ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Private Hospitals

ADVERTISEMENT

ಖಾಸಗಿ ಆಸ್ಪತ್ರೆಗಳಲ್ಲಿ ದರಪಟ್ಟಿ: ವರದಿ ಸಲ್ಲಿಸಲು ಸೂಚನೆ

ಖಾಸಗಿ ವೈದ್ಯಕೀಯ ಸಂಸ್ಥೆಗಳು ಚಿಕಿತ್ಸಾ ದರಪಟ್ಟಿಯನ್ನು ಪ್ರದರ್ಶಿಸಿರುವ ಬಗ್ಗೆ ಅನುಪಾಲನಾ ವರದಿ ಸಲ್ಲಿಸುವಂತೆ ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಅವರು ಜಿಲ್ಲೆಯ ಆರೋಗ್ಯ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.
Last Updated 3 ಮಾರ್ಚ್ 2024, 14:10 IST
ಖಾಸಗಿ ಆಸ್ಪತ್ರೆಗಳಲ್ಲಿ ದರಪಟ್ಟಿ: ವರದಿ ಸಲ್ಲಿಸಲು ಸೂಚನೆ

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರದ ಫಲಕ ಅಳವಡಿಸಲು ಸೂಚನೆ

ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಆಯುಕ್ತರ ಸೂಚನೆ
Last Updated 3 ಮಾರ್ಚ್ 2023, 19:52 IST
ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರದ ಫಲಕ ಅಳವಡಿಸಲು ಸೂಚನೆ

ಒಳನೋಟ | ಆರೋಗ್ಯ ಸೇವೆಗೆ ಅಲೆದಾಟ - ಓದುಗರ ಪ್ರತಿಕ್ರಿಯೆಗಳು

‘ಆರೋಗ್ಯ ಸೇವೆಗೆ ಅಲೆದಾಟ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ(ಜನವರಿ 29) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರ ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.
Last Updated 29 ಜನವರಿ 2023, 10:41 IST
ಒಳನೋಟ | ಆರೋಗ್ಯ ಸೇವೆಗೆ ಅಲೆದಾಟ - ಓದುಗರ ಪ್ರತಿಕ್ರಿಯೆಗಳು

ಖಾಸಗಿ ಆಸ್ಪತ್ರೆಯಲ್ಲಿ ಸಿಸೇರಿಯನ್‌ ಹೆಚ್ಚಳ: ವೈದ್ಯಕೀಯ ತಜ್ಞರ ಕಳವಳ

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2015–16ರ ಪ್ರಕಾರ ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಸಿಸೇರಿಯನ್‌ ಹೆರಿಗೆ ಪ್ರಮಾಣ ಶೇ 40.3 ರಷ್ಟಿತ್ತು. 2019–20ರ ಸಮೀಕ್ಷೆಯಲ್ಲಿ ಈ ಪ್ರಮಾಣ ಶೇ 52.5ಕ್ಕೆ ಏರಿಕೆಯಾಗಿದೆ ಎಂದು ವೈದ್ಯಕೀಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
Last Updated 19 ಸೆಪ್ಟೆಂಬರ್ 2022, 4:26 IST
ಖಾಸಗಿ ಆಸ್ಪತ್ರೆಯಲ್ಲಿ ಸಿಸೇರಿಯನ್‌ ಹೆಚ್ಚಳ: ವೈದ್ಯಕೀಯ ತಜ್ಞರ ಕಳವಳ

ಕೋವಿಡ್ ಚಿಕಿತ್ಸೆ: ‘ಖಾಸಗಿ’ ಆಸ್ಪತ್ರೆ ವಸೂಲಿ

ಆರೋಗ್ಯ ಇಲಾಖೆಯಿಂದ 577 ಆಸ್ಪತ್ರೆಗಳಿಗೆ ನೋಟಿಸ್ ಜಾರಿ lರೋಗಿಗಳ ಕುಟುಂಬಸ್ಥರಿಗೆ ₹ 1.58 ಕೋಟಿ ಪಾವತಿ
Last Updated 18 ಆಗಸ್ಟ್ 2022, 22:03 IST
ಕೋವಿಡ್ ಚಿಕಿತ್ಸೆ: ‘ಖಾಸಗಿ’ ಆಸ್ಪತ್ರೆ ವಸೂಲಿ

ಕೋವಿಡ್: ಬೆಂಗಳೂರಿನಲ್ಲಿ ಸಜ್ಜಾಗುತ್ತಿವೆ ಖಾಸಗಿ ಆಸ್ಪತ್ರೆ

5 ಸಾವಿರಕ್ಕೂ ಅಧಿಕ ಹಾಸಿಗೆಗಳು ಚಿಕಿತ್ಸೆಗೆ ಮೀಸಲು
Last Updated 8 ಜನವರಿ 2022, 21:08 IST
ಕೋವಿಡ್: ಬೆಂಗಳೂರಿನಲ್ಲಿ ಸಜ್ಜಾಗುತ್ತಿವೆ ಖಾಸಗಿ ಆಸ್ಪತ್ರೆ

ನಗುವಿನ ಕಾಯಿಲೆಯ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ: ಏನಿದು ಜೆಲಾಸ್ಟಿಕ್ ಸೀಜರ್?

ಅಪರೂಪದ ನಗುವಿನ ಕಾಯಿಲೆ ‘ಜೆಲಾಸ್ಟಿಕ್ ಸೀಜರ್’ನಿಂದ ಬಳಲುತ್ತಿದ್ದ ಮೂರು ವರ್ಷದ ಮಗುವಿಗೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ.
Last Updated 29 ಡಿಸೆಂಬರ್ 2021, 13:52 IST
ನಗುವಿನ ಕಾಯಿಲೆಯ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ: ಏನಿದು ಜೆಲಾಸ್ಟಿಕ್ ಸೀಜರ್?
ADVERTISEMENT

‘ಐಎಲ್‌ಐ’ ರೋಗಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯ: ಡಾ. ತ್ರಿಲೋಕ್ ಚಂದ್ರ

ತೀವ್ರ ಉಸಿರಾಟದ ಸಮಸ್ಯೆ (ಸಾರಿ) ಮತ್ತು ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ (ಐಎಲ್‌ಐ) ಎದುರಿಸುತ್ತಿರುವ ರೋಗಿಗಳಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಬೇಕು ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ. ತ್ರಿಲೋಕ್ ಚಂದ್ರ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಿದ್ದಾರೆ.
Last Updated 20 ಡಿಸೆಂಬರ್ 2021, 20:21 IST
‘ಐಎಲ್‌ಐ’ ರೋಗಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯ: ಡಾ. ತ್ರಿಲೋಕ್ ಚಂದ್ರ

‘‌ಖಾಸಗಿಯವರ ಲಾಬಿ: ಅವನತಿಯತ್ತ ಸರ್ಕಾರಿ ಆಸ್ಪತ್ರೆ’

ಶಾಸಕ ಹಾಲಪ್ಪ ಹರತಾಳು ಬೇಸರ
Last Updated 2 ಅಕ್ಟೋಬರ್ 2021, 1:54 IST
‘‌ಖಾಸಗಿಯವರ ಲಾಬಿ: ಅವನತಿಯತ್ತ ಸರ್ಕಾರಿ ಆಸ್ಪತ್ರೆ’

ಖಾಸಗಿ ಆಸ್ಪತ್ರೆಗಳಿಂದ ರೋಗಿಗಳ ಶೋಷಣೆ: ಕೇಂದ್ರಕ್ಕೆ ನೋಟಿಸ್‌ ಜಾರಿ

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕುರಿತ ಸಾಮಾನ್ಯ ಚಿಕಿತ್ಸಾ ಶಿಷ್ಟಾಚಾರ ಸಂಹಿತೆ ಇಲ್ಲ. ಯಾವುದೇ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲೂ ಚಿಕಿತ್ಸಾ ಸಂಹಿತೆ ಶಿಷ್ಟಾಚಾರ ಹೊಂದಿಲ್ಲ ಎಂದು ಸೇವಾಸಂಸ್ಥೆ ಜನ್‌ ಸ್ವಸ್ಥ್ಯ ಅಭಿಯಾನ್‌ ಅರ್ಜಿ ಸಲ್ಲಿಸಿತ್ತು.
Last Updated 27 ಜುಲೈ 2021, 16:18 IST
ಖಾಸಗಿ ಆಸ್ಪತ್ರೆಗಳಿಂದ ರೋಗಿಗಳ ಶೋಷಣೆ: ಕೇಂದ್ರಕ್ಕೆ ನೋಟಿಸ್‌ ಜಾರಿ
ADVERTISEMENT
ADVERTISEMENT
ADVERTISEMENT