ಶನಿವಾರ, 4 ಅಕ್ಟೋಬರ್ 2025
×
ADVERTISEMENT

Ramesh Aravind

ADVERTISEMENT

ಸಿನಿ ಸುದ್ದಿ | ‘ದೈಜಿ’ಯಲ್ಲಿ ರಮೇಶ್‌ ಭಿನ್ನ ಅವತಾರ

Ramesh Aravind Daiji: ರಮೇಶ್‌ ಅರವಿಂದ್‌ ಅವರ 106ನೇ ಸಿನಿಮಾ ‘ದೈಜಿ’ ಟೀಸರ್‌ ಬಿಡುಗಡೆಯಾಗಿದೆ. ಆಕಾಶ್‌ ಶ್ರೀವತ್ಸ ನಿರ್ದೇಶನದ ಈ ಥ್ರಿಲ್ಲರ್ ಹಾರರ್‌ ಚಿತ್ರದಲ್ಲಿ ರಮೇಶ್‌ ಹೊಸ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 19 ಸೆಪ್ಟೆಂಬರ್ 2025, 1:11 IST
ಸಿನಿ ಸುದ್ದಿ | ‘ದೈಜಿ’ಯಲ್ಲಿ ರಮೇಶ್‌ ಭಿನ್ನ ಅವತಾರ

‘ಕೆಡಿ’ ಸಿನಿಮಾದ ಟೀಸರ್ ಬಿಡುಗಡೆ: ಗಮನ ಸೆಳೆದ ಶಿಲ್ಪಾ ಶೆಟ್ಟಿ, ರಮೇಶ್ ಪಾತ್ರಗಳು

KD; The Devil ಪ್ರೇಮ್‌ ನಿರ್ದೇಶನದ, ಧ್ರುವ ಸರ್ಜಾ ಮುಖ್ಯಪಾತ್ರದಲ್ಲಿರುವ ‘ಕೆಡಿ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ.
Last Updated 10 ಜುಲೈ 2025, 11:14 IST
‘ಕೆಡಿ’ ಸಿನಿಮಾದ ಟೀಸರ್ ಬಿಡುಗಡೆ: ಗಮನ ಸೆಳೆದ ಶಿಲ್ಪಾ ಶೆಟ್ಟಿ, ರಮೇಶ್ ಪಾತ್ರಗಳು

Sandalwood | ದೈಜಿಯಲ್ಲಿ ರಮೇಶ್‌ ಜತೆ ದಿಗಂತ್‌

Daiji Movie Cast: ನಟ ರಮೇಶ್‌ ಅರವಿಂದ್‌ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ‘ದೈಜಿ’ ಚಿತ್ರೀಕರಣ ಭರದಿಂದ ಸಾಗಿದೆ. ‘ಶಿವಾಜಿ ಸುರತ್ಕಲ್’ ಖ್ಯಾತಿಯ ಆಕಾಶ್ ಶ್ರೀವತ್ಸ ನಿರ್ದೇಶನದ ಚಿತ್ರಕ್ಕೆ ನಟ ದಿಗಂತ್‌ ಸೇರ್ಪಡೆಗೊಂಡಿದ್ದಾರೆ.
Last Updated 9 ಮೇ 2025, 0:30 IST
Sandalwood | ದೈಜಿಯಲ್ಲಿ ರಮೇಶ್‌ ಜತೆ ದಿಗಂತ್‌

ಸೇಡಂ: ಉತ್ಸವದಲ್ಲಿ ಮಿಂಚು ಹರಿಸಿದ ನಟ ರಮೇಶ್ ಅರವಿಂದ್‌

ಭಾರತೀಯ ಸಂಸ್ಕೃತಿಯ ಉತ್ಸವದಲ್ಲಿ ಹಲವು ಘಟಾನುಘಟಿಗಳು ಭಾಗವಹಿಸಿ ಮಾತನಾಡಿದ್ದರು. ಅದಕ್ಕೆ ಕಲಶವಿಟ್ಟಂತೆ ಚಿತ್ರನಟ ರಮೇಶ್ ಅರವಿಂದ್‌ ಶುಕ್ರವಾರ ನಡೆದ ಯುವ ಸಮಾವೇಶದಲ್ಲಿ ಭಾಗವಹಿಸಿ ಯುವಕರಲ್ಲಿ ಹೊಸ ಸಂಚಲನ ಮೂಡಿಸಿದರು.
Last Updated 31 ಜನವರಿ 2025, 14:32 IST
ಸೇಡಂ: ಉತ್ಸವದಲ್ಲಿ ಮಿಂಚು ಹರಿಸಿದ ನಟ ರಮೇಶ್ ಅರವಿಂದ್‌

ಕಾರವಾರದ ದೇವಬಾಗಕ್ಕೆ ನಟ ರಮೇಶ್ ಅರವಿಂದ ಭೇಟಿ

ಪ್ರವಾಸದ ನಿಮಿತ್ತ ಚಲನಚಿತ್ರ ನಟ ರಮೇಶ್ ಅರವಿಂದ್ ಶನಿವಾರ ಕಾರವಾರಕ್ಕೆ ಆಗಮಿಸಿದ್ದಾರೆ.
Last Updated 26 ಅಕ್ಟೋಬರ್ 2024, 16:19 IST
ಕಾರವಾರದ ದೇವಬಾಗಕ್ಕೆ ನಟ ರಮೇಶ್ ಅರವಿಂದ ಭೇಟಿ

ಭೈರಾದೇವಿ ಸಿನಿಮಾ ವಿಮರ್ಶೆ: ಕತೆ ಮಾಮೂಲಿ, ಪ್ರಯತ್ನ ವಿಭಿನ್ನ

ಉತ್ತರ ಭಾರತದಲ್ಲಿ ಕಂಡುಬರುವ ಅಘೋರಿಗಳ ಜಗತ್ತನ್ನು ದರ್ಶನ ಮಾಡಿಸುವ ಚಿತ್ರ ‘ಭೈರಾದೇವಿ’ Bhairadevi Movie Review, Radhika Kumarswamy, Ramesh Arvind, Anu Prabakar, Rangayana Raghu
Last Updated 4 ಅಕ್ಟೋಬರ್ 2024, 14:09 IST
ಭೈರಾದೇವಿ ಸಿನಿಮಾ ವಿಮರ್ಶೆ: ಕತೆ ಮಾಮೂಲಿ, ಪ್ರಯತ್ನ ವಿಭಿನ್ನ

ಬಿಟ್ಟೆನೆಂದರೂ ಬಿಡದೀ ಮಾಯೆ!: ರಾಧಿಕಾ ಕುಮಾರಸ್ವಾಮಿ ಸಂದರ್ಶನ

ಸುದೀರ್ಘ ವಿರಾಮದ ಬಳಿಕ ನಟಿ ರಾಧಿಕಾ ಕುಮಾರಸ್ವಾಮಿ ಚಿತ್ರರಂಗಕ್ಕೆ ಮರಳಿದ್ದಾರೆ. ಅವರ ನಟನೆಯ ‘ಭೈರಾದೇವಿ’ ಸಿನಿಮಾ ಅ.4ರಂದು ತೆರೆಗೆ ಬರುತ್ತಿದೆ. ಚಿತ್ರ ಹಾಗೂ ತಮ್ಮ ವೃತ್ತಿ ಬದುಕಿನ ಕುರಿತು ಅವರು ಮಾತನಾಡಿದ್ದಾರೆ. 
Last Updated 27 ಸೆಪ್ಟೆಂಬರ್ 2024, 1:05 IST
ಬಿಟ್ಟೆನೆಂದರೂ ಬಿಡದೀ ಮಾಯೆ!: ರಾಧಿಕಾ ಕುಮಾರಸ್ವಾಮಿ ಸಂದರ್ಶನ
ADVERTISEMENT

ದರ್ಶನ್ ಪ್ರಕರಣ: ನಟ ರಮೇಶ್‌ ಅರವಿಂದ್‌ ಮೊದಲ ಬಾರಿಗೆ ಪ್ರತಿಕ್ರಿಯೆ

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್‌ ಕುರಿತಂತೆ ಪ್ರತಿಕ್ರಿಯೆ ನೀಡಿರುವ ನಟ ರಮೇಶ್‌ ಅರವಿಂದ್‌, ‘ತಿದ್ದಿಕೊಂಡು ನಿನ್ನೆಯ ದರ್ಶನ್‌ ಆಗಲು ಅವರಿಗೆ ಅವಕಾಶವಿದೆ’ ಎಂದಿದ್ದಾರೆ.
Last Updated 10 ಸೆಪ್ಟೆಂಬರ್ 2024, 16:05 IST
ದರ್ಶನ್ ಪ್ರಕರಣ: ನಟ ರಮೇಶ್‌ ಅರವಿಂದ್‌ ಮೊದಲ ಬಾರಿಗೆ ಪ್ರತಿಕ್ರಿಯೆ

ಸುರಸುಂದರನಂತೆ ಕಾಣಿಸಿಕೊಂಡ ನಟ ರಮೇಶ್ ಅರವಿಂದ್; ವಯಸ್ಸೇ ಆಗಲ್ವಾ ಎಂದ ಅಭಿಮಾನಿಗಳು

PHOTOS | ಸುರ ಸುಂದರನಂತೆ ಕಾಣಿಸಿಕೊಂಡ ನಟ ರಮೇಶ್ ಅರವಿಂದ್; ವಯಸ್ಸೇ ಆಗಲ್ವ ಎಂದ ಅಭಿಮಾನಿಗಳು
Last Updated 10 ಸೆಪ್ಟೆಂಬರ್ 2024, 5:46 IST
ಸುರಸುಂದರನಂತೆ ಕಾಣಿಸಿಕೊಂಡ ನಟ ರಮೇಶ್ ಅರವಿಂದ್; ವಯಸ್ಸೇ ಆಗಲ್ವಾ ಎಂದ ಅಭಿಮಾನಿಗಳು
err

ಇದು ಗಣೇಶ್‌–ರಮೇಶ್‌ ನಟನೆಯ ‘ರಾಮ್‌’!

ರಮೇಶ್ ಅರವಿಂದ್ ಹಾಗೂ ಗೋಲ್ಡನ್‌ ಸ್ಟಾರ್ ಗಣೇಶ್ ಚಿತ್ರವೊಂದರಲ್ಲಿ ಒಟ್ಟಾಗಿ ನಟಿಸುತ್ತಿರುವುದು ಗೊತ್ತೇ ಇದೆ. ಆ ಚಿತ್ರಕ್ಕೆ ‘ Your’s sincerely ರಾಮ್’ ಎಂದು ಹೆಸರಿಡಲಾಗಿದ್ದು, ಇತ್ತೀಚೆಗಷ್ಟೇ ಚಿತ್ರ ಸೆಟ್ಟೇರಿದೆ.
Last Updated 8 ಸೆಪ್ಟೆಂಬರ್ 2024, 19:58 IST
ಇದು ಗಣೇಶ್‌–ರಮೇಶ್‌ ನಟನೆಯ ‘ರಾಮ್‌’!
ADVERTISEMENT
ADVERTISEMENT
ADVERTISEMENT