ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

rainstorm

ADVERTISEMENT

ಚಂಡಮಾರುತ: ರಾಜ್ಯದಲ್ಲಿ ಒಂದು ವಾರ ಮಳೆ ಮುಂದುವರಿಕೆ

ಅರಬ್ಬಿ ಸಮುದ್ರದ ಆಗ್ನೇಯ ಭಾಗ ಮತ್ತು ಕೇರಳ ಭಾಗದಲ್ಲಿ ಚಂಡಮಾರುತ ಎದ್ದಿರುವುದರಿಂದ ಕರಾವಳಿ ಹಾಗೂ ಒಳನಾಡಿನಲ್ಲಿ ಒಂದು ವಾರ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Last Updated 16 ಆಗಸ್ಟ್ 2024, 14:34 IST
ಚಂಡಮಾರುತ: ರಾಜ್ಯದಲ್ಲಿ ಒಂದು ವಾರ ಮಳೆ ಮುಂದುವರಿಕೆ

ಬಿರುಗಾಳಿ: ಒಬ್ದ ಸಾವು, ಆರು ಜನರಿಗೆ ಗಾಯ

ಯಲಬುರ್ಗಾ ತಾಲ್ಲೂಕಿನ ಕಾತ್ರಾಳ ಗ್ರಾಮದ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಬೀಸಿದ ಬಿರುಗಾಳಿಗೆ ಹಾರಿ ಹೋದ ತಗಡು ಹಾಗೂ ರಾಡ್‌ ಕಾರಿನಲ್ಲಿದ್ದ ವ್ಯಕ್ತಿಗೆ ಬಲವಾಗಿ ಹೊಡೆದಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 24 ಮೇ 2024, 3:15 IST
ಬಿರುಗಾಳಿ: ಒಬ್ದ ಸಾವು, ಆರು ಜನರಿಗೆ ಗಾಯ

ಬನ್ನೂರು | ಬಿರುಗಾಳಿ; ನೆಲಕಚ್ಚಿದ ಬಾಳೆ ಗಿಡ

ಬನ್ನೂರಿನ ಮಾದಗರೆ ಗ್ರಾಮದಲ್ಲಿ ಇತ್ತೀಚಿಗೆ ಸುರಿದ ಭಾರಿ ಮಳೆ, ಬಿರುಗಾಳಿಯಿಂದ ರೈತರ ಜಮೀನಿನಲ್ಲಿದ್ದ ಬಾಳೆ ಗಿಡಗಳು ನೆಲಕಚ್ಚಿವೆ.
Last Updated 13 ಮೇ 2024, 13:43 IST
ಬನ್ನೂರು | ಬಿರುಗಾಳಿ; ನೆಲಕಚ್ಚಿದ ಬಾಳೆ ಗಿಡ

ದೆಹಲಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ: 9 ವಿಮಾನಗಳ ಮಾರ್ಗ ಬದಲಾವಣೆ

ರಾಷ್ಟ್ರ ರಾಜಧಾನಿ ದೆಹಲಿಯ ವಿವಿಧ ಭಾಗಗಳಲ್ಲಿ ಶುಕ್ರವಾರ ರಾತ್ರಿ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಯಿಂದಾಗಿ ಪ್ರತಿಕೂಲ ಹವಾಮಾನ ಉಂಟಾಗಿದ್ದು, ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಗಿದ್ದ 9 ವಿಮಾನಗಳು ಜೈಪುರ ವಿಮಾನ ನಿಲ್ದಾಣದಲ್ಲಿ ಇಳಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 11 ಮೇ 2024, 4:27 IST
ದೆಹಲಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ: 9 ವಿಮಾನಗಳ ಮಾರ್ಗ ಬದಲಾವಣೆ

ಮೇಘಾಲಯ | ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ 400ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ಮೇಘಾಲಯದ ಖಾಸಿ ಜೈನ್ತಿಯಾ ಹಿಲ್ಸ್‌ ಪ್ರದೇಶದಲ್ಲಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ ಹಲವು ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದ್ದು, ಸುಮಾರು 400ಕ್ಕೂ ಹೆಚ್ಚು ಜನರು ಸಂತ್ರಸ್ತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 6 ಮೇ 2024, 5:46 IST
ಮೇಘಾಲಯ | ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ 400ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ನಂಜನಗೂಡು: ಬಿರುಗಾಳಿ ಮಳೆಗೆ ನೆಲಕಚ್ಚಿದ 8 ಎಕರೆ ಬಾಳೆ

ಶುಕ್ರವಾರ ರಾತ್ರಿ ಬೀಸಿದ ಬಿರುಗಾಳಿ – ಮಳೆಗೆ ತಾಲ್ಲೂಕಿನ ಸುತ್ತೂರು ಸಮೀಪದ ತುಮ್ಮನೇರಳೆ ಗ್ರಾಮದ ನಾಗರಾಜು ಅವರು 8 ಎಕರೆ ಬಾಳೆ ತೋಟದಲ್ಲಿ ಬೆಳೆದಿದ್ದ ಬಾಳೆ ಬೆಳೆ ಸಂಪೂರ್ಣ ನಾಶವಾಗಿದೆ.
Last Updated 4 ಮೇ 2024, 15:56 IST
ನಂಜನಗೂಡು: ಬಿರುಗಾಳಿ ಮಳೆಗೆ ನೆಲಕಚ್ಚಿದ 8 ಎಕರೆ ಬಾಳೆ

ವಿಡಿಯೊ ನೋಡಿ: ಮಳೆ, ಬಿರುಗಾಳಿಗೆ ಕುಸಿದ ಗುವಾಹಟಿ ವಿಮಾನ ನಿಲ್ದಾಣದ ಸೀಲಿಂಗ್‌

ಅಸ್ಸಾಂ ಗುವಾಹಟಿಯಲ್ಲಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಯಿಂದ ಲೋಕಪ್ರಿಯ ಗೋಪಿನಾಥ ಬೋರ್ದಲೋಯಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದೊಳಗೆ ಕೆಲ ಭಾಗದ ಸೀಲಿಂಗ್‌ ಕುಸಿದಿದೆ.
Last Updated 1 ಏಪ್ರಿಲ್ 2024, 2:59 IST
ವಿಡಿಯೊ ನೋಡಿ: ಮಳೆ, ಬಿರುಗಾಳಿಗೆ ಕುಸಿದ ಗುವಾಹಟಿ ವಿಮಾನ ನಿಲ್ದಾಣದ ಸೀಲಿಂಗ್‌
ADVERTISEMENT

ಮಳೆಯ ಆರ್ಭಟ: ಕೊಚ್ಚಿಹೋದ ರಸ್ತೆ, ಸೇತುವೆ

ವಾಡಿಕೆಗಿಂತ ದುಪ್ಪಟ್ಟು ವರ್ಷಧಾರೆ: ನಲುಗಿದ ಮಲೆನಾಡು
Last Updated 19 ಸೆಪ್ಟೆಂಬರ್ 2022, 4:50 IST
ಮಳೆಯ ಆರ್ಭಟ: ಕೊಚ್ಚಿಹೋದ ರಸ್ತೆ, ಸೇತುವೆ

ಮೇಘಾಲಯ: ಭಾರಿ ಮಳೆಯಿಂದ ಭೂಕುಸಿತ, ಇಬ್ಬರು ಸಾವು

ಮೇಘಾಲಯದಲ್ಲಿ ಸುರಿದ ಭಾರಿ ಮಳೆಯಿಂದ ಹಲವೆಡೆ ಭೂಕುಸಿತ ಉಂಟಾಗಿ ಮನೆಗಳು, ವಾಹನಗಳು ಕೊಚ್ಚಿ ಹೋಗಿವೆ. ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
Last Updated 5 ಏಪ್ರಿಲ್ 2022, 11:29 IST
ಮೇಘಾಲಯ: ಭಾರಿ ಮಳೆಯಿಂದ ಭೂಕುಸಿತ, ಇಬ್ಬರು ಸಾವು

ರಾಜ್ಯದಲ್ಲಿ ಮಳೆಯ ಅಬ್ಬರ: ಹಂಪಿಯ ಸ್ಮಾರಕಗಳು ಮುಳುಗಡೆ

Last Updated 27 ಜುಲೈ 2021, 9:59 IST
ರಾಜ್ಯದಲ್ಲಿ ಮಳೆಯ ಅಬ್ಬರ: ಹಂಪಿಯ ಸ್ಮಾರಕಗಳು ಮುಳುಗಡೆ
ADVERTISEMENT
ADVERTISEMENT
ADVERTISEMENT