ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

quarrying

ADVERTISEMENT

ಪಾಂಡವಪುರದಲ್ಲಿ ಭಾರಿ ಶಬ್ದ, ಬೆಚ್ಚಿಬಿದ್ದ ಜನ

ಪಾಂಡವಪುರ ತಾಲ್ಲೂಕಿನ ವಿವಿಧೆಡೆ ಗುರುವಾರ ಮಧ್ಯಾಹ್ನ ಕೇಳಿ ಬಂದ ಭಾರಿ ಶಬ್ದದಿಂದ ಭೂಕಂಪನದ ಅನುಭವವಾಗಿ ಜನ ಮನೆಯಿಂದ ಹೊರಗೆ ಓಡಿ ಬಂದರು.
Last Updated 13 ಆಗಸ್ಟ್ 2021, 10:04 IST
ಪಾಂಡವಪುರದಲ್ಲಿ ಭಾರಿ ಶಬ್ದ, ಬೆಚ್ಚಿಬಿದ್ದ ಜನ

ಬೇಬಿಬೆಟ್ಟದ ಕಲ್ಲುಗಣಿಗಾರಿಕೆ ಪ್ರದೇಶದಲ್ಲಿ ಕುರಿಗಾಹಿಗೆ ಪತ್ತೆಯಾಯ್ತು ಸ್ಫೋಟಕಗಳು

ಬೇಬಿಬೆಟ್ಟ: ಕುರಿಗಾಹಿಗಳ ಕಣ್ಣಿಗ ಬಿದ್ದ ಸ್ಪೋಟಕ; ಶೋಧ ನಡೆಸಿದ್ದ ಸ್ಫೋಟಕ, ನಿಷ್ಕ್ರೀಯ ದಳದ ಅಧಿಕಾರಿಗಳ ತಂಡ
Last Updated 10 ಆಗಸ್ಟ್ 2021, 9:46 IST
ಬೇಬಿಬೆಟ್ಟದ ಕಲ್ಲುಗಣಿಗಾರಿಕೆ ಪ್ರದೇಶದಲ್ಲಿ ಕುರಿಗಾಹಿಗೆ ಪತ್ತೆಯಾಯ್ತು ಸ್ಫೋಟಕಗಳು

ಒಳನೋಟ| ಲೋಕಾಯುಕ್ತ ವರದಿಗೆ ದಶಕ: ಕ್ರಮ ಇನ್ನೂ ಬಾಕಿ...

‘ಗಣಿಗಾರಿಕೆಯ ಸುತ್ತ’
Last Updated 24 ಜುಲೈ 2021, 20:01 IST
ಒಳನೋಟ| ಲೋಕಾಯುಕ್ತ ವರದಿಗೆ ದಶಕ: ಕ್ರಮ ಇನ್ನೂ ಬಾಕಿ...

ಒಳನೋಟ| ‘ಸಕ್ರಮ’ದ ಹೆಸರಲ್ಲಿ ‘ಅಕ್ರಮ’

ರಾಜ್ಯದಲ್ಲಿ ಸುಮಾರು ಒಂದು ದಶಕದಷ್ಟು ಕಾಲ ಸ್ಥಗಿತವಾಗಿದ್ದ ಕಬ್ಬಿಣದ ಅದಿರು ಗಣಿಗಾರಿಕೆ, ಈಗ ಬಿಗಿ ಕಣ್ಗಾವಲಿನ ನಡುವೆ ಬಹುತೇಕ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದೆ. ಆದರೆ, ಕಬ್ಬಿಣದ ಅದಿರು ಗಣಿಗಾರಿಕೆ ನಿಯಂತ್ರಣಕ್ಕೆ ಬಂದ ಬೆನ್ನಲ್ಲೇ ಕಟ್ಟಡ ಕಲ್ಲು, ಗ್ರಾನೈಟ್‌ ಮತ್ತು ಮರಳು ಗಣಿಗಾರಿಕೆಯಲ್ಲಿ ಅಕ್ರಮ ಹೆಚ್ಚಿದೆ. ರಾಜ್ಯದ ಉದ್ದಗಲಕ್ಕೂ ಆರ್ಭಟಿಸುತ್ತಿರುವ ‘ಅಕ್ರಮ ಗಣಿ ಮಾಫಿಯಾ’ದ ಜತೆ ರಾಜಕೀಯ ಪ್ರಭಾವವೂ ಮೇಳೈಸಿಕೊಂಡು ಸರ್ಕಾರವನ್ನೇ ಅಸಹಾಯಕ ಸ್ಥಿತಿಗೆ ತಂದು ನಿಲ್ಲಿಸಿವೆ!
Last Updated 24 ಜುಲೈ 2021, 19:31 IST
ಒಳನೋಟ| ‘ಸಕ್ರಮ’ದ ಹೆಸರಲ್ಲಿ ‘ಅಕ್ರಮ’

ಒಳನೋಟ| ಅಕ್ರಮ ಗಣಿಗಾರಿಕೆಗೂ ರಾಜಕಾರಣಕ್ಕೆ ನಿಕಟ ನಂಟು

ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಗೂ, ರಾಜಕಾರಣಕ್ಕೂ ನಿಕಟ ನಂಟು. ಕಬ್ಬಿಣದ ಅದಿರಿನ ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಮಾಜಿ ಸಚಿವರಾದ ಜಿ. ಜನಾರ್ದನ ರೆಡ್ಡಿ, ಸಚಿವ ಆನಂದ್‌ ಸಿಂಗ್‌, ಶಾಸಕ ಬಿ. ನಾಗೇಂದ್ರ, ಮಾಜಿ ಶಾಸಕ ಸುರೇಶ್‌ ಬಾಬು ಸೇರಿದಂತೆ ಹಲವರು ಬಂಧನಕ್ಕೊಳಗಾಗಿದ್ದರು.
Last Updated 24 ಜುಲೈ 2021, 18:22 IST
ಒಳನೋಟ| ಅಕ್ರಮ ಗಣಿಗಾರಿಕೆಗೂ ರಾಜಕಾರಣಕ್ಕೆ ನಿಕಟ ನಂಟು

ಪಾಂಡವಪುರದ ಬೇಬಿಬೆಟ್ಟವೊಂದರಲ್ಲೇ 500 ಅಕ್ರಮ ಕ್ರಷರ್ 

‌’ಬೇಬಿಬೆಟ್ಟವೊಂದರಲ್ಲೇ 500 ಕ್ರಷರ್‌ಗಳು ಅಕ್ರಮವಾಗಿ ಚಟುವಟಿಕೆ ನಡೆಸುತ್ತಿವೆ. ಸ್ಥಳೀಯ ಪ್ರಭಾವಿಗಳು 2–3 ಎಕರೆಯಲ್ಲಿ ಅನುಮತಿ ಪಡೆದು ನೂರಾರು ಎಕರೆಯಲ್ಲಿ ಕಲ್ಲು ಸ್ಫೋಟ ನಡೆಸುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
Last Updated 10 ಜುಲೈ 2021, 2:58 IST
ಪಾಂಡವಪುರದ ಬೇಬಿಬೆಟ್ಟವೊಂದರಲ್ಲೇ 500 ಅಕ್ರಮ ಕ್ರಷರ್ 

ಮೈಸೂರು, ಕೆಆರ್‌ಎಸ್‌ ಜಲಾಶಯದ ಸಮೀಪ ಭಾರಿ ಶಬ್ದಕ್ಕೆ ಕಲ್ಲುಗಣಿಗಾರಿಕೆಯೇ ಕಾರಣ

ಕೆಎಸ್‌ಎನ್‌ಡಿಎಂಸಿ ವರದಿಯಿಂದ ಬಹಿರಂಗ: ಆರ್‌ಟಿಐ ಕಾರ್ಯಕರ್ತ ರವೀಂದ್ರ ಹೇಳಿಕೆ
Last Updated 27 ಸೆಪ್ಟೆಂಬರ್ 2018, 11:16 IST
ಮೈಸೂರು, ಕೆಆರ್‌ಎಸ್‌ ಜಲಾಶಯದ ಸಮೀಪ ಭಾರಿ ಶಬ್ದಕ್ಕೆ ಕಲ್ಲುಗಣಿಗಾರಿಕೆಯೇ ಕಾರಣ
ADVERTISEMENT
ADVERTISEMENT
ADVERTISEMENT
ADVERTISEMENT