ಪಂಜಾಬ್: ಮಹಾನಗರ ಪಾಲಿಕೆ ಫಲಿತಾಂಶ; ಪಟಿಯಾಲದಲ್ಲಿ ಎಎಪಿ ಗೆಲುವು, ನಾಲ್ಕು ಅತಂತ್ರ
ಪಂಜಾಬ್ನಲ್ಲಿ ಇತ್ತೀಚೆಗೆ ನಡೆದ ಐದು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಎಪಿ (ಆಮ್ ಆದ್ಮಿ ಪಾರ್ಟಿ) ಪಟಿಯಾಲದಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದು ಉಳಿದ 4 ಮಹಾನಗರ ಪಾಲಿಕೆಗಳಲ್ಲಿ ಅತಂತ್ರ ಫಲಿತಾಂಶ ಬಂದಿದೆ.Last Updated 22 ಡಿಸೆಂಬರ್ 2024, 5:17 IST