ಬುಧವಾರ, 15 ಅಕ್ಟೋಬರ್ 2025
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಹೊರನಾಡ ಕನ್ನಡಿಗ
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್‌ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಕಲೆ-ಸಾಹಿತ್ಯ
ನುಡಿಚಿತ್ರ
ಕಥೆ
ಕವಿತೆ
ಪುಸ್ತಕ ವಿಮರ್ಶೆ
ವಿಡಂಬನೆ
ಸಂಗೀತ
ನೃತ್ಯ
ಕಲೆ
ದಧಿಗಿಣತೊ
ಸಾಹಿತ್ಯ ಸಮ್ಮೇಳನ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಅಕ್ಷಯ ತೃತೀಯ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
Racial Remark
ADVERTISEMENT
ರೂಂಮೇಟ್‌ಗೆ ಇರಿದ ಭಾರತೀಯ ಟೆಕಿ; ಗುಂಡಿಕ್ಕಿ ಕೊಂದ US ಪೊಲೀಸ್: ಕುಟುಂಬದ ಆಕ್ರೋಶ
Indian Techie Death: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ತೆಲಂಗಾಣ ಮೂಲದ ಮೊಹಮ್ಮದ್ ನಿಜಾಮುದ್ದೀನ್ ಅವರನ್ನು ಪೊಲೀಸರು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಕುಟುಂಬವು ವರ್ಣಭೇದ ಆರೋಪ ಮಾಡಿದ್ದು, ವಿದೇಶಾಂಗ ಸಚಿವಾಲಯದ ನೆರವು ಕೇಳಿದೆ.
Last Updated 19 ಸೆಪ್ಟೆಂಬರ್ 2025, 6:01 IST
ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷರಾಗಿ ಸ್ಯಾಮ್ ಪಿತ್ರೊಡಾ ಮರುನೇಮಕ
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು ಎಂಬ ಆರೋಪ ಕೇಳಿಬಂದಿದ್ದ ಹಿನ್ನೆಲೆಯಲ್ಲಿ ರಾಜೀನಾಮೆ ನಿಡಿದ್ದ ಸ್ಯಾಮ್ ಪಿತ್ರೊಡಾ ಅವರನ್ನು ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಮರು ನೇಮಕ ಮಾಡಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಆದೇಶಿಸಿದ್ದಾರೆ.
Last Updated 26 ಜೂನ್ 2024, 15:59 IST
ದಕ್ಷಿಣದವರನ್ನು ಆಫ್ರಿಕನ್ನರು ಎಂದು ಶಾಂತಿಯ ತೋಟ ಕದಡಿದ ಕಾಂಗ್ರೆಸ್: ಆರ್. ಅಶೋಕ
ದಕ್ಷಿಣ ಭಾರತದ ಜನರು ಐದು ಸಾವಿರ ವರ್ಷಗಳ ಇತಿಹಾಸ ಹೊಂದಿದ್ದಾರೆ. ಇದನ್ನು ತಿಳಿಯದೆ ನಮ್ಮನ್ನು ಆಫ್ರಿಕನ್ನರು ಎನ್ನುವ ಮೂಲಕ ಶಾಂತಿಯ ತೋಟವನ್ನು ಕದಡಿದ್ದಾರೆ’ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
Last Updated 9 ಮೇ 2024, 10:27 IST
ಸಿಂಗಪುರ | ಭಾರತದ ಮಹಿಳೆಗೆ ಜನಾಂಗೀಯ ನಿಂದನೆ: ಚೀನಾ ಮೂಲದ ವ್ಯಕ್ತಿಗೆ ಶಿಕ್ಷೆ
ಭಾರತ ಮೂಲದ 57 ವರ್ಷದ ಮಹಿಳೆಗೆ 2021ರ ಮೇ ತಿಂಗಳಿನಲ್ಲಿ ಜನಾಂಗೀಯ ನಿಂದನೆ ಮಾಡಿ ಎದೆಗೆ ಒದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚೀನಾ ಮೂಲದ ಸಿಂಗಾಪುರದ ವ್ಯಕ್ತಿಗೆ ಸೋಮವಾರ 3 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
Last Updated 7 ಆಗಸ್ಟ್ 2023, 16:20 IST
ವಿನೀಸಿಯಸ್ ಮತ್ತೆ ಜನಾಂಗೀಯ ನಿಂದನೆಗೆ ಗುರಿ
ರಿಯಲ್ ಮ್ಯಾಡ್ರಿಡ್ ಫುಟ್‌ಬಾಲ್ ತಂಡದ ಬ್ರೆಜಿಲ್‌ನ ಆಟಗಾರ ವಿನೀಸಿಯಸ್ ಜೂನಿಯರ್ ಅವರು ಮತ್ತೆ ಜನಾಂಗೀಯ ನಿಂದನೆಗೆ ಗುರಿಯಾದ ಆರೋಪ ಕೇಳಿಬಂದಿದೆ.
Last Updated 22 ಮೇ 2023, 23:27 IST
ಇಂಗ್ಲೆಂಡ್ ಗೋಲು ತಪ್ಪಲು ಕಪ್ಪುವರ್ಣೀಯರು ಕಾರಣ: ಸಾಮಾಜಿಕ ತಾಣದ ಚರ್ಚೆ, ಆಕ್ಷೇಪ
ಇಂಗ್ಲೆಂಡ್ ತಂಡದ ಪೆನಾಲ್ಟಿ ಶೂಟೌಟ್ ವೈಫಲ್ಯಕ್ಕೆ ಬೇಸರ; ಸಾಮಾಜಿಕ ತಾಣಗಳಲ್ಲಿ ಆಕ್ಷೇಪ
Last Updated 12 ಜುಲೈ 2021, 13:33 IST
ಹಳೆಯ ಟ್ವೀಟ್ ಎಡವಟ್ಟು; ರಾಬಿನ್ಸನ್ ಬಳಿಕ ಮಾರ್ಗನ್, ಬಟ್ಲರ್‌ಗೂ ತಟ್ಟಿದ ಬಿಸಿ
ಜನಾಂಗೀಯ ನಿಂದನೆ ಹಾಗೂ ಲಿಂಗತಾರತಮ್ಯ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ತೋರಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ), ವೇಗದ ಬೌಲರ್ ಒಲಿ ರಾಬಿನ್ಸನ್ ಅವರನ್ನು ಅಮಾನತುಗೊಳಿಸಿದೆ.
Last Updated 9 ಜೂನ್ 2021, 7:07 IST
ADVERTISEMENT
ಜನಾಂಗೀಯ ನಿಂದನೆ ಎದುರಿಸಿದ್ದ ದಕ್ಷಿಣ ಭಾರತದ ಕ್ರಿಕೆಟಿಗರು
ಭಾರತದ ಕ್ರಿಕೆಟಿಗರೂ ತಮ್ಮ ವೃತ್ತಿ ಜೀವನದಲ್ಲಿ ಜನಾಂಗೀಯ ದ್ವೇಷದ ಬಿಸಿ ಅನುಭವಿಸಿದ್ದಾರೆ. ಅದರಲ್ಲೂ ದಕ್ಷಿಣ ಭಾರತದ ಕ್ರಿಕೆಟಿಗರಿಗೆ ಈ ಪಿಡುಗು ಹೆಚ್ಚು ಬಾಧಿಸಿದೆ.
Last Updated 4 ಜೂನ್ 2020, 19:30 IST
ಝಾಕಿರ್ ನಾಯ್ಕ್‌ಗೆ ಎರಡನೇ ಬಾರಿ ಸಮನ್ಸ್
ಹಿಂದುಗಳು ಹಾಗೂ ಚೀನಿಯರ ವಿರುದ್ಧ ಜನಾಂಗೀಯ ನಿಂದನೆ ಮಾಡಿದ ಆರೋಪ ಸಂಬಂಧ ಇಸ್ಲಾಂ ಧರ್ಮ ಪ್ರಚಾ ರಕ ಝಾಕಿರ್ ನಾಯ್ಕ್‌ಗೆ ಮಲೇಷ್ಯಾದ ಅಧಿಕಾರಿಗಳು ಸೋಮವಾರ ಎರಡನೇ ಬಾರಿ ಸಮನ್ಸ್ ಜಾರಿ ಮಾಡಿದ್ದಾರೆ.
Last Updated 19 ಆಗಸ್ಟ್ 2019, 20:15 IST
ADVERTISEMENT
ADVERTISEMENT
ADVERTISEMENT