ರಾಜಸ್ಥಾನ: ಪುಷ್ಕರ್ ಜಾನುವಾರು ಮೇಳದಲ್ಲಿ ಕೋಟಿ ಬೆಲೆಬಾಳುವ ಕುದುರೆ, ಎಮ್ಮೆ
Rajasthan Livestock Fair: ರಾಜಸ್ಥಾನದ ಪುಷ್ಕರ್‌ನಲ್ಲಿ ಅ.30ರಿಂದ ನ.5ರವರೆಗೆ ನಡೆಯುವ ಜಾನುವಾರು ಮೇಳದಲ್ಲಿ ₹15 ಕೋಟಿಯ ಕುದುರೆ, ₹23 ಕೋಟಿಯ ಎಮ್ಮೆ ಮತ್ತು 16 ಇಂಚುಗಳ ಹಸು ಪ್ರಮುಖ ಆಕರ್ಷಣೆಯಾಗಿವೆ.Last Updated 28 ಅಕ್ಟೋಬರ್ 2025, 13:44 IST