ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ram Vilas Paswan

ADVERTISEMENT

ನಾನು ರಾಮವಿಲಾಸ್ ಪಾಸ್ವಾನ್‌ ರಾಜಕೀಯ ಉತ್ತರಾಧಿಕಾರಿ: ಸಚಿವ ಪಾರಸ್

‘ನಾನು ಲೋಕ ಜನಶಕ್ತಿ ಪಕ್ಷದ ಮಾಜಿ ಮುಖ್ಯಸ್ಥ ಹಾಗೂ ನನ್ನ ಅಣ್ಣ ದಿವಂಗತ ರಾಮವಿಲಾಸ್‌ ಪಾಸ್ವಾನ್‌ ಅವರ ರಾಜಕೀಯ ಉತ್ತರಾಧಿಕಾರಿ. ಚಿರಾಗ್‌ ಪಾಸ್ವಾನ್ ತನ್ನ ತಂದೆಯ ಸ್ವತ್ತುಗಳಿಗೆ ಮಾತ್ರ ಉತ್ತರಾಧಿಕಾರಿ’ ಎಂದು ಕೇಂದ್ರ ಸಚಿವ ಪಶುಪತಿಕುಮಾರ್ ಪಾರಸ್‌ ಮಂಗಳವಾರ ಹೇಳಿದ್ದಾರೆ.
Last Updated 22 ಆಗಸ್ಟ್ 2023, 20:16 IST
ನಾನು ರಾಮವಿಲಾಸ್ ಪಾಸ್ವಾನ್‌ ರಾಜಕೀಯ ಉತ್ತರಾಧಿಕಾರಿ: ಸಚಿವ ಪಾರಸ್

ಮೀಸಲು: ವಿವಾದದ ತಿದಿಯೊತ್ತಿದ ಭಾಗವತ್‌

ಮೀಸಲಾತಿಯ ಪರ–ವಿರುದ್ಧ ಇರುವವರು ಸೌಹಾರ್ದಯುತ ವಾತಾವರಣದಲ್ಲಿ ಚರ್ಚೆ ನಡೆಸಬೇಕು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಭಾನುವಾರ ಹೇಳಿದ್ದರು. ಇದು ತೀವ್ರವಾದ ಚರ್ಚೆಗೆ ಕಾರಣವಾಗಿದೆ. ಆರ್‌ಎಸ್‌ಎಸ್‌–ಬಿಜೆಪಿ ಮೀಸಲಾತಿ ವಿರೋಧಿ ಎಂದು ಬಿಂಬಿಸಲು ವಿರೋಧ ಪಕ್ಷಗಳು ಯತ್ನಿಸುತ್ತಿವೆ. ಆರ್‌ಎಸ್‌ಎಸ್‌ ಉದ್ದೇಶ ಅಪಾಯಕಾರಿ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. ‘ದಲಿತ ಧ್ವನಿ’ಯಾಗಿರುವ ರಾಮ್‌ ವಿಲಾಸ್‌ ಪಾಸ್ವಾನ್‌ ಅವರನ್ನು ಕಣಕ್ಕಿಳಿಸಿ, ಭಾಗವತ್‌ ಹೇಳಿಕೆಯಿಂದ ಆಗಿರುವ ಹಾನಿ ಸರಿಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ
Last Updated 8 ಫೆಬ್ರುವರಿ 2022, 1:26 IST
ಮೀಸಲು: ವಿವಾದದ ತಿದಿಯೊತ್ತಿದ ಭಾಗವತ್‌

ಪಾಸ್ವಾನ್ ಜನ್ಮದಿನಾಚರಣೆಗೆ ಮೋದಿ, ಶಾ, ಸೋನಿಯಾರನ್ನು ಆಹ್ವಾನಿಸಿದ ಚಿರಾಗ್‌ 

ದಿವಂಗತ ರಾಮ್‌ ವಿಲಾಸ್‌ ಪಾಸ್ವಾನ್‌ ಅವರ ಜನ್ಮ ದಿನಾಚರಣೆ ಅಂಗವಾಗಿ ಸೆ. 12ರಂದು ಪಾಟ್ನಾದಲ್ಲಿ ಎಲ್‌ಜೆಪಿ ನಾಯಕ ಚಿರಾಗ್‌ ಪಾಸ್ವಾನ್‌ ಬೃಹತ್‌ ಕಾರ್ಯಕ್ರಮ ಆಯೋಜಿಸಿದ್ದಾರೆ.
Last Updated 7 ಸೆಪ್ಟೆಂಬರ್ 2021, 15:55 IST
ಪಾಸ್ವಾನ್ ಜನ್ಮದಿನಾಚರಣೆಗೆ ಮೋದಿ, ಶಾ, ಸೋನಿಯಾರನ್ನು ಆಹ್ವಾನಿಸಿದ ಚಿರಾಗ್‌ 

Explainer | ಎಲ್‌ಜೆಪಿ ಮುಖ್ಯಸ್ಥನ ಸ್ಥಾನ ಚಿರಾಗ್ ಪಾಸ್ವಾನ್ ಕೈತಪ್ಪಿದು ಹೇಗೆ?

ಲೋಕಸಭೆಯಲ್ಲಿ ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಮುಖ್ಯಸ್ಥನ ಸ್ಥಾನದಿಂದ ಚಿರಾಗ್ ಪಾಸ್ವಾನ್ ಅವರನ್ನು ಕೆಳಗಿಳಿಸಲಾಗಿದೆ. ಜತೆಗೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನವೂ ಚಿರಾಗ್‌ ಕೈತಪ್ಪಿದೆ. ಈ ಬೆಳವಣಿಗೆಯಿಂದಾಗಿ ಬಿಹಾರ ರಾಜಕೀಯದಲ್ಲಿ ಹೊಸ ತಿರುವು ಕಂಡು ಬಂದಿದೆ.
Last Updated 16 ಜೂನ್ 2021, 13:30 IST
Explainer | ಎಲ್‌ಜೆಪಿ ಮುಖ್ಯಸ್ಥನ ಸ್ಥಾನ ಚಿರಾಗ್ ಪಾಸ್ವಾನ್ ಕೈತಪ್ಪಿದು ಹೇಗೆ?

ಎಲ್‌ಜೆಪಿ ಅಧ್ಯಕ್ಷ ಸ್ಥಾನದಿಂದ ಚಿರಾಗ್‌ ಹೊರಗೆ; ಲೋಕಸಭೆ ನಾಯಕತ್ವವೂ ಇಲ್ಲ

ನವದೆಹಲಿ: ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಮುಖ್ಯಸ್ಥನ ಸ್ಥಾನದಿಂದ ಚಿರಾಗ್ ಪಾಸ್ವಾನ್ ಅವರನ್ನು ಕೆಳಗಿಳಿಸಲಾಗಿದೆ. ಲೋಕಸಭೆಯಲ್ಲಿ ಪಕ್ಷದ ನಾಯಕ ಸ್ಥಾನ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಚಿರಾಗ್‌ ಕಳೆದುಕೊಂಡಿರುವುದಾಗಿ ವರದಿಯಾಗಿದೆ.
Last Updated 15 ಜೂನ್ 2021, 12:05 IST
ಎಲ್‌ಜೆಪಿ ಅಧ್ಯಕ್ಷ ಸ್ಥಾನದಿಂದ ಚಿರಾಗ್‌ ಹೊರಗೆ; ಲೋಕಸಭೆ ನಾಯಕತ್ವವೂ ಇಲ್ಲ

ರಾಮ್‌ವಿಲಾಸ್ ಪಾಸ್ವಾನ್‌ಗೆ ನಿತೀಶ್‌ ಕುಮಾರ್ ಅವಮಾನ: ಚಿರಾಗ್ ಪಾಸ್ವಾನ್

ಬಿಹಾರ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಕಾವು
Last Updated 15 ಅಕ್ಟೋಬರ್ 2020, 19:40 IST
ರಾಮ್‌ವಿಲಾಸ್ ಪಾಸ್ವಾನ್‌ಗೆ ನಿತೀಶ್‌ ಕುಮಾರ್ ಅವಮಾನ: ಚಿರಾಗ್ ಪಾಸ್ವಾನ್

ನಿತೀಶ್ ಕುಮಾರ್ ನನ್ನ ತಂದೆಯನ್ನು ಅವಮಾನಿಸಿದ್ದಾರೆ: ಚಿರಾಗ್ ಪಾಸ್ವಾನ್

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಬರೆದ ಮುಕ್ತ ಪತ್ರದಲ್ಲಿ ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ತಂದೆ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಅವಮಾನಿಸಿದ್ದಾರೆ ಎಂದು ಬರೆದಿದ್ದಾರೆ.
Last Updated 10 ಅಕ್ಟೋಬರ್ 2020, 12:39 IST
ನಿತೀಶ್ ಕುಮಾರ್ ನನ್ನ ತಂದೆಯನ್ನು ಅವಮಾನಿಸಿದ್ದಾರೆ: ಚಿರಾಗ್ ಪಾಸ್ವಾನ್
ADVERTISEMENT

ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಈಗ ಬಿಜೆಪಿ ಮಿತ್ರಪಕ್ಷಗಳ ಏಕೈಕ ಪ್ರತಿನಿಧಿ

ಬಿಹಾರದ ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ವರಿಷ್ಠ, ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನಾ ನಂತರ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮಂತ್ರಿ ಮಂಡಲದಲ್ಲಿ ಬಿಜೆಪಿ ಮಿತ್ರ ಪಕ್ಷದ ಪ್ರತಿನಿಧಿಯಾಗಿ ಉಳಿದಿರುವುದು ಈಗ ಕೇವಲ ಒಬ್ಬರಷ್ಟೇ.
Last Updated 10 ಅಕ್ಟೋಬರ್ 2020, 4:28 IST
ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಈಗ ಬಿಜೆಪಿ ಮಿತ್ರಪಕ್ಷಗಳ ಏಕೈಕ ಪ್ರತಿನಿಧಿ

ಸಕಲ ಸರ್ಕಾರಿ ಗೌರವದೊಂದಿಗೆ ಶನಿವಾರ ‍ಪಾಸ್ವಾನ್ ಅಂತ್ಯಕ್ರಿಯೆ

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್‌ ಅವರ ಪಾರ್ಥಿವ ಶರೀರದ ಅಂತ್ಯ‌ಕ್ರಿಯೆ ಪಟ್ನಾದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಶನಿವಾರ ನಡೆಯಲಿದೆ. ಅಂತ್ಯಕ್ರಿಯೆಯಲ್ಲಿ ಸಚಿವ ರವಿಶಂಕರ್ ಪ್ರಸಾದ್‌ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವರು.
Last Updated 9 ಅಕ್ಟೋಬರ್ 2020, 11:44 IST
ಸಕಲ ಸರ್ಕಾರಿ ಗೌರವದೊಂದಿಗೆ ಶನಿವಾರ ‍ಪಾಸ್ವಾನ್ ಅಂತ್ಯಕ್ರಿಯೆ

ರಾಮ್‌ ವಿಲಾಸ್‌ ಪಾಸ್ವಾನ್‌ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ

ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್ ಅವರಿಗೆ ಪ್ರಧಾನಿ ಮೋದಿ ಅಂತಿಮ ನಮನ ಸಲ್ಲಿಸಿದರು.
Last Updated 9 ಅಕ್ಟೋಬರ್ 2020, 7:20 IST
ರಾಮ್‌ ವಿಲಾಸ್‌ ಪಾಸ್ವಾನ್‌ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ADVERTISEMENT
ADVERTISEMENT
ADVERTISEMENT