‘ಎಸ್ಎಂಇ’ ವ್ಯಾಖ್ಯಾನ ಬದಲಾವಣೆ ಬೇಡ: ಆರ್. ರಾಜು
‘ಕೇಂದ್ರ ಸರ್ಕಾರ ವಹಿವಾಟಿನ ಆಧಾರದ ಮೇಲೆ ಸಣ್ಣ ಕೈಗಾರಿಕೆಗಳ (ಎಂಎಸ್ ಎಂಇ) ವ್ಯಾಖ್ಯಾನವನ್ನು ಬದಲಿಸಲು ಹೊರಟಿದ್ದು, ಇದನ್ನು ಕೂಡಲೇ ಹಿಂಪಡೆಯಬೇಕು’ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಆರ್. ರಾಜು ಆಗ್ರಹಿಸಿದರು.Last Updated 21 ಅಕ್ಟೋಬರ್ 2019, 16:57 IST