ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

rajpath

ADVERTISEMENT

ಸಂಪಾದಕೀಯ: ‘ರಾಜಪಥ’ದ ಮರುನಾಮಕರಣ; ಟೊಳ್ಳು ಸಾಂಕೇತಿಕತೆಯ ಕ್ರಮ

ಈಚಿನ ವರ್ಷಗಳಲ್ಲಿ ದೇಶದಲ್ಲಿ ಕಾಣುತ್ತಿರುವ ಹೆಸರು ಬದಲಾವಣೆಯ ಅಲೆಯ ಜೊತೆ ಕೆಳಮಟ್ಟದ ರಾಜಕೀಯ ಬೆಸೆದುಕೊಂಡಿದೆ. ಇಲ್ಲಿ ಉನ್ನತ ಭಾವನೆಗಳು ಅಥವಾ ಇತಿಹಾಸವನ್ನು ಋಜು ಕ್ರಮದಲ್ಲಿ ಅರಿಯುವ ಧೋರಣೆ ಕಾಣುತ್ತಿಲ್ಲ
Last Updated 28 ಜನವರಿ 2023, 13:31 IST
ಸಂಪಾದಕೀಯ: ‘ರಾಜಪಥ’ದ ಮರುನಾಮಕರಣ; ಟೊಳ್ಳು ಸಾಂಕೇತಿಕತೆಯ ಕ್ರಮ

Explainer - ಆಳ ಅಗಲ| ರಾಜಪಥ ಚಹರೆ, ಹೆಸರು ಬದಲು

ರಾಜಪಥದ ಉದ್ದಕ್ಕೂ ಇರುವ ಸೆಂಟ್ರಲ್‌ ವಿಸ್ತಾ ಅವೆನ್ಯೂ ಪ್ರದೇಶವನ್ನೂ ನವೀಕರಿಸಲಾಗಿದೆ. ವಿಜಯ ಚೌಕದಿಂದ ಇಂಡಿಯಾ ಗೇಟ್‌ ವರೆಗಿನ ನವೀಕೃತ ಪ್ರದೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉದ್ಘಾಟಿಸಲಿದ್ದಾರೆ.
Last Updated 28 ಜನವರಿ 2023, 13:30 IST
Explainer - ಆಳ ಅಗಲ| ರಾಜಪಥ ಚಹರೆ, ಹೆಸರು ಬದಲು

ಕರ್ತವ್ಯಪಥ ಜನರಿಗೆ ಮುಕ್ತ: ಬೋಸ್‌ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ

ಬೋಸ್‌ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ
Last Updated 28 ಜನವರಿ 2023, 13:30 IST
ಕರ್ತವ್ಯಪಥ ಜನರಿಗೆ ಮುಕ್ತ: ಬೋಸ್‌ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ

ರಾಜಪಥಕ್ಕೆ ‘ಕರ್ತವ್ಯ ಪಥ’ಎಂದು ಮರುನಾಮಕರಣ: ವಿಡಿಯೊ ನೋಡಿ

ಕೇಂದ್ರ ವಿದೇಶಾಂಗ ವ್ಯವಹಾರ ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವೆ ಹಾಗೂ ಎನ್‌ಡಿಎಂಸಿ ಸದಸ್ಯರೂ ಆಗಿರುವ ಮೀನಾಕ್ಷಿ ಲೇಖಿ ಅವರ ನೇತೃತ್ವದಲ್ಲಿ ನಡೆದ ವಿಶೇಷ ಎನ್‌ಡಿಎಂಸಿ ಸಭೆ ಬಳಿಕ ಪ್ರಸ್ತಾವನೆಯನ್ನು ಅಂಗೀಕರಿಸಿರುವುದಾಗಿ ಅವರು ತಿಳಿಸಿದ್ಧಾರೆ.
Last Updated 7 ಸೆಪ್ಟೆಂಬರ್ 2022, 10:29 IST
ರಾಜಪಥಕ್ಕೆ ‘ಕರ್ತವ್ಯ ಪಥ’ಎಂದು ಮರುನಾಮಕರಣ: ವಿಡಿಯೊ ನೋಡಿ
ADVERTISEMENT
ADVERTISEMENT
ADVERTISEMENT
ADVERTISEMENT