ರಂಜಾನ್ ಮಾಸ | ಇಫ್ತಾರ್ ಸಂಭ್ರಮ: ಹಣ್ಣಿನ ಸಲಾಡ್, ಜ್ಯೂಸ್‌ಗಳಿಗೆ ಬೇಡಿಕೆ
ಮುಸಲ್ಮಾನರ ಪವಿತ್ರ ಮಾಸ ರಂಜಾನ್ ಆಚರಣೆಯು ನಗರದಲ್ಲಿ ಅದ್ದೂರಿಯಾಗಿ ಸಾಗುತ್ತಿದ್ದು, ಸಂಜೆಯ ಅಸರ್ ಪ್ರಾರ್ಥನೆ ಬಳಿಕ ಆರಂಭವಾಗುವ ಇಫ್ತಾರ್ ಹಲವು ಖಾದ್ಯಗಳ ರುಚಿಯೊಂದಿಗೆ ಪರಿಪೂರ್ಣವಾಗುತ್ತಿದೆ.Last Updated 19 ಮಾರ್ಚ್ 2025, 6:37 IST