ನೀರು, ನಾರಿಯಲ್ಲಿ ಅಡಗಿದೆ ದೇಶದ ಭವಿಷ್ಯ: ರಾಜೇಂದ್ರಸಿಂಗ್
‘ನೀರು ಎಂದರೆ ಜೀವನ, ನಾರಿ ಎಂದರೆ ಪ್ರಕೃತಿ, ನದಿ ಎಂದರೆ ಹರಿವಿನ ಮೂಲ. ಹಾಗಾಗಿ ಇವುಗಳನ್ನು ಗೌರವಿಸಬೇಕಾದ ಅಗತ್ಯವಿದೆ. ಈ ಮೂರರಲ್ಲಿ ದೇಶದ ಭವಿಷ್ಯ ಅಡಗಿದೆ’ ಎಂದು ಜಲತಜ್ಞ ರಾಜೇಂದ್ರಸಿಂಗ್ ಅಭಿಪ್ರಾಯಪಟ್ಟರು.Last Updated 19 ಮೇ 2019, 20:09 IST