ನಭದಲ್ಲಿ ಇಸ್ರೊ ನಾಗಾಲೋಟ: ಎಮಿಸ್ಯಾಟ್ ಜೊತೆ 29ಉಪಗ್ರಹ ಹೊತ್ತೊಯ್ದ ಪಿಎಸ್ಎಲ್ವಿ
ಎಮಿಸ್ಯಾಟ್ ಸೇರಿದಂತೆ ಒಟ್ಟು 29 ಉಪಗ್ರಹಗಳನ್ನುಪಿಎಲ್ಎಲ್ವಿ–ಸಿ45 ಸೋಮವಾರ ಬೆಳಿಗ್ಗೆ 9:30ಕ್ಕೆ ಯಶಸ್ವಿಯಾಗಿ ನಭದತ್ತ ಹೊತ್ತೊಯ್ದಿತು. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಸಂಶೋಧನಾ ಕೇಂದ್ರದಿಂದ ರಾಕೆಟ್ ಉಡಾವಣೆ ಮಾಡಲಾಯಿತು.Last Updated 1 ಏಪ್ರಿಲ್ 2019, 4:42 IST