ಗುರುವಾರ, 3 ಜುಲೈ 2025
×
ADVERTISEMENT

priayanka chopra

ADVERTISEMENT

ಮಾಸ್‌ ಪಾತ್ರದಲ್ಲಿ ಪೃಥ್ವಿ ಅಂಬರ್

ಪೃಥ್ವಿ ಅಂಬರ್ ನಟನೆಯ ‘ಚೌಕಿದಾರ್’ ಚಿತ್ರದ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ರೋಮ್ಯಾಂಟಿಕ್‌, ಭಾವನಾತ್ಮಕ ಪಾತ್ರಗಳಿಗೆ ಸೀಮಿತವಾಗಿದ್ದ ಪೃಥ್ವಿ ಈ ಚಿತ್ರದಲ್ಲಿ ಲಾಂಗ್ ಹಿಡಿದು ಮಾಸ್‌ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 17 ಜನವರಿ 2025, 0:30 IST
ಮಾಸ್‌ ಪಾತ್ರದಲ್ಲಿ ಪೃಥ್ವಿ ಅಂಬರ್

Photos; ಪತಿ ನಿಕ್ ಜೋನಸ್ ಜೊತೆ ದೀಪಾವಳಿ ಆಚರಿಸಿದ ನಟಿ ಪ್ರಿಯಾಂಕಾ ಚೋಪ್ರಾ

ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಅಮೆರಿಕದ ಖ್ಯಾತ ಗಾಯಕ ನಿಕ್ ಜೋನ್ಸ್‌ ಸತಿಪತಿಗಳಾದ ನಂತರ ಜಗತ್ತಿನ ಸುಂದರ ಜೋಡಿ ಎಂದು ಮೆಚ್ಚುಗೆ ಗಳಿಸಿದ್ದಾರೆ. ಪತಿಯೊಡನೆ ಅಮೆರಿಕದಲ್ಲಿ ನೆಲೆಸಿದ್ದರೂ ಪತ್ನಿ ಪ್ರಿಯಾಂಕಾ ಚೋಪ್ರಾ ಭಾರತೀಯ ಸಂಪ್ರದಾಯವನ್ನು ಬಿಟ್ಟು ಕೊಟ್ಟಿಲ್ಲ. ಅವರು ಈ ಸಾರಿಯ ದೀಪಾವಳಿಯನ್ನು ನಿಕ್ ಜೋನ್ಸ್‌ ಜೊತೆಗೆ ವಿಶೇಷವಾಗಿ ಆಚರಿಸಿದ್ದಾರೆ.
Last Updated 6 ನವೆಂಬರ್ 2021, 6:14 IST
Photos; ಪತಿ ನಿಕ್ ಜೋನಸ್ ಜೊತೆ ದೀಪಾವಳಿ ಆಚರಿಸಿದ ನಟಿ ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ–ನಿಕ್ ಹೊಸ ಮನೆ

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್‌ ಜೋನಾಸ್‌ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಹೊಸ ಮನೆ ಖರೀದಿಸಿದ್ದಾರೆ. ಈ ದಂಪತಿಯ ಕನಸಿನ ಐಷಾರಾಮಿ ಬಂಗಲೆಯ ಬೆಲೆ ₹150 ಕೋಟಿ.
Last Updated 9 ಡಿಸೆಂಬರ್ 2019, 19:45 IST
ಪ್ರಿಯಾಂಕಾ–ನಿಕ್ ಹೊಸ ಮನೆ
ADVERTISEMENT
ADVERTISEMENT
ADVERTISEMENT
ADVERTISEMENT