ಗುರುವಾರ , ಫೆಬ್ರವರಿ 20, 2020
17 °C

ಪ್ರಿಯಾಂಕಾ–ನಿಕ್ ಹೊಸ ಮನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್‌ ಜೋನಾಸ್‌ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಹೊಸ ಮನೆ ಖರೀದಿಸಿದ್ದಾರೆ. ಈ ದಂಪತಿಯ ಕನಸಿನ ಐಷಾರಾಮಿ ಬಂಗಲೆಯ ಬೆಲೆ ₹150 ಕೋಟಿ. 

ಲಾಸ್ ಏಂಜಲೀಸ್‌ನ ಎನ್ಸಿನೋ ಎಸ್ಟೇಟ್‌ನಲ್ಲಿ 20 ಸಾವಿರ ಚದರ ಅಡಿಯಲ್ಲಿ ಈ ಬಂಗಲೆ ಇದೆ. ಏಳು ಬೆಡ್ ರೂಂ, ಹತ್ತು ಸ್ನಾನದ ಕೊಣೆಗಳಿವೆಯಂತೆ! ನಿಕ್‌–ಪ್ರಿಯಾಂಕಾ ಕೆಲವು ದಿನಗಳಿಂದ ಸ್ವಂತ ಮನೆಯ ಹುಡುಕಾಟ ನಡೆಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು