ಮಂಗಳವಾರ, 26 ಆಗಸ್ಟ್ 2025
×
ADVERTISEMENT

R V Deshpande

ADVERTISEMENT

ಖಾನಾಪುರನಲ್ಲಿ ಶೈಕ್ಷಣಿಕ ಕ್ರಾಂತಿ: ಮಾಜಿ ಸಚಿವ ಆರ್.ವಿ. ದೇಶಪಾಂಡೆ

ಖಾನಾಪುರ ಪಟ್ಟಣದ ಲೋಕಮಾನ್ಯ ಭವನ ಕಟ್ಟಡದಲ್ಲಿ ಶುಕ್ರವಾರ ಲೋಕಮಾನ್ಯ ಶಿಕ್ಷಣ ಸಂಸ್ಥೆಯಿಂದ ಹೊಸದಾಗಿ ಆರಂಭಗೊಂಡ ವಿ.ವೈ ಚವಾಣ ಪಾಲಿಟೆಕ್ನಿಕ್ ಲೋಕಾರ್ಪಣೆ ಕಾರ್ಯಕ್ರಮ ಶುಕ್ರವಾರ ಸಂಸ್ಥೆಯ ಸಂಸ್ಥಾಪಕ ಕಿರಣ ಠಾಕೂರ ಅಧ್ಯಕ್ಷತೆಯಲ್ಲಿ ಜರುಗಿತು.
Last Updated 26 ಜುಲೈ 2025, 2:23 IST
ಖಾನಾಪುರನಲ್ಲಿ ಶೈಕ್ಷಣಿಕ ಕ್ರಾಂತಿ: ಮಾಜಿ ಸಚಿವ ಆರ್.ವಿ. ದೇಶಪಾಂಡೆ

ಕಾಂಗ್ರೆಸ್ ಆಡಳಿತದಿಂದ ಅಭಿವೃದ್ಧಿ: ಶಾಸಕ ದೇಶಪಾಂಡೆ

ಜನರಿಗೆ ನ್ಯಾಯ ಬದ್ಧವಾಗಿ ಉತ್ತಮ ಆಡಳಿತ ನೀಡಲು ಕೇಂದ್ರದಲ್ಲಿ ರಾಹುಲ್ ಗಾಂಧಿ ರವರ ನೇತೃತ್ವದಲ್ಲಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಕೂಡಿ ಆಡಳಿತಕ್ಕೆ ಬರಬೇಕಾಗಿದೆ....
Last Updated 19 ಜೂನ್ 2025, 13:15 IST
ಕಾಂಗ್ರೆಸ್ ಆಡಳಿತದಿಂದ ಅಭಿವೃದ್ಧಿ: ಶಾಸಕ ದೇಶಪಾಂಡೆ

ದಾಂಡೇಲಿ ಸರ್ಕಾರಿ ಆಸ್ಪತ್ರೆಯ ಉನ್ನತಿಕರಣಕ್ಕೆ 5 ಕೋಟಿ ರೂಪಾಯಿ ಮಂಜೂರು: ದೇಶಪಾಂಡೆ

ಸರ್ಕಾರಿ ಆಸ್ಪತ್ರೆಗೆ ಬಂದವರು ಸಂಪೂರ್ಣ ಗುಣಮುಖರಾಗಿಯೇ ಹೋಗಬೇಕು. ಔಷಧೋಪಚಾರದಲ್ಲಿ ಯಾವುದೇ ಕೊರತೆಯಾಗದಂತೆ ವೈದ್ಯರು ಗಮನಹರಿಸಬೇಕು’ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು....
Last Updated 19 ಜೂನ್ 2025, 13:09 IST
ದಾಂಡೇಲಿ ಸರ್ಕಾರಿ ಆಸ್ಪತ್ರೆಯ ಉನ್ನತಿಕರಣಕ್ಕೆ 5 ಕೋಟಿ ರೂಪಾಯಿ ಮಂಜೂರು: ದೇಶಪಾಂಡೆ

ಉಗ್ರರ ಚಟುವಟಿಕೆ ಸಂಪೂರ್ಣ ಮಟ್ಟಹಾಕಲಿ: ಆರ್.ವಿ.ದೇಶಪಾಂಡೆ

‘ಜಮ್ಮು ಕಾಶ್ಮೀರದ ಪಹಲ್ಗಾಮ್‍ನಲ್ಲಿ ಉಗ್ರರ ದಾಳಿಗೆ ಬಲಿಯಾದ ಕುಟುಂಬಗಳಿಗೆ ಕೇಂದ್ರ ಸರ್ಕಾರ ಸೂಕ್ತ ಪರಿಹಾರ ನೀಡಬೇಕು’ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಒತ್ತಾಯಿಸಿದ್ದಾರೆ.
Last Updated 25 ಏಪ್ರಿಲ್ 2025, 16:10 IST
ಉಗ್ರರ ಚಟುವಟಿಕೆ ಸಂಪೂರ್ಣ 
ಮಟ್ಟಹಾಕಲಿ: ಆರ್.ವಿ.ದೇಶಪಾಂಡೆ

ರಾಜಿಯಾಗದ ರಾಜಕಾರಣಿ ಕೆ.ಎಚ್.ಪಾಟೀಲ: ಒಡನಾಡಿಗಳು, ಆಪ್ತರ ಸ್ಮರಣೆ

ಜನ್ಮಶತಮಾನೋತ್ಸವ ಆಚರಣೆ ಸಮಾರಂಭ
Last Updated 13 ಮಾರ್ಚ್ 2025, 23:30 IST
ರಾಜಿಯಾಗದ ರಾಜಕಾರಣಿ ಕೆ.ಎಚ್.ಪಾಟೀಲ: ಒಡನಾಡಿಗಳು, ಆಪ್ತರ ಸ್ಮರಣೆ

ಮುಖ್ಯಮಂತ್ರಿ ಬದಲಾವಣೆ: ಖರ್ಗೆ ಎಚ್ಚರಿಕೆ ನಂತರವೂ ನಿಲ್ಲದ ಚರ್ಚೆ

ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಷಯದಲ್ಲಿ ‘ಬಾಯಿ ಮುಚ್ಚಿಕೊಂಡು’ ಇರುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಾಕೀತು ನೀಡಿದ ನಂತರವೂ ಕೆಲವು ಸಚಿವರು, ಶಾಸಕರು ಬಹಿರಂಗ ಹೇಳಿಕೆ ನೀಡುತ್ತಿರುವುದನ್ನು ಮುಂದುವರಿಸಿದ್ದಾರೆ.
Last Updated 4 ಫೆಬ್ರುವರಿ 2025, 23:55 IST
ಮುಖ್ಯಮಂತ್ರಿ ಬದಲಾವಣೆ: ಖರ್ಗೆ ಎಚ್ಚರಿಕೆ ನಂತರವೂ ನಿಲ್ಲದ ಚರ್ಚೆ

ಸಿಬ್ಬಂದಿ ದಕ್ಷತೆಯಿಂದ ಗ್ರಾಹಕರ ದೂರು ಕಡಿಮೆ: ಆರ್.ವಿ.ದೆಶಪಾಂಡೆ

ಹೆಸ್ಕಾಂ ನೂತನ ಕಟ್ಟಡ ಉದ್ಘಾಟನೆ: ಆರ್.ವಿ.ದೆಶಪಾಂಡೆ ಹೇಳಿಕೆ
Last Updated 1 ಫೆಬ್ರುವರಿ 2025, 13:55 IST
ಸಿಬ್ಬಂದಿ ದಕ್ಷತೆಯಿಂದ ಗ್ರಾಹಕರ ದೂರು ಕಡಿಮೆ: ಆರ್.ವಿ.ದೆಶಪಾಂಡೆ
ADVERTISEMENT

ಸಿದ್ದರಾಮಯ್ಯ- ಡಿ.ಕೆ. ಶಿವಕುಮಾರ್ ನಡುವೆ ಯಾವ ಒಪ್ಪಂದವೂ ಇಲ್ಲ: ಆರ್.ವಿ.ದೇಶಪಾಂಡೆ

'ಸಿದ್ದರಾಮಯ್ಯ ಮತ್ತು ಡಿ.ಕೆ.‌ ಶಿವಕುಮಾರ್ ನಡುವೆ ಯಾವ ಒಪ್ಪಂದವೂ ಇಲ್ಲ. ನಮ್ಮಲ್ಲಿ ಹೈಕಮಾಂಡ್ ಇದೆ, ಇಬ್ಬರೂ ವಿಶ್ವಾಸದಲ್ಲೇ ಇದ್ದಾರೆ' ಎಂದು ಕಾಂಗ್ರೆಸ್ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
Last Updated 13 ಜನವರಿ 2025, 6:35 IST
ಸಿದ್ದರಾಮಯ್ಯ- ಡಿ.ಕೆ. ಶಿವಕುಮಾರ್ ನಡುವೆ ಯಾವ ಒಪ್ಪಂದವೂ ಇಲ್ಲ: ಆರ್.ವಿ.ದೇಶಪಾಂಡೆ

ಸವಾಲು ನಡುವೆ ಜೊಯಿಡಾ ಅಭಿವೃದ್ಧಿ: ಶಾಸಕ ಆರ್.ವಿ.ದೇಶಪಾಂಡೆ

‘ತಾಲ್ಲೂಕು ಆಡಳಿತ ಸೌಧ’ ಕಟ್ಟಡ ಉದ್ಘಾಟನೆ
Last Updated 8 ಜನವರಿ 2025, 14:14 IST
ಸವಾಲು ನಡುವೆ ಜೊಯಿಡಾ ಅಭಿವೃದ್ಧಿ: ಶಾಸಕ ಆರ್.ವಿ.ದೇಶಪಾಂಡೆ

‘ಬಗರ್ ಹುಕುಂ’ ಅರ್ಜಿ ಸಂಪೂರ್ಣ ವಿಲೇವಾರಿ: ದೇಶಪಾಂಡೆ

ಬಗರ್‌ ಹುಕುಂ ಸಮಿತಿಯಲ್ಲಿ ಹಳಿಯಾಳ ತಾಲ್ಲೂಕಿನಿಂದ ಬಂದ ಅರ್ಜಿಗಳನ್ನು ಸಂರ್ಪೂಣವಾಗಿ ವಿಲೇವಾರಿ ಮಾಡಿ ಆಯ್ದ ಫಲಾನುಭವಿಗಳಿಗೆ ಜಮೀನು ಮಂಜೂರು ಮಾಡಲಾಗಿದೆ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
Last Updated 16 ಡಿಸೆಂಬರ್ 2024, 12:40 IST
‘ಬಗರ್ ಹುಕುಂ’ ಅರ್ಜಿ ಸಂಪೂರ್ಣ ವಿಲೇವಾರಿ: ದೇಶಪಾಂಡೆ
ADVERTISEMENT
ADVERTISEMENT
ADVERTISEMENT