ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

promotional video

ADVERTISEMENT

ಬಿಗ್‌ ಬಾಸ್‌ ಸೀಸನ್‌ 11ಕ್ಕೆ ಸುದೀ‍ಪ್‌ ಬದಲು ಹೊಸ ನಿರೂಪಕ?

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ ಸೀಸನ್‌ 11 ಆರಂಭಕ್ಕೆ ಸಿದ್ಧತೆ ನಡೆದಿದೆ. 10 ಸೀಸನ್‌ಗಳಲ್ಲಿ ನಟ ಕಿಚ್ಚ ಸುದೀಪ್‌ ಅವರೇ ನಿರೂಪಣೆ ನಡೆಸಿದ್ದರು. ಆದರೆ ಈ ಬಾರಿ ನಿರೂಪಕರ ಬದಲಾವಣೆಯಾಗಲಿದೆ ಎನ್ನುವ ಊಹಾಪೋಹಗಳ ನಡುವೆಯೇ ಹೊಸದೊಂದು ಪ್ರೋಮೊ ಬಿಡುಗಡೆಯಾಗಿದೆ
Last Updated 10 ಸೆಪ್ಟೆಂಬರ್ 2024, 14:15 IST
ಬಿಗ್‌ ಬಾಸ್‌ ಸೀಸನ್‌ 11ಕ್ಕೆ ಸುದೀ‍ಪ್‌ ಬದಲು ಹೊಸ ನಿರೂಪಕ?

ಜೆಎನ್‌‌ಯು ಭೇಟಿ ಎಫೆಕ್ಟ್: 'ಸ್ಕಿಲ್ ಇಂಡಿಯಾ' ಪ್ರಚಾರ ವಿಡಿಯೊದಿಂದ ದೀಪಿಕಾ ಔಟ್

ನಟಿ ದೀಪಿಕಾ ಪಡುಕೋಣೆಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು)ಕ್ಕೆ ಭೇಟಿ ನೀಡಿದ ಪರಿಣಾಮ ಪ್ರಧಾನಿ ನರೇಂದ್ರ ಮೋದಿ ಅವರ 'ಸ್ಕಿಲ್ ಇಂಡಿಯಾ' ಕಾರ್ಯಕ್ರಮ ಪ್ರಚಾರ ವಿಡಿಯೋದಿಂದ ದೀಪಿಕಾ ಮಾತನಾಡಿದ ಭಾಗವನ್ನು ತೆಗೆದು ಹಾಕಲಾಗಿದ್ದು, ಇದಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳಿಂದ ದೀಪಿಕಾಗೆ ಗೇಟ್ ಪಾಸ್ ನೀಡಲಾಗಿದೆ.
Last Updated 10 ಜನವರಿ 2020, 8:21 IST
ಜೆಎನ್‌‌ಯು ಭೇಟಿ ಎಫೆಕ್ಟ್: 'ಸ್ಕಿಲ್ ಇಂಡಿಯಾ' ಪ್ರಚಾರ ವಿಡಿಯೊದಿಂದ ದೀಪಿಕಾ ಔಟ್
ADVERTISEMENT
ADVERTISEMENT
ADVERTISEMENT
ADVERTISEMENT