ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rajyavardhan Rathore

ADVERTISEMENT

‘ರಾಹುಲ್ ಗಾಂಧಿ ರೀಲಾಂಚ್ 4.0’: ಕಾಂಗ್ರೆಸ್ ರ್‍ಯಾಲಿ ಬಗ್ಗೆ ಬಿಜೆಪಿ ವ್ಯಂಗ್ಯ

ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ರ್‍ಯಾಲಿಯ ಮೂಲ ಉದ್ದೇಶ ಗಾಂಧಿ ಕುಟುಂಬವನ್ನು ರಕ್ಷಿಸುವುದಾಗಿದೆ ಎಂದು ಬಿಜೆಪಿ ವಕ್ತಾರ ರಾಜ್ಯವರ್ಧನ್ ಸಿಂಗ್ ರಾಥೋರ್ ಹೇಳಿದ್ದಾರೆ.
Last Updated 4 ಸೆಪ್ಟೆಂಬರ್ 2022, 11:38 IST
‘ರಾಹುಲ್ ಗಾಂಧಿ ರೀಲಾಂಚ್ 4.0’: ಕಾಂಗ್ರೆಸ್ ರ್‍ಯಾಲಿ ಬಗ್ಗೆ ಬಿಜೆಪಿ ವ್ಯಂಗ್ಯ

ಫೇಸ್‌ಬುಕ್‌ ವಿವಾದ: ಸಂಸದೀಯ ಸಮಿತಿಯಿಂದ ತರೂರ್‌ ಕೈಬಿಡಲು ಬಿಜೆಪಿ ಸಂಸದರ ಪತ್ರ

ಭಾರತದಲ್ಲಿ ಫೇಸ್‌ಬುಕ್‌ ಆಡಳಿತ ಪಕ್ಷದ ಮುಖಂಡರ ದ್ವೇಷ ಭಾಷಣಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದೆ ಎಂಬ ಮಾಧ್ಯಮವೊಂದರ ವರದಿಯ ನಡುವೆಯೇ, ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರನ್ನು ಸಂಸತ್‌ನ ಮಾಹಿತಿ ತಂತ್ರಜ್ಞಾನ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದಿಂದ ಕಿತ್ತೊಗೆಯಬೇಕು ಎಂಬ ಕೂಗು ಗುರುವಾರ ಜೋರಾಗಿದೆ.
Last Updated 20 ಆಗಸ್ಟ್ 2020, 12:21 IST
ಫೇಸ್‌ಬುಕ್‌ ವಿವಾದ: ಸಂಸದೀಯ ಸಮಿತಿಯಿಂದ ತರೂರ್‌ ಕೈಬಿಡಲು ಬಿಜೆಪಿ ಸಂಸದರ ಪತ್ರ

ಹಗುರ ಪಠ್ಯದೊಂದಿಗೆ ಆಟಸರ್ವತೋಮುಖ ವಿಕಾಸಕ್ಕಿರಲಿ ಆದ್ಯತೆ

ಮುಂಬರುವ ಶೈಕ್ಷಣಿಕ ವರ್ಷದಿಂದ ಶಾಲೆಗಳಲ್ಲಿನ ಪಠ್ಯದ ಹೊರೆಯನ್ನು ಅರ್ಧದಷ್ಟು ಕಡಿತಗೊಳಿಸುವ ಮೂಲಕ ಪಾಠದ ಜೊತೆಗೆ ಆಟವನ್ನು ಪರಿಚಯಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಹಗುರ ಪಠ್ಯದ ಪರಿಕಲ್ಪನೆಯನ್ನು ಸರ್ಕಾರ ಪ್ರತಿಪಾದಿಸುತ್ತಿರುವುದು ಇದು ಮೊದಲೇನಲ್ಲ. ‘
Last Updated 8 ಆಗಸ್ಟ್ 2018, 19:31 IST
ಹಗುರ ಪಠ್ಯದೊಂದಿಗೆ ಆಟಸರ್ವತೋಮುಖ ವಿಕಾಸಕ್ಕಿರಲಿ ಆದ್ಯತೆ

ಕ್ರೀಡಾ ಅಭಿವೃದ್ಧಿಗೆ ಬಂಡವಾಳ ಹೂಡಿ: ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಮನವಿ

‘ದೇಶದಲ್ಲಿ ಕ್ರೀಡೆಯ ಸಮಗ್ರ ಅಭಿವೃದ್ಧಿಯ ಅಗತ್ಯವಿದೆ. ಇದಕ್ಕಾಗಿ ಆರ್ಥಿಕ ಶಕ್ತಿ ಬಹಳ ಮುಖ್ಯ. ಕ್ರೀಡಾ ರಂಗದಲ್ಲಿ ಭಾರತವನ್ನು ಮುನ್ನಲೆಗೆ ತರಲು ಬಂಡವಾಳ ಹೂಡಿಕೆದಾರರ ನೆರವು ಅವಶ್ಯಕ’ ಎಂದುಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಹೇಳಿದರು.
Last Updated 26 ಜುಲೈ 2018, 10:56 IST
ಕ್ರೀಡಾ ಅಭಿವೃದ್ಧಿಗೆ ಬಂಡವಾಳ ಹೂಡಿ: ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಮನವಿ
ADVERTISEMENT
ADVERTISEMENT
ADVERTISEMENT
ADVERTISEMENT