ಪ್ರವಾಸಿಗರ ಅನುಕೂಲಕ್ಕಾಗಿ ಅಜಂತಾ ಗುಹೆಗಳ ಮಾಹಿತಿಗೆ ಶೀಘ್ರ ಕ್ಯುಆರ್ ಕೋಡ್
ಮಹಾರಾಷ್ಟ್ರದ ಪ್ರಸಿದ್ಧ ಅಜಂತಾ ಗುಹೆಯಲ್ಲಿರುವ ವರ್ಣಚಿತ್ರ ಮತ್ತು ಶಿಲ್ಪಕಲೆಗಳ ಬಗ್ಗೆ ಪ್ರವಾಸಿಗರಿಗೆ ಹೆಚ್ಚಿನ ಮಾಹಿತಿ ಒದಗಿಸುವ ಉದ್ದೇಶದಿಂದ ಪ್ರವೇಶ ದ್ವಾರದಲ್ಲಿ ಶೀಘ್ರವೇ ಕ್ಯುಆರ್ ಕೋಡ್ ಅಳವಡಿಸುತ್ತೇವೆ ಎಂದು ಭಾರತ ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.Last Updated 10 ಜನವರಿ 2023, 12:23 IST