ಶನಿವಾರ, 4 ಅಕ್ಟೋಬರ್ 2025
×
ADVERTISEMENT

Raging

ADVERTISEMENT

ಕಾರ್ಕಳ | ರ‍್ಯಾಗಿಂಗ್ ಕ್ರಿಮಿನಲ್ ಅಪರಾಧ: ಎಸ್ಐ ಪ್ರಸನ್ನ

ನಿಟ್ಟೆ ಎನ್‌ಎಂಎಎಂ ತಾಂತ್ರಿಕ ಕಾಲೇಜಿನಲ್ಲಿ ಆ್ಯಂಟಿ ರ‍್ಯಾಗಿಂಗ್ ಸಮಿತಿ ಸಭೆ
Last Updated 13 ಆಗಸ್ಟ್ 2025, 4:25 IST
ಕಾರ್ಕಳ | ರ‍್ಯಾಗಿಂಗ್ ಕ್ರಿಮಿನಲ್ ಅಪರಾಧ: ಎಸ್ಐ ಪ್ರಸನ್ನ

ಸ್ನೇಹಿತರಿಂದ ರ್‍ಯಾಗಿಂಗ್‌: ಹೆದರಿದ ವಿದ್ಯಾರ್ಥಿ ಆತ್ಮಹತ್ಯೆ

ವಿಡಿಯೊದಲ್ಲಿ ಅಳಲು ತೋಡಿಕೊಂಡಿದ್ದ ಅರುಣ್‌, ಪೊಲೀಸ್ ತನಿಖೆ ಚುರುಕು
Last Updated 21 ಜುಲೈ 2025, 16:29 IST
ಸ್ನೇಹಿತರಿಂದ ರ್‍ಯಾಗಿಂಗ್‌: ಹೆದರಿದ ವಿದ್ಯಾರ್ಥಿ ಆತ್ಮಹತ್ಯೆ

ಕೇರಳದಲ್ಲಿ ಮತ್ತೊಂದು ರ್‍ಯಾಗಿಂಗ್‌ ಪ್ರಕರಣ: ವಿದ್ಯಾರ್ಥಿಯ ಕೈ ಮೂಳೆ ಮುರಿತ

ನರ್ಸಿಂಗ್‌ ವಿದ್ಯಾರ್ಥಿಯನ್ನು ಕ್ರೂರವಾಗಿ ಹಿಂಸಿಸಿ ರ್‍ಯಾಗಿಂಗ್‌ ಮಾಡಿದ್ದ ಪ್ರಕರಣದ ಬೆನ್ನಲ್ಲೇ ಕೇರಳದಲ್ಲಿ ಮತ್ತೊಂದು ರ್‍ಯಾಗಿಂಗ್‌ ಪ್ರಕರಣ ದಾಖಲಾಗಿದೆ.
Last Updated 14 ಫೆಬ್ರುವರಿ 2025, 15:42 IST
ಕೇರಳದಲ್ಲಿ ಮತ್ತೊಂದು ರ್‍ಯಾಗಿಂಗ್‌ ಪ್ರಕರಣ: ವಿದ್ಯಾರ್ಥಿಯ ಕೈ ಮೂಳೆ ಮುರಿತ

ಗುಜರಾತ್‌: ರ್‍ಯಾಗಿಂಗ್‌ನಿಂದ ಎಂಬಿಬಿಎಸ್ ವಿದ್ಯಾರ್ಥಿ ಸಾವು

ಪಾಟನ್ : ಗುಜರಾತ್‌ನ ಪಾಟನ್ ಜಿಲ್ಲೆಯ ವೈದ್ಯಕೀಯ ಕಾಲೇಜಿನಲ್ಲಿ 18 ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ ಹಿರಿಯ ವಿದ್ಯಾರ್ಥಿಗಳು ಮಾಡಿದ ರ್‍ಯಾಗಿಂಗ್‌ನಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
Last Updated 17 ನವೆಂಬರ್ 2024, 23:20 IST
ಗುಜರಾತ್‌: ರ್‍ಯಾಗಿಂಗ್‌ನಿಂದ ಎಂಬಿಬಿಎಸ್ ವಿದ್ಯಾರ್ಥಿ ಸಾವು

ರ್‍ಯಾಗಿಂಗ್‌: ರಾಜ್ಯಪಾಲರಿಂದ ಜಾದವ್‌ಪುರ ವಿ.ವಿ ಪರಿಸ್ಥಿತಿ ಪರಾಮರ್ಶೆ

ರ್‍ಯಾಗಿಂಗ್‌ ಮತ್ತು ಲೈಂಗಿಕ ಕಿರುಕುಳಕ್ಕೆ ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯೊಬ್ಬರು ಬಲಿಯಾದ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ ಆನಂದ ಬೋಸ್‌ ಗುರುವಾರ ತುರ್ತಾಗಿ ಪರಿಸ್ಥಿತಿ ಅವಲೋಕನ ಸಭೆ ನಡೆಸಿದರು. ಈ ಸಭೆಗೆ ವಿವಿಯ ನೂತನ ಉಪ ಕುಲಪತಿ ಬುದ್ಧದೇಬ್‌ ಸೌ ಹಾಜರಾದರು.
Last Updated 24 ಆಗಸ್ಟ್ 2023, 16:26 IST
ರ್‍ಯಾಗಿಂಗ್‌: ರಾಜ್ಯಪಾಲರಿಂದ ಜಾದವ್‌ಪುರ ವಿ.ವಿ ಪರಿಸ್ಥಿತಿ ಪರಾಮರ್ಶೆ

ರ್‍ಯಾಗಿಂಗ್‌ಗೆ ಕಡಿವಾಣ ಹಾಕಲು ಸಲಹೆ

ಬಳ್ಳಾರಿ: ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ರ್‍ಯಾಗಿಂಗ್‌ಗೆ ಕಡಿವಾಣ ಹಾಕದಿದ್ದರೆ ವಿದ್ಯಾರ್ಥಿಗಳು ಮಾನಸಿಕ ಖಿನ್ನತೆ ಮತ್ತು ಆರೋಗ್ಯ ಸಮಸ್ಯೆಯಿಂದ ಬಳಲುತ್ತಾರೆ ಎಂದು ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಎಸ್‌. ಕುಮಾರ್ ಹೇಳಿದರು.
Last Updated 24 ಆಗಸ್ಟ್ 2023, 15:55 IST
ರ್‍ಯಾಗಿಂಗ್‌ಗೆ ಕಡಿವಾಣ ಹಾಕಲು ಸಲಹೆ

ರ‍್ಯಾಗಿಂಗ್‌ ಪತ್ತೆಗೆ ವಿದ್ಯಾರ್ಥಿನಿ ವೇಷ ಧರಿಸಿದ ಪೊಲೀಸ್‌!

ಯುಜಿಸಿಗೆ ನೀಡಿರುವ ದೂರಿನಲ್ಲಿ ರ‍್ಯಾಗಿಂಗ್‌ ಘಟನೆಯ ಪೂರ್ಣ ಮಾಹಿತಿ ನೀಡಲಾಗಿತ್ತು. ಆದರೆ ಆರೋಪಿಗಳ ಹೆಸರು ಮತ್ತು ದೂರುದಾರರ ಹೆಸರನ್ನು ಬಹಿರಂಗಪಡಿಸಿರಲಿಲ್ಲ. ಹೀಗಾಗಿ ಮಹಿಳಾ ಪೊಲೀಸ್‌ ಅಧಿಕಾರಿಯೊಬ್ಬರು ವೈದ್ಯಕೀಯ ವಿದ್ಯಾರ್ಥಿನಿಯಂತೆ ವೇಷ ಧರಿಸಿ ಕಾಲೇಜಿಗೆ ತೆರಳಿ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅವರು ತಿಳಿಸಿದ್ದಾರೆ.
Last Updated 12 ಡಿಸೆಂಬರ್ 2022, 11:25 IST
ರ‍್ಯಾಗಿಂಗ್‌ ಪತ್ತೆಗೆ ವಿದ್ಯಾರ್ಥಿನಿ ವೇಷ ಧರಿಸಿದ ಪೊಲೀಸ್‌!
ADVERTISEMENT

ಚಾಮರಾಜನಗರ ವೈದ್ಯಕೀಯ ಕಾಲೇಜಿನಲ್ಲಿ ರ‍್ಯಾಗಿಂಗ್‌: ದೂರು ದಾಖಲು, ಎಚ್ಚರಿಕೆ

ಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಾಗಿಲ್ಲ. ರ‍್ಯಾಗಿಂಗ್‌ ಮಾಡಿರುವ ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿರುವ ಪೊಲೀಸರು ಅವರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ. ವೈದ್ಯಕೀಯ ಕಾಲೇಜಿನಲ್ಲಿ ಡೀನ್‌ ಅವರು ಹಿರಿಯ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ ಹದ್ದಣ್ಣವರ್‌ ಅವರು ಮಂಗಳವಾರ ಕಾಲೇಜಿಗೆ ಭೇಟಿ ನೀಡಿ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದಾರೆ.
Last Updated 30 ಮಾರ್ಚ್ 2021, 11:50 IST
ಚಾಮರಾಜನಗರ ವೈದ್ಯಕೀಯ ಕಾಲೇಜಿನಲ್ಲಿ ರ‍್ಯಾಗಿಂಗ್‌: ದೂರು ದಾಖಲು, ಎಚ್ಚರಿಕೆ

ರ‍್ಯಾಗಿಂಗ್ ತಡೆ: ಬೇಕಾಗಿದೆ ನೈತಿಕ ಶಿಕ್ಷಣ

ಮಂಗಳೂರಿನಲ್ಲಿ ರ‍್ಯಾಗಿಂಗ್ ಆರೋಪದಡಿ ಇತ್ತೀಚೆಗೆ 18 ವಿದ್ಯಾರ್ಥಿಗಳ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಷ್ಟೇ ತಿಳಿವಳಿಕೆ ಹೇಳಿದರೂ ರ‍್ಯಾಗಿಂಗ್ ಪ್ರಸಂಗಗಳು ನಿಂತಿಲ್ಲ. ಕೆಲವೊಮ್ಮೆ ಬೆಳಕಿಗೆ ಬಾರದಂತೆ ಅವುಗಳನ್ನು ಮರೆಮಾಚಲಾಗುತ್ತಿದೆ.
Last Updated 12 ಫೆಬ್ರುವರಿ 2021, 15:25 IST
fallback

ರ್‍ಯಾಗಿಂಗ್‌ ಪಿಡುಗು ತಡೆಯಲು ಮತ್ತಷ್ಟು ಕಠಿಣ ಕ್ರಮ ಅಗತ್ಯ

ರ್‍ಯಾಗಿಂಗ್ ಹಾವಳಿ ತಡೆಗೆ ಕಾಲೇಜುಗಳು ಮತ್ತಷ್ಟು ಬಿಗಿ ಕ್ರಮಗಳನ್ನು ಅಳವಡಿಸಿಕೊಳ್ಳುವ ಕುರಿತು ಗಂಭೀರವಾಗಿ ಯೋಚಿಸಬೇಕು. ಶಿಕ್ಷೆಯ ಭಯ ಹೆಚ್ಚಿಸುವುದೂ ಅಗತ್ಯ
Last Updated 22 ಆಗಸ್ಟ್ 2019, 20:00 IST
ರ್‍ಯಾಗಿಂಗ್‌ ಪಿಡುಗು ತಡೆಯಲು ಮತ್ತಷ್ಟು ಕಠಿಣ ಕ್ರಮ ಅಗತ್ಯ
ADVERTISEMENT
ADVERTISEMENT
ADVERTISEMENT