ಚಿಕ್ಕೋಡಿ ಲೋಕಸಭಾ ಕ್ಷೇತ ಟಿಕೆಟ್ ವಂಚಿತ ರಮೇಶ ಕತ್ತಿಗೆ ಸಮಾಧಾನಪಡಿಸಿದ ಬಿಎಸ್ವೈ
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಟಿಕೆಟ್ ವಂಚಿತ ರಮೇಶ ಕತ್ತಿ ಅವರನ್ನು ಸೋಮವಾರ ನಗರದಲ್ಲಿ ಭೇಟಿಯಾದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಅವರ ಅಸಮಾಧಾನ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.Last Updated 30 ಏಪ್ರಿಲ್ 2019, 14:24 IST