ಬೀದರ್ | ಪಂಚಾಚಾರ್ಯ ಪುಣ್ಯಾಶ್ರಮದ ವಿಕಾಸಕ್ಕೆ ಕೈಜೋಡಿಸಿ: ರಂಭಾಪುರಿ ಶ್ರೀ
ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯರು ನಗರದ ಬೀದರ್–ಭಾಲ್ಕಿ ರಸ್ತೆಯಲ್ಲಿರುವ ಪಂಚಾಚಾರ್ಯ ಪುಣ್ಯಾಶ್ರಮಕ್ಕೆ ಭಾನುವಾರ ಭೇಟಿ ನೀಡಿ, ನಿರ್ಮಾಣ ಹಂತದ ಕಾಮಗಾರಿ ಪರಿಶೀಲಿಸಿದರು.Last Updated 23 ಮಾರ್ಚ್ 2025, 12:17 IST