ಮಹಿಳೆಯರ ಪರ್ಸ್‌ನಲ್ಲಿ ಆತ್ಮರಕ್ಷಣೆಗೆ ಚಾಕು, ಮೆಣಸಿನ ಪುಡಿ ಇರಲಿ: ಮಹಾ ಸಚಿವ
'ಮಹಿಳೆಯರು ಆತ್ಮರಕ್ಷಣೆಗಾಗಿ ತಮ್ಮ ಪರ್ಸ್‌ನಲ್ಲಿ ಲಿಪ್‌ಸ್ಟಿಕ್ ಜೊತೆ ಚಾಕು, ಮೆಣಸಿನ ಪುಡಿ ಇರಿಸಬೇಕು' ಎಂದು ಮಹಾರಾಷ್ಟ್ರದ ಸಚಿವ ಗುಲಾಬ್‌ರಾವ್ ಪಾಟೀಲ್ ಇಂದು (ಶನಿವಾರ) ಹೇಳಿಕೆ ನೀಡಿದ್ದಾರೆ. Last Updated 8 ಮಾರ್ಚ್ 2025, 14:13 IST