ಶನಿವಾರ, 5 ಜುಲೈ 2025
×
ADVERTISEMENT

Radar

ADVERTISEMENT

ಆಳ ಅಗಲ | ವಿರಳ ಲೋಹಗಳ ಕೊರತೆ; ಉದ್ಯಮಕ್ಕೆ ಹೊಡೆತ

Rare earth metals: ಭಾರತದಲ್ಲಿ ಎಲೆಕ್ಟ್ರಿಕಲ್ ವಾಹನ ತಯಾರಿಕೆ, ಎಲೆಕ್ಟ್ರಾನಿಕ್ಸ್‌ ಸೇರಿದಂತೆ ವಿವಿಧ ಉದ್ಯಮಗಳಿಗೆ ಅಗತ್ಯವಾಗಿ ಬೇಕಾಗಿರುವ ಅಪರೂಪದ ಲೋಹಗಳ ಕೊರತೆ ಉಂಟಾಗಿದ್ದು, ಉದ್ಯಮ ರಂಗದಲ್ಲಿ ಆತಂಕ ವ್ಯಕ್ತವಾಗಿದೆ.
Last Updated 22 ಜೂನ್ 2025, 23:41 IST
ಆಳ ಅಗಲ | ವಿರಳ ಲೋಹಗಳ ಕೊರತೆ; ಉದ್ಯಮಕ್ಕೆ ಹೊಡೆತ

ಪಾಕ್ ದಾಳಿಗೆ ಭಾರತದ ಪ್ರತ್ಯುತ್ತರ: ಲಾಹೋರ್‌ ವಾಯುನೆಲೆಯ ರಾಡಾರ್ ಕೇಂದ್ರ ಧ್ವಂಸ

Indian Airstrike: ಪಾಕಿಸ್ತಾನ ಸೇನೆಯ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಸೇನೆಯು ಲಾಹೋರ್‌ನ ರಾಡಾರ್ ವ್ಯವಸ್ಥೆ ನಾಶಪಡಿಸಿದೆ
Last Updated 8 ಮೇ 2025, 10:16 IST
ಪಾಕ್ ದಾಳಿಗೆ ಭಾರತದ ಪ್ರತ್ಯುತ್ತರ: ಲಾಹೋರ್‌ ವಾಯುನೆಲೆಯ ರಾಡಾರ್ ಕೇಂದ್ರ ಧ್ವಂಸ

ಪ್ರಮುಖ ರಸ್ತೆಗಳಲ್ಲಿ ಕಣ್ಗಾವಲು; ಅತಿ ವೇಗದ ಮೇಲೆ ‘ಸ್ಪೀಡ್ ರೇಡಾರ್’ ನಿಗಾ

ವಾಹನಗಳ ಮಾಲೀಕರಿಗೆ ನಿಯಮ ಉಲ್ಲಂಘನೆ ನೋಟಿಸ್ ರವಾನೆ
Last Updated 17 ಮಾರ್ಚ್ 2021, 5:31 IST
ಪ್ರಮುಖ ರಸ್ತೆಗಳಲ್ಲಿ ಕಣ್ಗಾವಲು; ಅತಿ ವೇಗದ ಮೇಲೆ ‘ಸ್ಪೀಡ್ ರೇಡಾರ್’ ನಿಗಾ

ಮೇಕ್ ಇನ್ ಇಂಡಿಯಾ: ರಫೇಲ್ ಆರ್‌ಬಿಇ 2 ರಾಡಾರ್‌ಗೆ ಮಾಡ್ಯೂಲ್ ವರ್ಗಾಯಿಸಿದ ಬಿಇಎಲ್‌

ರಫೇಲ್ ಇಂಡಿಯಾ ಒಪ್ಪಂದದ ಅಡಿಯಲ್ಲಿ ಥೇಲ್ಸ್ ಆಫ್‌ಸೆಟ್ಸ್ ಆಫ್ಸೆಟ್ಸ್, ಮೇಕ್ ಇನ್ ಇಂಡಿಯಾ ನೀತಿಗೆ ಅನುಗುಣವಾಗಿ ನವರತ್ನ ಪಿಎಸ್‌ಯು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್), ಡಸಾಲ್ಟ್ ಏವಿಯೇಷನ್ ರಫೇಲ್‌ನಲ್ಲಿನ ಆರ್‌ಬಿಇ 2 ರೇಡಾರ್‌ಗಾಗಿ ಪ್ರಸಾರ/ಸ್ವೀಕರಿಸುವ (ಟಿ/ಆರ್) ಮಾಡ್ಯೂಲ್‌ಗಳನ್ನು ತಯಾರಿಸಿದೆ ಮತ್ತು ಅವುಗಳನ್ನು ಥೇಲ್ಸ್‌ಗೆ ತಲುಪಿಸಿದೆ.ತಂತ್ರಜ್ಞಾನ ಮತ್ತು ಉತ್ಪಾದನೆಯ ವರ್ಗಾವಣೆ ಹಾಗೂ ಫ್ರಾನ್ಸ್‌ನಲ್ಲಿನ ಬಿಇಎಲ್ ಎಂಜಿನಿಯರ್‌ಗಳಿಗೆ ತರಬೇತಿ ನೀಡುವ ಮೂಲಕ ಮೇಕ್ಸ್ ಇನ್ ಇಂಡಿಯಾ ನೀತಿಗೆ ತನ್ನ ಬದ್ಧತೆಯನ್ನು ಥೇಲ್ಸ್ ಪ್ರದರ್ಶಿಸಿದೆ. ಈ ವರ್ಗಾವಣೆ ಪ್ರಕ್ರಿಯೆಯಲ್ಲಿ ಸಕ್ರಿಯ ಪಾತ್ರ ವಹಿಸಿರುವ ಬಿಇಎಲ್, ಕಠಿಣ ಕೈಗಾರಿಕಾ ಪ್ರಕ್ರಿಯೆಗಳನ್ನು ಜಾರಿಗೆ ತಂದಿದೆ.
Last Updated 8 ಫೆಬ್ರುವರಿ 2021, 12:28 IST
ಮೇಕ್ ಇನ್ ಇಂಡಿಯಾ: ರಫೇಲ್ ಆರ್‌ಬಿಇ 2 ರಾಡಾರ್‌ಗೆ ಮಾಡ್ಯೂಲ್ ವರ್ಗಾಯಿಸಿದ ಬಿಇಎಲ್‌

ರಾಡಾರ್‌ಗಳ ಕಣ್ಣಿಗೆ ಮಣ್ಣೆರಚುವ ಎಎಂಸಿಎ

ಶತ್ರು ರಾಷ್ಟ್ರಗಳ ರಾಡಾರ್‌ಗಳ ಕಣ್ಣಿಗೆ ಮಣ್ಣೆರಚುತ್ತಾ ಶರವೇಗದಲ್ಲಿ ಗುರಿಯತ್ತ ಸಾಗುತ್ತಾ ನಿಖರವಾಗಿ ದಾಳಿ ನಡೆಸುವ ಸಾಮರ್ಥ್ಯವಿರುವ ಸುಧಾರಿತ ಮಧ್ಯಮ ಯುದ್ಧವಿಮಾನವನ್ನು (ಎಎಂಸಿಎ) ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹಾಗೂ ವೈಮಾನಿಕ ಅಭಿವೃದ್ಧಿ ಸಂಸ್ಥೆ (ಎಡಿಎ) ರೂಪಿಸುತ್ತಿದೆ.
Last Updated 4 ಫೆಬ್ರುವರಿ 2021, 19:38 IST
ರಾಡಾರ್‌ಗಳ ಕಣ್ಣಿಗೆ ಮಣ್ಣೆರಚುವ ಎಎಂಸಿಎ

ಬಿಐಎಎಲ್‌ಗೆ ವಾಯುಪಡೆ ರೆಡಾರ್‌ ಕಣ್ಗಾವಲು

ದೇಶದಲ್ಲೇ ಮೊದಲ ಪ್ರಯತ್ನ
Last Updated 18 ಡಿಸೆಂಬರ್ 2019, 20:13 IST
ಬಿಐಎಎಲ್‌ಗೆ ವಾಯುಪಡೆ ರೆಡಾರ್‌ ಕಣ್ಗಾವಲು

ಗದುಗಿನಲ್ಲಿ ರೆಡಾರ್‌ ಕೇಂದ್ರ ಸ್ಥಾಪನೆ

ಕೈಗಾರಿಕಾ ವಸಾಹತು ಪ್ರದೇಶದಲ್ಲಿನ ಕಟ್ಟಡದಲ್ಲಿ ಮೋಡಬಿತ್ತನೆ ಪ್ರಯೋಗ
Last Updated 1 ಆಗಸ್ಟ್ 2019, 19:30 IST
ಗದುಗಿನಲ್ಲಿ ರೆಡಾರ್‌ ಕೇಂದ್ರ ಸ್ಥಾಪನೆ
ADVERTISEMENT

ಮೋಡ ಇಲ್ಲದ ಕಾರಣ ನಾಯಿಮರಿಗೆ ರೇಡಾರ್ ಸಿಗ್ನಲ್ ಸ್ಪಷ್ಟವಾಗಿ ಕೇಳಿಸಲಿದೆ: ಊರ್ಮಿಳಾ

ಶುಭ್ರವಾದ ಆಕಾಶ, ಮೋಡಗಳೇನೂ ಇಲ್ಲ, ಹಾಗಾಗಿ ನನ್ನ ನಾಯಿಮರಿ ರೋಮಿಯೊ ರೇಡಾರ್ ಸಿಗ್ನಲ್‌ನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳಬಹುದು ಎಂದು ಟ್ವೀಟಿಸಿ ಮೋದಿಯನ್ನು ಟ್ರೋಲ್ ಮಾಡಿದ ಊರ್ಮಿಳಾಮಾತೋಂಡ್ಕರ್.
Last Updated 14 ಮೇ 2019, 6:36 IST
ಮೋಡ ಇಲ್ಲದ ಕಾರಣ ನಾಯಿಮರಿಗೆ ರೇಡಾರ್ ಸಿಗ್ನಲ್ ಸ್ಪಷ್ಟವಾಗಿ ಕೇಳಿಸಲಿದೆ: ಊರ್ಮಿಳಾ
ADVERTISEMENT
ADVERTISEMENT
ADVERTISEMENT