated 1 ಏಪ್ರಿಲ್ 2023, 13:21 IST
IPL–2023 | ಟಾಸ್ ವೇಳೆ ಸಹ ಆಟಗಾರನ ಹೆಸರನ್ನೇ ಮರೆತ ಪಂಜಾಬ್ ನಾಯಕ ಶಿಖರ್ ಧವನ್
ADVERTISEMENT
ADVERTISEMENT
ADVERTISEMENT