9.30ಕ್ಕೆ ಕಚೇರಿಯಲ್ಲಿರಿ, ಮನೆಯಿಂದ ಕೆಲಸ ಮಾಡುವುದು ಬಿಡಿ: ಸಚಿವರಿಗೆ ಮೋದಿ ಸೂಚನೆ
ಎನ್ಡಿಎ ಸರ್ಕಾರ ಮರಳಿ ಅಧಿಕಾರಕ್ಕೆ ಬಂದ ನಂತರ ಬುಧವಾರ ಮೊದಲ ಬಾರಿಗೆ ಮಂತ್ರಿ ಪರಿಷತ್ನ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಸಚಿವದ್ವಯರಿಗೆ ಕಟ್ಟಳೆ ವಿಧಿಸಿದ್ದಾರೆ.Last Updated 13 ಜೂನ್ 2019, 5:30 IST