ಬುಧವಾರ, 3 ಸೆಪ್ಟೆಂಬರ್ 2025
×
ADVERTISEMENT

puc results

ADVERTISEMENT

ಪಿಯುಸಿ ಪ್ರವೇಶಕ್ಕೆ ಜುಲೈ 31ರವರೆಗೆ ಅವಕಾಶ: ಶಿಕ್ಷಣ ಇಲಾಖೆ ಆದೇಶ

PUC Date Extension: ಪ್ರಥಮ ಪಿಯುಸಿ ತರಗತಿಗಳ ಪ್ರವೇಶಕ್ಕೆ ದಾಖಲಾತಿ ದಿನಾಂಕವನ್ನು ಜುಲೈ 31ರವರೆಗೆ ವಿಸ್ತರಿಸಿ ಶಾಲಾ ಶಿಕ್ಷಣ ಇಲಾಖೆಯು (ಪದವಿ ಪೂರ್ವ) ಆದೇಶಿಸಿದೆ.
Last Updated 26 ಜುಲೈ 2025, 13:37 IST
ಪಿಯುಸಿ ಪ್ರವೇಶಕ್ಕೆ ಜುಲೈ 31ರವರೆಗೆ ಅವಕಾಶ: ಶಿಕ್ಷಣ ಇಲಾಖೆ ಆದೇಶ

ಚಿಕ್ಕಮಗಳೂರು: ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಬ್ಬಿಣದ ಕಡಲೆ

ದ್ವಿತೀಯ ಪಿಯುಸಿ ಫಲಿತಾಂಶ ಈ ಬಾರಿ ಶೇ 79.56ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕಿಂತ ಶೇ 3ರಷ್ಟು(ಶೇ 80.20) ಕಡಿಮೆಯಾಗಿದೆ. ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆ ಕಬ್ಬಿಣದ ಕಡಲೆಯಾಗಿರುವುದು ಫಲಿತಾಂಶ ಕುಸಿತಕ್ಕೆ ಕಾರಣವಾಗಿದೆ.
Last Updated 22 ಮೇ 2025, 5:36 IST
ಚಿಕ್ಕಮಗಳೂರು: ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಬ್ಬಿಣದ ಕಡಲೆ

ದ್ವಿತೀಯ ಪಿಯು ಪರೀಕ್ಷೆ–2: ಇಂದು ಸಂಜೆ 5ಕ್ಕೆ ಫಲಿತಾಂಶ

PU Exam Results: ದ್ವಿತೀಯ ಪಿಯು ಪರೀಕ್ಷೆ–2 ಫಲಿತಾಂಶ ಇಂದು ಸಂಜೆ 5ಕ್ಕೆ ಪ್ರಕಟವಾಗಲಿದೆ
Last Updated 16 ಮೇ 2025, 9:47 IST
ದ್ವಿತೀಯ ಪಿಯು ಪರೀಕ್ಷೆ–2: ಇಂದು ಸಂಜೆ 5ಕ್ಕೆ ಫಲಿತಾಂಶ

ದ್ವಿತೀಯ ಪಿಯು ಪರೀಕ್ಷೆ: ಸಿಗುತ್ತಿಲ್ಲ ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪ್ರತಿ

ಶುಲ್ಕ ಪಾವತಿಸಿದ್ದರೂ ಸಮರ್ಪಕ ಮಾಹಿತಿ ನೀಡದ ಪಿಯು ಇಲಾಖೆ ವೆಬ್‌ಸೈಟ್
Last Updated 17 ಏಪ್ರಿಲ್ 2025, 4:06 IST
ದ್ವಿತೀಯ ಪಿಯು ಪರೀಕ್ಷೆ: ಸಿಗುತ್ತಿಲ್ಲ ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪ್ರತಿ

PU Result: ಅಸೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

ಪೀಣ್ಯ ದಾಸರಹಳ್ಳಿ: ಹೆಸರಘಟ್ಟ ಮುಖ್ಯ ರಸ್ತೆಯ ಅಸೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಸ್ಪಂದನ ಬಿ. (ವಾಣಿಜ್ಯ ವಿಭಾಗ) ದ್ವಿತೀಯ ಪಿಯುಸಿಯಲ್ಲಿ (ವಾಣಿಜ್ಯ ವಿಭಾಗ) 600 ಕ್ಕೆ 588(...
Last Updated 8 ಏಪ್ರಿಲ್ 2025, 15:43 IST
PU Result: ಅಸೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

PUC Results | ನಾಗರಬೆಟ್ಟ ಎಕ್ಸ್‌ಫರ್ಟ್ ಕಾಲೇಜು ಉತ್ತಮ ಸಾಧನೆ

ಮುದ್ದೇಬಿಹಾಳ ತಾಲ್ಲೂಕಿನ ನಾಗರಬೆಟ್ಟದ ಆಕ್ಸ್‌ಫರ್ಡ್‌ ಮಠ್ಸ್ ಶಿಕ್ಷಣ ಸಂಸ್ಥೆಯ ಎಕ್ಸ್‌ಫರ್ಟ್ ಪಿಯು ಕಾಲೇಜು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದೆ.
Last Updated 8 ಏಪ್ರಿಲ್ 2025, 15:37 IST
PUC Results | ನಾಗರಬೆಟ್ಟ ಎಕ್ಸ್‌ಫರ್ಟ್ ಕಾಲೇಜು ಉತ್ತಮ ಸಾಧನೆ

PUC Results | ಎಸ್ಆರ್‌ಎ ಪಿಯು ಕಾಲೇಜಿಗೆ ಶೇ 96 ರಷ್ಟು ಫಲಿತಾಂಶ

ಜನತಾ ಶಿಕ್ಷಣ ಸಂಘದ ಎಸ್ಆರ್‌ಎ ಪದವಿಪೂರ್ವ ವಿಜ್ಞಾನ ಕಾಲೇಜಿನ ಫಲಿತಾಂಶ ಶೇ96 ರಷ್ಟಾಗಿದ್ದು, 9 ವಿದ್ಯಾರ್ಥಿಗಳು ಶೇ95, 36 ವಿದ್ಯಾರ್ಥಿಗಳು ಶೇ90 ಮತ್ತು 85 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
Last Updated 8 ಏಪ್ರಿಲ್ 2025, 14:09 IST
PUC Results | ಎಸ್ಆರ್‌ಎ ಪಿಯು ಕಾಲೇಜಿಗೆ ಶೇ 96 ರಷ್ಟು ಫಲಿತಾಂಶ
ADVERTISEMENT

ಕೋಣಂದೂರು: ರಾಷ್ಟ್ರೀಯ ಸ್ವತಂತ್ರ ವಿಜ್ಞಾನ ವಸತಿ ಕಾಲೇಜಿಗೆ ಶೇ 97ರಷ್ಟು ಫಲಿತಾಂಶ

ಕೋಣಂದೂರು ರಾಷ್ಟ್ರೀಯ ಸ್ವತಂತ್ರ ಪದವಿಪೂರ್ವ ವಿಜ್ಞಾನ ವಸತಿ ಕಾಲೇಜಿಗೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ 97.29ರಷ್ಟು ಫಲಿತಾಂಶ ಲಭಿಸಿದೆ.
Last Updated 8 ಏಪ್ರಿಲ್ 2025, 14:08 IST
ಕೋಣಂದೂರು: ರಾಷ್ಟ್ರೀಯ ಸ್ವತಂತ್ರ ವಿಜ್ಞಾನ ವಸತಿ ಕಾಲೇಜಿಗೆ ಶೇ 97ರಷ್ಟು ಫಲಿತಾಂಶ

PUC Results | ಜೇವರ್ಗಿ ದಾನಮ್ಮ ಪಿಯು ಕಾಲೇಜು: ಉತ್ತಮ ಫಲಿತಾಂಶ

ಜೇವರ್ಗಿ ಪಟ್ಟಣದ ಮಹಾತ್ಮ ಗಾಂಧಿ ರೈತ ಕಲ್ಯಾಣ ಸಂಸ್ಥೆಯ ದಾನಮ್ಮ ಪಿಯು ಕಾಲೇಜಿನ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಪಿಯು ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದಿದ್ದಾರೆ.
Last Updated 8 ಏಪ್ರಿಲ್ 2025, 14:04 IST
PUC Results | ಜೇವರ್ಗಿ ದಾನಮ್ಮ ಪಿಯು ಕಾಲೇಜು: ಉತ್ತಮ ಫಲಿತಾಂಶ

ಕಳಸ ಪದವಿ ಪೂರ್ವ ಕಾಲೇಜಿಗೆ ಶೇ 92 ಫಲಿತಾಂಶ

ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ 92 ಫಲಿತಾಂಶ ಲಭಿಸಿದೆ.
Last Updated 8 ಏಪ್ರಿಲ್ 2025, 13:44 IST
ಕಳಸ ಪದವಿ ಪೂರ್ವ ಕಾಲೇಜಿಗೆ ಶೇ 92 ಫಲಿತಾಂಶ
ADVERTISEMENT
ADVERTISEMENT
ADVERTISEMENT