ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Puttanna.

ADVERTISEMENT

ಕಾಂಗ್ರೆಸ್‌ನತ್ತ ಪುಟ್ಟಣ್ಣ, ವೈ.ಎಸ್‌.ವಿ. ದತ್ತ ಚಿತ್ತ

ಕಾಂಗ್ರೆಸ್‌ ಸೇರುವುದು ಖಚಿತ: ದತ್ತಾ
Last Updated 15 ಡಿಸೆಂಬರ್ 2022, 10:00 IST
ಕಾಂಗ್ರೆಸ್‌ನತ್ತ ಪುಟ್ಟಣ್ಣ, ವೈ.ಎಸ್‌.ವಿ. ದತ್ತ ಚಿತ್ತ

ವಿಧಾನಪರಿಷತ್‌ನ ಬಿಜೆಪಿ ಸದಸ್ಯ ಪುಟ್ಟಣ್ಣ ಚಿತ್ತ ಕಾಂಗ್ರೆಸ್‌ನತ್ತ

ವಿಧಾನಪರಿಷತ್‌ನ ಬಿಜೆಪಿ ಸದಸ್ಯ ಪುಟ್ಟಣ್ಣ ಅವರು ಪಕ್ಷದ ನಡಾವಳಿಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದು, ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಲು ಚಿಂತನೆ ನಡೆಸಿದ್ದಾರೆ.
Last Updated 14 ಡಿಸೆಂಬರ್ 2022, 16:07 IST
ವಿಧಾನಪರಿಷತ್‌ನ ಬಿಜೆಪಿ ಸದಸ್ಯ ಪುಟ್ಟಣ್ಣ ಚಿತ್ತ ಕಾಂಗ್ರೆಸ್‌ನತ್ತ

ರಾಜೀನಾಮೆಗೆ ಮುಂದಾದ ಎಂಎಲ್‌ಸಿ ಪುಟ್ಟಣ್ಣ

‘ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರ ವಿಚಾರದಲ್ಲಿ ಸರ್ಕಾರ ಕುರುಡನಂತೆ ವರ್ತಿಸುತ್ತಿದೆ. ಈ ಧೋರಣೆ ಬದಲಿಸಿಕೊಳ್ಳದೇ ಹೋದಲ್ಲಿ ರಾಜೀನಾಮೆಗೂ ಸಿದ್ಧನಿದ್ದೇನೆ’ ಎಂದು ಬಿಜೆಪಿಯವರೇ ಆದ ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಎಚ್ಚರಿಸಿದ್ದಾರೆ.
Last Updated 21 ಮೇ 2021, 20:05 IST
ರಾಜೀನಾಮೆಗೆ ಮುಂದಾದ ಎಂಎಲ್‌ಸಿ ಪುಟ್ಟಣ್ಣ

ಚನ್ನಪಟ್ಟಣ| ಬಿಜೆಪಿ ಬೆಂಬಲಿತ ಎಂಎಲ್ಸಿ ಪುಟ್ಟಣ್ಣ ಸಹೋದರನಿಗೆ ಸೋಲು

ಚನ್ನಪಟ್ಟಣತಾಲ್ಲೂಕಿನ ಎಲೆತೋಟದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಕನಹಳ್ಳಿ ಕ್ಷೇತ್ರದಲ್ಲಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರ ಸಹೋದರ ಕೆ.ಪಿ.ರಾಜು ಸೋಲು ಕಂಡಿದ್ದಾರೆ.
Last Updated 31 ಡಿಸೆಂಬರ್ 2020, 3:58 IST
ಚನ್ನಪಟ್ಟಣ| ಬಿಜೆಪಿ ಬೆಂಬಲಿತ ಎಂಎಲ್ಸಿ ಪುಟ್ಟಣ್ಣ ಸಹೋದರನಿಗೆ ಸೋಲು

ಪುಟ್ಟಣ್ಣ ಕುಟುಂಬದವರಿಗೆ ಉದ್ಯೋಗ ಕೊಡಿಸಿದ್ದಾಗಿ ಹೇಳಿಲ್ಲ: ಎಚ್‌ಡಿಕೆ ಸ್ಪಷ್ಟನೆ

‘ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿರುವ ಪುಟ್ಟಣ್ಣ ಕುಟುಂಬದ 10–12 ಜನರಿಗೆ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿಯಲ್ಲಿ ಕ್ಲಾಸ್ ಒನ್‌ ಉದ್ಯೋಗ ಕೊಡಿಸಿದ್ದೆ ಎಂದು ನಾನು ಹೇಳಿಲ್ಲ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
Last Updated 24 ಅಕ್ಟೋಬರ್ 2020, 3:35 IST
ಪುಟ್ಟಣ್ಣ ಕುಟುಂಬದವರಿಗೆ ಉದ್ಯೋಗ ಕೊಡಿಸಿದ್ದಾಗಿ ಹೇಳಿಲ್ಲ: ಎಚ್‌ಡಿಕೆ ಸ್ಪಷ್ಟನೆ

ಪುಟ್ಟಣ್ಣ ಕುಟುಂಬದ 10–12 ಮಂದಿಗೆ ಕ್ಲಾಸ್ ವನ್‌ ನೌಕರಿ ಕೊಡಿಸಿದ್ದೆ: ಎಚ್‌ಡಿಕೆ

‘ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಕುಟುಂಬದ 10-12 ಜನಕ್ಕೆ ಕ್ಲಾಸ್ ವನ್‌ ಅಧಿಕಾರಿಗಳ ಕೆಲಸ ಕೊಡಿಸಿದ್ದೇನೆ. ನನ್ನಿಂದ ಉಪಕಾರ ಪಡೆದುಕೊಂಡ ವ್ಯಕ್ತಿ ಈಗ ನನ್ನ ಬಗ್ಗೆಯೇ ತುಚ್ಛವಾಗಿ ಮಾತನಾಡುತ್ತಾರೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದರು.
Last Updated 20 ಅಕ್ಟೋಬರ್ 2020, 2:40 IST
ಪುಟ್ಟಣ್ಣ ಕುಟುಂಬದ 10–12 ಮಂದಿಗೆ ಕ್ಲಾಸ್ ವನ್‌ ನೌಕರಿ ಕೊಡಿಸಿದ್ದೆ: ಎಚ್‌ಡಿಕೆ

ಪುಟ್ಟಣ್ಣಗೆ ಕೋವಿಡ್ ಸೋಂಕು

ವಿಧಾನ ಪರಿಷತ್ ಮಾಜಿ ಸದಸ್ಯ ಪುಟ್ಟಣ್ಣಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಈ ಬಗ್ಗೆ ಪುಟ್ಟಣ್ಣ ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.
Last Updated 4 ಜುಲೈ 2020, 12:34 IST
ಪುಟ್ಟಣ್ಣಗೆ ಕೋವಿಡ್ ಸೋಂಕು
ADVERTISEMENT

ಶಿಕ್ಷಕರನ್ನು ಕೋವಿಡ್ ಕಾರ್ಯದಿಂದ ಬಿಡುಗಡೆಗೊಳಿಸಲು ಸರ್ಕಾರಕ್ಕೆ ಪುಟ್ಟಣ್ಣ ಪತ್ರ

ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ಶಿಕ್ಷಕರು ಪರೀಕ್ಷಾ ಕಾರ್ಯದಲ್ಲಿ ತೊಡಗಿರುವುದರಿಂದ ಅವರನ್ನು ಕೋವಿಡ್ ಕೆಲಸಗಳಿಂದ ಬಿಡುಗಡೆಗೊಳಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರು ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.
Last Updated 23 ಮೇ 2020, 7:47 IST
ಶಿಕ್ಷಕರನ್ನು ಕೋವಿಡ್ ಕಾರ್ಯದಿಂದ ಬಿಡುಗಡೆಗೊಳಿಸಲು ಸರ್ಕಾರಕ್ಕೆ ಪುಟ್ಟಣ್ಣ ಪತ್ರ

ಜೆಡಿಎಸ್‌ನಿಂದ ಎಂಎಲ್‌ಸಿ ಪುಟ್ಟಣ್ಣ ಉಚ್ಚಾಟನೆ

ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರನ್ನು ಜೆಡಿಎಸ್‌ನಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಬುಧವಾರ ತಿಳಿಸಿದ್ದಾರೆ.
Last Updated 6 ನವೆಂಬರ್ 2019, 19:52 IST
ಜೆಡಿಎಸ್‌ನಿಂದ ಎಂಎಲ್‌ಸಿ ಪುಟ್ಟಣ್ಣ ಉಚ್ಚಾಟನೆ

ಜೆಡಿಎಸ್‌ನಿಂದ ಪುಟ್ಟಣ್ಣ ಉಚ್ಚಾಟನೆ

ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ
Last Updated 6 ನವೆಂಬರ್ 2019, 13:33 IST
ಜೆಡಿಎಸ್‌ನಿಂದ ಪುಟ್ಟಣ್ಣ ಉಚ್ಚಾಟನೆ
ADVERTISEMENT
ADVERTISEMENT
ADVERTISEMENT