ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ramadasa

ADVERTISEMENT

ಮೈಸೂರು: ಪತ್ರಿಕಾ ವಿತರಕರ ಒಕ್ಕೂಟದಿಂದ ರಾಮದಾಸ್‌ಗೆ ಅಭಿನಂದನೆ

ಮೈಸೂರು: ಪಿ.ಎಂ. ಸ್ವನಿಧಿ ಯೋಜನೆಯಲ್ಲಿ ಪತ್ರಿಕಾ ವಿತರಕರನ್ನು ಸೇರ್ಪಡೆಗೊಳಿಸಿದ್ದಕ್ಕೆ ಯೋಜನೆಯ ರಾಜ್ಯ ಸಂಚಾಲಕ ಎ.ರಾಮದಾಸ್ ಅವರಿಗೆ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದಿಂದ ಮಂಗಳವಾರ ಸನ್ಮಾನಿಸಲಾಯಿತು.
Last Updated 13 ಸೆಪ್ಟೆಂಬರ್ 2023, 7:29 IST
ಮೈಸೂರು: ಪತ್ರಿಕಾ ವಿತರಕರ ಒಕ್ಕೂಟದಿಂದ ರಾಮದಾಸ್‌ಗೆ ಅಭಿನಂದನೆ

ಶಾಸಕ ರಾಮದಾಸ್‌ಗೆ ತಪ್ಪಿದ ಬಿಜೆಪಿ ಟಿಕೆಟ್

ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರಿಗೆ ಬಿಜೆಪಿ ಟಿಕೆಟ್‌ ಕೈತಪ್ಪಿದೆ. ಅಲ್ಲಿ ಪಕ್ಷದ ನಗರ ಘಟಕದ ಅಧ್ಯಕ್ಷ ಟಿ.ಎಸ್.ಶ್ರೀವತ್ಸ ಅವರಿಗೆ ಅವಕಾಶ ಕೊಡಲಾಗಿದೆ.
Last Updated 17 ಏಪ್ರಿಲ್ 2023, 13:25 IST
ಶಾಸಕ ರಾಮದಾಸ್‌ಗೆ ತಪ್ಪಿದ ಬಿಜೆಪಿ ಟಿಕೆಟ್

ಪಕ್ಷ ಕೊಡುವ ಜವಾಬ್ದಾರಿ ನಿರ್ವಹಿಸುವೆ: ರಾಮದಾಸ್

‘ಪಕ್ಷವು ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸಲು ಸಿದ್ಧನಿದ್ದೇನೆ’ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.
Last Updated 3 ಮಾರ್ಚ್ 2023, 16:02 IST
ಪಕ್ಷ ಕೊಡುವ ಜವಾಬ್ದಾರಿ ನಿರ್ವಹಿಸುವೆ: ರಾಮದಾಸ್

ಆಗ ಅಪಪ್ರಚಾರ ಮಾಡಿ, ಈಗ ಲಸಿಕೆಗಾಗಿ ಭಿಕ್ಷೆ ಬೇಡ್ತಿವಿ ಎನ್ನುತ್ತೀರಿ: ರಾಮದಾಸ್

ಅಂದು ಲಸಿಕೆಯ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಬರುವಂತೆ ಮಾತನಾಡಿ, ಇಂದು ಲಸಿಕೆಗೋಸ್ಕರ ಭಿಕ್ಷೆ ಬೇಡ್ತಿವಿ ಎಂದು ಕಾಂಗ್ರೆಸ್‌ ನಾಯಕ ಡಿ.ಕೆ. ಶಿವಕುಮಾರ್‌ ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಶಾಸಕ ರಾಮದಾಸ್‌ ಹೇಳಿದ್ದಾರೆ.
Last Updated 7 ಜೂನ್ 2021, 5:07 IST
ಆಗ ಅಪಪ್ರಚಾರ ಮಾಡಿ, ಈಗ ಲಸಿಕೆಗಾಗಿ ಭಿಕ್ಷೆ ಬೇಡ್ತಿವಿ ಎನ್ನುತ್ತೀರಿ: ರಾಮದಾಸ್

ಅನ್ಯ ಮಾರ್ಗದಲ್ಲಿ ಸಚಿವನಾಗುವುದು ನನ್ನ ಆತ್ಮ ಸಾಕ್ಷಿಗೆ ವಿರುದ್ಧ: ರಾಮದಾಸ್‌

ಪಕ್ಷ ನನ್ನ ತಾಯಿ ಇದ್ದಂತೆ, ಪಕ್ಷದ ಘನತೆಯೇ ನನ್ನ ಕರ್ತವ್ಯ ಎಂದು ಅರಿತವನಾದ್ದರಿಂದ ಅನ್ಯ ಮಾರ್ಗದಲ್ಲಿ ಸಚಿವನಾಗುವುದು ನನ್ನ ಆತ್ಮ ಸಾಕ್ಷಿಗೆ ವಿರುದ್ಧವಾದುದು ಎಂದು ಶಾಸಕ ರಾಮದಾಸ್‌ ಟ್ವೀಟ್‌ ಮಾಡಿದ್ದಾರೆ.
Last Updated 13 ಜನವರಿ 2021, 11:00 IST
ಅನ್ಯ ಮಾರ್ಗದಲ್ಲಿ ಸಚಿವನಾಗುವುದು ನನ್ನ ಆತ್ಮ ಸಾಕ್ಷಿಗೆ ವಿರುದ್ಧ: ರಾಮದಾಸ್‌

ಸಚಿವ ಸಂಪುಟ ವಿಸ್ತರಣೆ: ತಾಯಿ ಮಕ್ಕಳಿಗೆ ಮೋಸ ಮಾಡಲ್ಲ ಎಂದ ಶಾಸಕ ಎಸ್.ಎ. ರಾಮದಾಸ್

ತಾಯಿ ಮಕ್ಕಳಿಗೆ ಮೋಸ ಮಾಡಲ್ಲ ಎಂದು ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಶಾಸಕ ಎಸ್.ಎ. ರಾಮದಾಸ್ ತಿಳಿಸಿದ್ದಾರೆ.
Last Updated 18 ಸೆಪ್ಟೆಂಬರ್ 2020, 6:33 IST
ಸಚಿವ ಸಂಪುಟ ವಿಸ್ತರಣೆ: ತಾಯಿ ಮಕ್ಕಳಿಗೆ ಮೋಸ ಮಾಡಲ್ಲ ಎಂದ ಶಾಸಕ ಎಸ್.ಎ. ರಾಮದಾಸ್

ಬಿಎಸ್‌ವೈ ಮನೆ ವಾಚ್‌ಮ್ಯಾನ್‌ ಆಗದ ಜಮೀರ್‌ ಇನ್ನು ಆಸ್ತಿ ಕೊಡುತ್ತಾರಾ: ರಾಮದಾಸ್‌

‘ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಅವರ ಮನೆಯ ವಾಚ್‌ಮ್ಯಾನ್‌ ಆಗುತ್ತೇನೆ ಎಂದು ಆಗಲಿಲ್ಲ. ಇನ್ನು ಆಸ್ತಿ ಬರೆದು ಕೊಡುತ್ತಾರಾ’ ಎಂದು ಬಿಜೆಪಿ ಶಾಸಕ ಎಸ್‌.ಎ.ರಾಮದಾಸ್ ಅವರು ಕಾಂಗ್ರೆಸ್‌ ಶಾಸಕ ಜಮೀರ್ ಅಹ್ಮದ್ ಅವರನ್ನು ಟೀಕಿಸಿದ್ದಾರೆ.‌
Last Updated 12 ಸೆಪ್ಟೆಂಬರ್ 2020, 16:21 IST
ಬಿಎಸ್‌ವೈ ಮನೆ ವಾಚ್‌ಮ್ಯಾನ್‌ ಆಗದ ಜಮೀರ್‌ ಇನ್ನು ಆಸ್ತಿ ಕೊಡುತ್ತಾರಾ: ರಾಮದಾಸ್‌
ADVERTISEMENT

11,600 ಜನರಿಗೆ ಪಿಂಚಣಿ: ಸಮಸ್ಯೆ ಪರಿಹಾರ

ಪ್ರಜಾವಾಣಿ ವರದಿ ಪರಿಣಾಮ: ಶಾಸಕ ಎಸ್‌.ಎ.ರಾಮದಾಸ್ ಹೇಳಿಕೆ
Last Updated 26 ಆಗಸ್ಟ್ 2020, 10:11 IST
11,600 ಜನರಿಗೆ ಪಿಂಚಣಿ: ಸಮಸ್ಯೆ ಪರಿಹಾರ

ಕುರುಬಾರಹಳ್ಳಿ ವಿವಾದ: ನಾಳೆಯಿಂದಲೇ ಖಾತೆ

9 ವರ್ಷದ ಸಮಸ್ಯೆಗೆ ಪರಿಹಾರ: ಸ್ಥಳೀಯರ ಕ್ಷಮೆ ಕೋರಿದ ಶಾಸಕ ಎಸ್‌.ಎ.ರಾಮದಾಸ್
Last Updated 1 ಆಗಸ್ಟ್ 2020, 13:15 IST
ಕುರುಬಾರಹಳ್ಳಿ ವಿವಾದ: ನಾಳೆಯಿಂದಲೇ ಖಾತೆ

ಹರಿದಾಸಮಾಲಿಕೆಯ ಅಪೂರ್ವರತ್ನ: ರಾಮದಾಸರು

‘ಬಡೇಸಾಹೇಬ್’ ಎನ್ನುವುದು ರಾಮದಾಸರ ಪೂರ್ವನಾಮ. ಹುಟ್ಟಿದ್ದು ಒಂದು ಬಡಮುಸ್ಲಿಂ ಕುಟುಂಬದಲ್ಲಿ: ಬೆಳೆದದ್ದು, ಬಾಳಿನ ಸಾರ್ಥಕತೆ ಕಂಡುಕೊಂಡದ್ದು ಓರ್ವ ಹರಿದಾಸರಾಗಿ!
Last Updated 15 ನವೆಂಬರ್ 2019, 19:30 IST
ಹರಿದಾಸಮಾಲಿಕೆಯ ಅಪೂರ್ವರತ್ನ: ರಾಮದಾಸರು
ADVERTISEMENT
ADVERTISEMENT
ADVERTISEMENT