ಭಾನುವಾರ, 13 ಜುಲೈ 2025
×
ADVERTISEMENT

Rabies

ADVERTISEMENT

ಸುಬ್ರತೊ ದಾಸ್ ಪತ್ನಿಗೆ ಚುಚ್ಚುಮದ್ದು ನೀಡಲು ನಿರಾಕರಣೆ: ವೈದ್ಯೆ ಅಮಾನತು

Doctor suspended Rabies Vaccine Denial: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುಬ್ರತೊ ದಾಸ್ ಅವರ ಪತ್ನಿಗೆ ರೇಬಿಸ್‌ ನಿರೋಧಕ ಚುಚ್ಚುಮದ್ದು ನೀಡಲು ನಿರಾಕರಿಸಿದ ಆರೋಪದಡಿ ಮಧ್ಯಪ್ರದೇಶ ಧಾರ್ ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆಯನ್ನು ಅಮಾನತುಗೊಳಿಸಲಾಗಿದೆ.
Last Updated 7 ಜುಲೈ 2025, 13:32 IST
ಸುಬ್ರತೊ ದಾಸ್ ಪತ್ನಿಗೆ ಚುಚ್ಚುಮದ್ದು ನೀಡಲು ನಿರಾಕರಣೆ: ವೈದ್ಯೆ ಅಮಾನತು

ಆಳ ಅಗಲ | ನಿರ್ಲಕ್ಷಿಸದಿರಿ ರೇಬಿಸ್: ನಾಯಿ ಕಡಿತದ ಬಗ್ಗೆ ಇರಲಿ ಎಚ್ಚರ

ರೇಬಿಸ್ ಇಂದಿಗೂ ಜಗತ್ತಿನ ಅತ್ಯಂತ ಅಪಾಯಕಾರಿ ಕಾಯಿಲೆ ಆಗಿದ್ದು, ಮನುಷ್ಯರಲ್ಲಿ ಮತ್ತು ಪ್ರಾಣಿಗಳಲ್ಲಿ ಅದರ ಮರಣ ಪ್ರಮಾಣ ಶೇ 100ರಷ್ಟಿದೆ. ಅಂದರೆ, ಒಮ್ಮೆ ರೇಬಿಸ್ ತಗುಲಿದರೆ, ಅದು ಗುಣವಾಗುವುದೇ ಇಲ್ಲ. ನಾಯಿ ಕಡಿತವೇ ರೇಬಿಸ್‌ಗೆ ಮುಖ್ಯ ಮೂಲವಾಗಿದೆ.
Last Updated 4 ಜುಲೈ 2025, 23:08 IST
ಆಳ ಅಗಲ | ನಿರ್ಲಕ್ಷಿಸದಿರಿ ರೇಬಿಸ್: ನಾಯಿ ಕಡಿತದ ಬಗ್ಗೆ ಇರಲಿ ಎಚ್ಚರ

ತಿರುವನಂತಪುರ: ರೇಬಿಸ್‌ನಿಂದ ಏಳು ವರ್ಷದ ಬಾಲಕಿ ಸಾವು

ನಾಯಿ ಕಚ್ಚಿದ ಬಳಿಕ ಲಸಿಕೆ ತೆಗೆದುಕೊಂಡಿದ್ದರೂ ರೇಬಿಸ್‌ ಸೋಂಕು ತಗುಲಿದ ಪರಿಣಾಮ ಏಳು ವರ್ಷದ ಬಾಲಕಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
Last Updated 5 ಮೇ 2025, 14:38 IST
ತಿರುವನಂತಪುರ: ರೇಬಿಸ್‌ನಿಂದ ಏಳು ವರ್ಷದ ಬಾಲಕಿ ಸಾವು

ಮಂಗಳೂರು: ಸೇಕ್ರೆಡ್ ಹಾರ್ಟ್ಸ್ ಶಾಲೆಯಲ್ಲಿ ರೇಬಿಸ್ ‘ಪಾಠ’

ಕುಲಶೇಖರದ ಸೇಕ್ರೆಡ್ ಹಾರ್ಟ್ಸ್ ಹೈಸ್ಕೂಲ್‌ನಲ್ಲಿ 'ಪ್ರಜಾವಾಣಿ' ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕಾ ಸಮೂಹ‌, ನೀರುಮಾರ್ಗ ಸೇವಾ ಸಹಕಾರಿ ನಿಯಮಿತದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ‘ದಿಕ್ಸೂಚಿ’ ಕಾರ್ಯಕ್ರಮದಲ್ಲಿ ಈ ಎಲ್ಲ ಪ್ರಶ್ನೆಗಳಿಗೆ ಸವಿಸ್ತಾರವಾದ ಉತ್ತರ ಸಿಕ್ಕಿತು
Last Updated 9 ನವೆಂಬರ್ 2024, 4:29 IST
ಮಂಗಳೂರು: ಸೇಕ್ರೆಡ್ ಹಾರ್ಟ್ಸ್ ಶಾಲೆಯಲ್ಲಿ ರೇಬಿಸ್ ‘ಪಾಠ’

ಸಂಗತ | ರೇಬಿಸ್: ಜನಜಾಗೃತಿಯೇ ಮದ್ದು

ನಾಯಿಗಳ ಅಪಾಯಕಾರಿ ವರ್ತನೆಯ ಬಗ್ಗೆ ಪಾಲಕರಿಗಾಗಲಿ, ಮಕ್ಕಳಿಗಾಗಲಿ ತಿಳಿವಳಿಕೆ ಇಲ್ಲದಿರುವುದೇ ನಾಯಿ ಕಡಿತದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಕಾರಣ
Last Updated 1 ಅಕ್ಟೋಬರ್ 2024, 23:30 IST
ಸಂಗತ | ರೇಬಿಸ್: ಜನಜಾಗೃತಿಯೇ ಮದ್ದು

ಗೌರಿಬಿದನೂರು: ರೇಬಿಸ್ ನಿಯಂತ್ರಣ ಅರಿವು

ತಾಲ್ಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ, ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ರೇಬಿಸ್ ನಿಯಂತ್ರಣ ಅಂತರ್ ಇಲಾಖಾ ಸಮನ್ವಯ ಸಭೆ ಮಂಗಳವಾರ ನಡೆಯಿತು.
Last Updated 1 ಅಕ್ಟೋಬರ್ 2024, 14:08 IST
ಗೌರಿಬಿದನೂರು: ರೇಬಿಸ್ ನಿಯಂತ್ರಣ ಅರಿವು

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹೆಚ್ಚಿದ ಹಾವು, ನಾಯಿ ಕಡಿತ

ರೇಬಿಸ್ ನಿಯಂತ್ರಣ ಕಾರ್ಯಕ್ರಮ; ಅಂತರ ಇಲಾಖಾ ಸಮನ್ವಯ ಸಭೆ
Last Updated 18 ಸೆಪ್ಟೆಂಬರ್ 2024, 14:17 IST
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹೆಚ್ಚಿದ ಹಾವು, ನಾಯಿ ಕಡಿತ
ADVERTISEMENT

ನಾಯಿಗಳಿಗೆ ತಪ್ಪದೆ ಲಸಿಕೆ ಹಾಕಿಸಿ: ಡಾ.ವಿನೋದ್

ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ಆವರಣದಲ್ಲಿ ಪಶು ಪಾಲನಾ ಇಲಾಖೆಯಿಂದ ಗುರುವಾರ ಹುಚ್ಚು ನಾಯಿ(ರೇಬೀಸ್) ಕಡಿತ ಕುರಿತು ತರಬೇತಿ ಆಯೋಜಿಸಲಾಗಿತ್ತು.
Last Updated 12 ಸೆಪ್ಟೆಂಬರ್ 2024, 16:09 IST
ನಾಯಿಗಳಿಗೆ ತಪ್ಪದೆ ಲಸಿಕೆ ಹಾಕಿಸಿ: ಡಾ.ವಿನೋದ್

ಉಳ್ಳಾಲ: ರೇಬಿಸ್ ಶಂಕೆ- ಹಸುವಿಗೆ ದಯಾಮರಣ ನೀಡಿದ ಪಶುವೈದ್ಯರು

ಸೋಮೇಶ್ವರ ಪುರಸಭೆ ವ್ಯಾಪ್ತಿಯ ಕೊಲ್ಯ ಪ್ರದೇಶದಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ದಾಂಧಲೆ ನಡೆಸಿದ್ದ ಹಸುವನ್ನು ಹಿಡಿದು ಸ್ಥಳೀಯರು ಹಗ್ಗದ ಮೂಲಕ ಕಟ್ಟಿ ಹಾಕಿದ್ದರು. ಈ ಹಸುವಿಗೆ ದಯಾಮರಣ ನೀಡಲಾಗಿದೆ.
Last Updated 11 ಸೆಪ್ಟೆಂಬರ್ 2024, 10:09 IST
ಉಳ್ಳಾಲ: ರೇಬಿಸ್ ಶಂಕೆ- ಹಸುವಿಗೆ ದಯಾಮರಣ ನೀಡಿದ ಪಶುವೈದ್ಯರು

ಹೊಸನಗರ | ರೇಬಿಸ್ ಸೋಂಕು: ಮಹಿಳೆ ಸಾವು

ರೇಬಿಸ್ ಸೋಂಕಿನಿಂದ ಇಲ್ಲಿನ ಶಿವಪ್ಪನಾಯಕ ರಸ್ತೆ ನಿವಾಸಿ ಸಂಗೀತಾ (38) ಶುಕ್ರವಾರ ಮೃತಪಟ್ಟಿದ್ದಾರೆ.
Last Updated 24 ಆಗಸ್ಟ್ 2024, 13:51 IST
ಹೊಸನಗರ | ರೇಬಿಸ್ ಸೋಂಕು: ಮಹಿಳೆ ಸಾವು
ADVERTISEMENT
ADVERTISEMENT
ADVERTISEMENT