ಕೆ.ಆರ್.ನಗರ |ವಿಚಾರಣಾಧೀನ ಕೈದಿ ಸಾವು: ತನಿಖೆಗೆ ಒತ್ತಾಯ
Custody Death Report: ಕೆ.ಆರ್.ನಗರ ಉಪ ಕಾರಾಗೃಹದ ವಿಚಾರಣಾಧೀನ ಕೈದಿ ಸೋಮವಾರ ಸಂಜೆ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಕುರಿತು ತನಿಖೆ ಪ್ರಾರಂಭಿಸಲಾಗಿದೆ.Last Updated 15 ಅಕ್ಟೋಬರ್ 2025, 2:46 IST