ಸಿಇಟಿ ಪರೀಕ್ಷೆ : ನೂತನ್ ಕೃಷ್ಣ ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್
ಬೂಕನಕೆರೆ ಹೋಬಳಿ ಕುರುಬಹಳ್ಳಿ ಗ್ರಾಮದ ಶಿಕ್ಷಕ ಧರ್ಮರಾಜಗೌಡ ಮತ್ತು ರೂಪಾ ದಂಪತಿ ಪುತ್ರ ನೂತನ ಕೃಷ್ಣ ಭೈರವೇಶ್ ಸಿಇಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ರ್‍ಯಾಂಕ್ ಪಡೆದು ತಾಲ್ಲೂಕಿನ ಕೀರ್ತಿ ಹೆಚ್ಚಿಸಿದ್ದಾನೆLast Updated 27 ಮೇ 2025, 12:46 IST