ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ramesh Pokhriyal

ADVERTISEMENT

ನಾಳೆ ವಿದ್ಯಾರ್ಥಿಗಳೊಂದಿಗೆ ಸಚಿವ ಪೋಖ್ರಿಯಾಲ್‌ ಸಂವಾದ

ಕೇಂದ್ರ ಶಿಕ್ಷಣ ಸಚಿವ ರಮೇಶ ಪೋಖ್ರಿಯಾಲ್ ಅವರು ಜೂನ್ 25ರಂದು ಸಾಮಾಜಿಕ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವರು.
Last Updated 24 ಜೂನ್ 2021, 12:11 IST
ನಾಳೆ ವಿದ್ಯಾರ್ಥಿಗಳೊಂದಿಗೆ ಸಚಿವ ಪೋಖ್ರಿಯಾಲ್‌ ಸಂವಾದ

ಟಿಇಟಿ ಪ್ರಮಾಣಪತ್ರದ ಮಾನ್ಯತೆಯ ಅವಧಿ 7 ವರ್ಷದಿಂದ ಜೀವಿತಾವಧಿಯವರೆಗೆ ವಿಸ್ತರಣೆ

ಶಿಕ್ಷಕರ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ (ಟಿಇಟಿ) ಪ್ರಮಾಣಪತ್ರದಮಾನ್ಯತೆಯ ಅವಧಿಯನ್ನು 7 ವರ್ಷದಿಂದಜೀವಿತಾವಧಿಯವರೆಗೆ ವಿಸ್ತರಿಸಿ ಕೇಂದ್ರ ಶಿಕ್ಷಣ ಇಲಾಖೆ ಇಂದು ಆದೇಶ ಹೊರಡಿಸಿದೆ.ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್ ಅವರು ಈ ವಿಷಯವನ್ನು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಉದ್ಯೋಗವಕಾಶಗಳನ್ನು ಹೆಚ್ಚಿಸಲು ಈ ಕ್ರಮ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.
Last Updated 3 ಜೂನ್ 2021, 10:59 IST
ಟಿಇಟಿ ಪ್ರಮಾಣಪತ್ರದ ಮಾನ್ಯತೆಯ ಅವಧಿ 7 ವರ್ಷದಿಂದ ಜೀವಿತಾವಧಿಯವರೆಗೆ ವಿಸ್ತರಣೆ

ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ಉಸಿರಾಟದ ಸಮಸ್ಯೆ: ಏಮ್ಸ್‌ಗೆ ದಾಖಲು

61 ವರ್ಷದ ಸಚಿವರ ಆರೋಗ್ಯ ಸ್ಥಿತಿಯು ಸ್ಥಿರವಾಗಿದೆ ಎಂದು ಸಚಿವರ ಕಚೇರಿಯು ತಿಳಿಸಿದೆ.
Last Updated 1 ಜೂನ್ 2021, 11:43 IST
ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ಉಸಿರಾಟದ ಸಮಸ್ಯೆ: ಏಮ್ಸ್‌ಗೆ ದಾಖಲು

ಕೊರೊನೋತ್ತರ ಆರೋಗ್ಯ ಸಮಸ್ಯೆ: ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ಏಮ್ಸ್‌ಗೆ ದಾಖಲು

ಕೊರೊನೋತ್ತರ ಆರೋಗ್ಯ ಸಮಸ್ಯೆಯಿಂದಾಗಿ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್‌ ನಿಶಾಂಕ್‌ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 1 ಜೂನ್ 2021, 7:11 IST
ಕೊರೊನೋತ್ತರ ಆರೋಗ್ಯ ಸಮಸ್ಯೆ: ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ಏಮ್ಸ್‌ಗೆ ದಾಖಲು

ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್‌ಗೆ ಕೋವಿಡ್-19 ದೃಢ

ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್ ನಿಶಾಂಕ್ ಅವರಿಗೆ ಬುಧವಾರ ಕೊರೊನಾ ಸೋಂಕು ದೃಢಪಟ್ಟಿದೆ.
Last Updated 21 ಏಪ್ರಿಲ್ 2021, 11:25 IST
ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್‌ಗೆ ಕೋವಿಡ್-19 ದೃಢ

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ; ಕೇಂದ್ರದಿಂದ ಕಾರ್ಯಸೂಚಿ ಬಿಡುಗಡೆ

ಅನುಷ್ಠಾನ ಕ್ರಮದಲ್ಲಿ ಸ್ಥಳೀಯ ಅಗತ್ಯವನ್ನು ಆಧರಿಸಿ ಅಗತ್ಯ ಬದಲಾವಣೆಯನ್ನು ಮಾಡಿಕೊಳ್ಳುವ ಅವಕಾಶವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಮೂಲಕ ನೀಡಲಾಗಿದೆ ಎಂದು ಈ ಕುರಿತು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
Last Updated 8 ಏಪ್ರಿಲ್ 2021, 15:55 IST
ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ; ಕೇಂದ್ರದಿಂದ ಕಾರ್ಯಸೂಚಿ ಬಿಡುಗಡೆ

ಐಐಟಿ ಪ್ರವೇಶಕ್ಕೆ ಜು.3ರಂದು ಜೆಇಇ–ಅಡ್ವಾನ್ಸ್‌ಡ್‌ ಪರೀಕ್ಷೆ

ಭಾರತೀಯ ತಂತ್ರಜ್ಞಾನ ಸಂಸ್ಥೆಗಳ(ಐಐಟಿ) ಪ್ರವೇಶಾತಿಗೆ ಇರುವ ಜೆಇಇ–ಅಡ್ವಾನ್ಸ್‌ಡ್‌ ಪರೀಕ್ಷೆಯನ್ನು ಜು.3ರಂದು ನಡೆಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಗುರುವಾರ ತಿಳಿಸಿದರು.
Last Updated 7 ಜನವರಿ 2021, 14:27 IST
ಐಐಟಿ ಪ್ರವೇಶಕ್ಕೆ ಜು.3ರಂದು ಜೆಇಇ–ಅಡ್ವಾನ್ಸ್‌ಡ್‌  ಪರೀಕ್ಷೆ
ADVERTISEMENT

ಸಿಬಿಎಸ್‌ಇ: 10, 12ನೇ ತರಗತಿಗೆ ಮೇ 4ರಿಂದ ಪರೀಕ್ಷೆ

ಜುಲೈ 15ರೊಳಗಾಗಿ ಫಲಿತಾಂಶ: ಸಚಿವ ಪೋಖ್ರಿಯಾಲ್‌
Last Updated 31 ಡಿಸೆಂಬರ್ 2020, 19:34 IST
ಸಿಬಿಎಸ್‌ಇ: 10, 12ನೇ ತರಗತಿಗೆ ಮೇ 4ರಿಂದ ಪರೀಕ್ಷೆ

ಸಿಬಿಎಸ್‌ಇ ಪರೀಕ್ಷೆ ವೇಳಾಪಟ್ಟಿ ಡಿ.31ಕ್ಕೆ ಪ್ರಕಟ: ಸಚಿವ ರಮೇಶ್‌ ಪೋಖ್ರಿಯಾಲ್

ಮುಂಬರುವ ಸಿಬಿಎಸ್‌ಇ ಬೋರ್ಡ್‌ ಪರೀಕ್ಷೆಯ ವೇಳಾಪಟ್ಟಿಯನ್ನು ಡಿ.31ರಂದು ಸಂಜೆ ಆರು ಗಂಟೆಗೆ ಪ್ರಕಟಿಸುವುದಾಗಿ ಕೇಂದ್ರ ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಅವರು ಶನಿವಾರ ಸಂಜೆ ಟ್ವೀಟ್‌ ಮಾಡಿದ್ದಾರೆ.
Last Updated 26 ಡಿಸೆಂಬರ್ 2020, 16:15 IST
ಸಿಬಿಎಸ್‌ಇ ಪರೀಕ್ಷೆ ವೇಳಾಪಟ್ಟಿ ಡಿ.31ಕ್ಕೆ ಪ್ರಕಟ: ಸಚಿವ ರಮೇಶ್‌ ಪೋಖ್ರಿಯಾಲ್

‘ಫೆಬ್ರುವರಿಯವರೆಗೆ ಸಿಬಿಎಸ್‌ಇ 10–12ನೇ ತರಗತಿ ಪರೀಕ್ಷೆ ಇಲ್ಲ’

ಕೋವಿಡ್‌–19 ಕಾರಣದಿಂದಾಗಿ ಮುಂದಿನ ವರ್ಷದ ಫೆಬ್ರುವರಿಯವರೆಗೆ ಸಿಬಿಎಸ್‌ಇ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ನಡೆಸುವುದಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಮಂಗಳವಾರ ತಿಳಿಸಿದರು.
Last Updated 22 ಡಿಸೆಂಬರ್ 2020, 19:31 IST
‘ಫೆಬ್ರುವರಿಯವರೆಗೆ ಸಿಬಿಎಸ್‌ಇ 10–12ನೇ ತರಗತಿ ಪರೀಕ್ಷೆ ಇಲ್ಲ’
ADVERTISEMENT
ADVERTISEMENT
ADVERTISEMENT