ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

Private hospital

ADVERTISEMENT

ಖಾಸಗಿ ಆಸ್ಪತ್ರೆ | ಎತ್ತರದ ಕಟ್ಟಡಕ್ಕೆ ಎನ್‌ಒಸಿ ಕಡ್ಡಾಯ: ಆರೋಗ್ಯ ಇಲಾಖೆ

ರಾಜ್ಯದಲ್ಲಿ 21 ಮೀಟರ್‌ಗಿಂತಲೂ ಎತ್ತರದ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳು ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ (ಎನ್‌ಒಸಿ) ಪಡೆಯುವುದನ್ನು ಕಡ್ಡಾಯಗೊಳಿಸಿ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
Last Updated 6 ಜೂನ್ 2024, 15:29 IST
ಖಾಸಗಿ ಆಸ್ಪತ್ರೆ | ಎತ್ತರದ ಕಟ್ಟಡಕ್ಕೆ ಎನ್‌ಒಸಿ ಕಡ್ಡಾಯ: ಆರೋಗ್ಯ ಇಲಾಖೆ

ಜೈಪುರ | ಅಂಗಾಂಗ ಕಸಿಗೆ ನಕಲಿ ಎನ್‌ಒಸಿ: ಖಾಸಗಿ ಆಸ್ಪತ್ರೆಯ ಇಬ್ಬರು ವೈದ್ಯರ ಬಂಧನ

ಅಂಗಾಂಗ ಕಸಿಗೆ ನಕಲಿ ನಿರಾಕ್ಷೇಪಣಾ ಪ್ರಮಾಣಪತ್ರ(ಎನ್‌ಒಸಿ) ನೀಡಿದ ಪ್ರಕಣಕ್ಕೆ ಸಂಬಂಧಿಸಿದಂತೆ ಜೈಪುರದ ಖಾಸಗಿ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಬಂಧಿಸಲಾಗಿದೆ.
Last Updated 12 ಮೇ 2024, 4:01 IST
ಜೈಪುರ | ಅಂಗಾಂಗ ಕಸಿಗೆ ನಕಲಿ ಎನ್‌ಒಸಿ: ಖಾಸಗಿ ಆಸ್ಪತ್ರೆಯ ಇಬ್ಬರು ವೈದ್ಯರ ಬಂಧನ

ಹಾಸಿಗೆ ಸಮಸ್ಯೆ: ಸರ್ಕಾರಿ ಆಸ್ಪತ್ರೆಯಲ್ಲಿ ಸಿಗದ ಚಿಕಿತ್ಸೆ

ಖಾಸಗಿ ಆಸ್ಪತ್ರೆಯಲ್ಲಿ 1.39 ಲಕ್ಷ ಕೋವಿಡ್ ಪೀಡಿತರಿಗೆ ವೈದ್ಯಕೀಯ ನೆರವು
Last Updated 25 ಸೆಪ್ಟೆಂಬರ್ 2022, 4:26 IST
ಹಾಸಿಗೆ ಸಮಸ್ಯೆ: ಸರ್ಕಾರಿ ಆಸ್ಪತ್ರೆಯಲ್ಲಿ ಸಿಗದ ಚಿಕಿತ್ಸೆ

ಓಮೈಕ್ರಾನ್: ಖಾಸಗಿ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ- ಆರೋಗ್ಯ ಇಲಾಖೆಯ ಸುತ್ತೋಲೆ

ಬೆಂಗಳೂರು: ಕೊರೊನಾ ವೈರಾಣುವಿನ ರೂಪಾಂತರಿ ಓಮೈಕ್ರಾನ್ ಸೋಂಕಿಗೆ ಒಳಗಾದ ಅಂತರರಾಷ್ಟ್ರೀಯ ಪ್ರಯಾಣಿಕರು ಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈ ಬಗ್ಗೆ ಇಲಾಖೆಯ ಆಯುಕ್ತ ಡಿ. ರಂದೀಪ್ ಸುತ್ತೋಲೆ ಹೊರಡಿಸಿದ್ದಾರೆ. ಅಧಿಕ ಸಂಖ್ಯೆಯಲ್ಲಿ ಓಮೈಕ್ರಾನ್ ಪ್ರಕರಣಗಳು ವರದಿಯಾದ ದೇಶಗಳನ್ನು ಅಪಾಯಕಾರಿ ಗುಂಪಿಗೆ ಸೇರಿಸಲಾಗಿದ್ದು, ಈ ದೇಶಗಳಿಂದ ಬರುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣಗಳಲ್ಲಿ ಆರ್‌ಟಿ–ಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಓಮೈಕ್ರಾನ್ ಸೋಂಕಿತರು ಹಾಗೂ ಸೋಂಕು ಶಂಕಿತರಿಗೆ ಪ್ರತ್ಯೇಕ ವಾಸಕ್ಕೆ ಬೆಂಗಳೂರಿನ ಬೌರಿಂಗ್ ಹಾಗೂ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯನ್ನು ಮೀಸಲಿಡಲಾಗಿದೆ.
Last Updated 10 ಡಿಸೆಂಬರ್ 2021, 21:54 IST
ಓಮೈಕ್ರಾನ್: ಖಾಸಗಿ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ- ಆರೋಗ್ಯ ಇಲಾಖೆಯ ಸುತ್ತೋಲೆ

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2.88 ಕೋಟಿ ಲಸಿಕೆ ಡೋಸ್ ಲಭ್ಯ

ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸದ್ಯ 2.88 ಕೋಟಿಗೂ ಹೆಚ್ಚು ಕೋವಿಡ್-19 ಲಸಿಕೆ ಡೋಸ್ ಲಭ್ಯವಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.
Last Updated 21 ಜುಲೈ 2021, 11:49 IST
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2.88 ಕೋಟಿ ಲಸಿಕೆ ಡೋಸ್ ಲಭ್ಯ

ಆರೋಗ್ಯ ಕಾರ್ಡ್‌: ಖಾಸಗಿ ಆಸ್ಪತ್ರೆಗಳಿಗೆ ಧನ ದಾಹ

ಹಣ ಕಟ್ಟದೇ ರೋಗಿಗಳ ದಾಖಲಾತಿ ನಿರಾಕರಣೆ, ಕ್ರಮ ಕೈಗೊಳ್ಳದ ಆರೋಗ್ಯ ಇಲಾಖೆ
Last Updated 11 ಮೇ 2021, 19:30 IST
ಆರೋಗ್ಯ ಕಾರ್ಡ್‌: ಖಾಸಗಿ ಆಸ್ಪತ್ರೆಗಳಿಗೆ ಧನ ದಾಹ

ಖಾಸಗಿ ಚಿಕಿತ್ಸೆ: ಪೋರ್ಟಲ್‌ನಲ್ಲಿ ಲಭಿಸಲಿದೆ ಹಾಸಿಗೆ ಲಭ್ಯತೆ ಮಾಹಿತಿ

ಹಾಸಿಗೆ ಲಭ್ಯತೆ ಮಾಹಿತಿ ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸಿ ಅಧಿಸೂಚನೆ ಹೊರಡಿಸಿದ ಬಿಬಿಎಂಪಿ ಮುಖ್ಯ ಆಯುಕ್ತ
Last Updated 3 ಮೇ 2021, 19:50 IST
ಖಾಸಗಿ ಚಿಕಿತ್ಸೆ: ಪೋರ್ಟಲ್‌ನಲ್ಲಿ ಲಭಿಸಲಿದೆ ಹಾಸಿಗೆ ಲಭ್ಯತೆ ಮಾಹಿತಿ
ADVERTISEMENT

ಆಮ್ಲಜನಕ ದಾಸ್ತಾನು ಕೊರತೆ; ಖಾಸಗಿ ಆಸ್ಪತ್ರೆಯ ಐವರು ಕೋವಿಡ್ ರೋಗಿಗಳು ಸಾವು

ಮಧ್ಯಪ್ರದೇಶದ ಜಬಲ್ಪುರ ನಗರದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಐವರು ಕೋವಿಡ್ ರೋಗಿಗಳು ವೈದ್ಯಕೀಯ ಆಮ್ಲಜನಕದ ದಾಸ್ತಾನು ಮುಗಿದ್ದರಿಂದಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
Last Updated 23 ಏಪ್ರಿಲ್ 2021, 11:40 IST
ಆಮ್ಲಜನಕ ದಾಸ್ತಾನು ಕೊರತೆ; ಖಾಸಗಿ ಆಸ್ಪತ್ರೆಯ ಐವರು ಕೋವಿಡ್ ರೋಗಿಗಳು ಸಾವು

ಖಾಸಗಿ ಆಸ್ಪತ್ರೆಗಳು ಹೆಚ್ಚು ಹಣ ಪಡೆದರೆ ದೂರು ನೀಡಿ: ಸಚಿವ ಡಾ.ಕೆ. ಸುಧಾಕರ್

ಆಸ್ಪತ್ರೆಗಳಲ್ಲಿ ಕೋವಿಡ್–19 ಚಿಕಿತ್ಸೆಗೆ ಹೆಚ್ಚಿನ ದರ ಪಡೆದರೆ ದೂರು ನೀಡಿ. ಈ ಬಗ್ಗೆ ತನಿಖೆ ನಡೆಸಿ ತಪ್ಪಾಗಿದ್ದರೆ ಕ್ರಮಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
Last Updated 19 ಸೆಪ್ಟೆಂಬರ್ 2020, 7:37 IST
ಖಾಸಗಿ ಆಸ್ಪತ್ರೆಗಳು ಹೆಚ್ಚು ಹಣ ಪಡೆದರೆ ದೂರು ನೀಡಿ: ಸಚಿವ ಡಾ.ಕೆ. ಸುಧಾಕರ್

ಬೆಂಗಳೂರು‌: ಖಾಸಗಿ ಆಸ್ಪತ್ರೆಗಳಲ್ಲೇ ಕೋವಿಡ್‌ನಿಂದಾಗಿ ಹೆಚ್ಚು ಸಾವು

ನಗರದಲ್ಲಿ ಕೋವಿಡ್‌ನಿಂದ ಸಾಯುವವರ ಸಂಖ್ಯೆ ಖಾಸಗಿ ಆಸ್ಪತ್ರೆಗಳಲ್ಲೇ ಜಾಸ್ತಿ. ಅಧಿಕೃತ ಅಂಕಿ ಅಂಶಗಳನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ಈ ವಿಚಾರ ತಿಳಿದುಬಂದಿದೆ. ನಗರದಲ್ಲಿ 10 ದಿನಗಳಲ್ಲಿ 350 ಮಂದಿ ಕೋವಿಡ್‌ನಿಂದಾಗಿ ಸತ್ತಿದ್ದಾರೆ. ಅದರಲ್ಲಿ ಶೇ 67ರಷ್ಟು ಮಂದಿಯ (235 ಮಂದಿ) ಸಾವು ಖಾಸಗಿ ಆಸ್ಪತ್ರೆಗಳಲ್ಲೇ ಆಗಿದೆ.
Last Updated 2 ಸೆಪ್ಟೆಂಬರ್ 2020, 7:40 IST
ಬೆಂಗಳೂರು‌: ಖಾಸಗಿ ಆಸ್ಪತ್ರೆಗಳಲ್ಲೇ ಕೋವಿಡ್‌ನಿಂದಾಗಿ ಹೆಚ್ಚು ಸಾವು
ADVERTISEMENT
ADVERTISEMENT
ADVERTISEMENT