ಚುನಾವಣೆ ಬಂದಾಗ ‘ರಾಮ’ನ ನೆನಪಿಸಿಕೊಳ್ಳುವ ಭಾಗವತ್: ರಾಮ್ ಗೋವಿಂದ ಚೌಧರಿ
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಚುನಾವಣೆ ಸಮೀಪಿಸುತ್ತಿದ್ದಂತೆಯೇ ಏಕೆ ರಾಮ ಮಂದಿರ ವಿಷಯ ಮುನ್ನೆಲೆಗೆ ತರುತ್ತಾರೆಎಂದು ಸಮಾಜವಾದಿ ಪಕ್ಷದ ನಾಯಕ ರಾಮ್ ಗೋವಿಂದ ಚೌಧರಿ ಪ್ರಶ್ನಿಸಿದ್ದಾರೆ.Last Updated 20 ಅಕ್ಟೋಬರ್ 2018, 11:42 IST