ಸೋಮವಾರ, 11 ಆಗಸ್ಟ್ 2025
×
ADVERTISEMENT

Ranya Rao

ADVERTISEMENT

ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ‌ರಾಮಚಂದ್ರ ರಾವ್‌ ಮರು ನೇಮಕ

Ranya Rao case: :ಡಿಜಿಪಿ ಕೆ.ರಾಮಚಂದ್ರ ರಾವ್‌ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿದ್ದ ಆದೇಶವನ್ನು ವಾಪಸ್ ಪಡೆದಿರುವ ರಾಜ್ಯ ಸರ್ಕಾರವು ಅವರಿಗೆ ಹುದ್ದೆ ನೀಡಿದೆ. ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ಮರು ನೇಮಕ ಮಾಡಲಾಗಿದೆ.
Last Updated 11 ಆಗಸ್ಟ್ 2025, 16:40 IST
ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ‌ರಾಮಚಂದ್ರ ರಾವ್‌ ಮರು ನೇಮಕ

ರನ್ಯಾಗೆ ಜಾಮೀನು ನೀಡಬೇಡಿ: ಕಾಫಿಫೋಸಾ ಸಲಹಾ ಮಂಡಳಿ ಶಿಫಾರಸು

Ranya Rao Arrest: ರನ್ಯಾ ರಾವ್‌ ಅವರ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಜಾಮೀನು ಅರ್ಜಿ ವಿಚಾರಣೆ ವೇಳೆ ಸರ್ಕಾರಿ ವಕೀಲರು ಜಾಮೀನು ನೀಡಬಾರದು ಎಂದು ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.
Last Updated 18 ಜುಲೈ 2025, 0:27 IST
ರನ್ಯಾಗೆ ಜಾಮೀನು ನೀಡಬೇಡಿ: ಕಾಫಿಫೋಸಾ ಸಲಹಾ ಮಂಡಳಿ ಶಿಫಾರಸು

ಚಿನ್ನ ಕಳ್ಳಸಾಗಣೆ ಪ್ರಕರಣ: ರನ್ಯಾ ರಾವ್‌ಗೆ ಸೇರಿದ ₹34ಕೋಟಿ ಮೌಲ್ಯದ ಆಸ್ತಿ ಜಪ್ತಿ

ED Seizure: ದುಬೈನಿಂದ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿತ ರನ್ಯಾ ರಾವ್ ಅವರಿಗೆ ಸೇರಿದ ₹34.12 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.
Last Updated 4 ಜುಲೈ 2025, 15:44 IST
ಚಿನ್ನ ಕಳ್ಳಸಾಗಣೆ ಪ್ರಕರಣ: ರನ್ಯಾ ರಾವ್‌ಗೆ ಸೇರಿದ ₹34ಕೋಟಿ ಮೌಲ್ಯದ ಆಸ್ತಿ ಜಪ್ತಿ

ಚಿನ್ನ ಕಳ್ಳಸಾಗಣೆ ಪ್ರಕರಣ | ನಟಿ ರನ್ಯಾ ರಾವ್‌ ವಿಚಾರಣೆ: ಐ.ಟಿಗೆ ಅನುಮತಿ

ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಆದೇಶ
Last Updated 11 ಜೂನ್ 2025, 15:55 IST
ಚಿನ್ನ ಕಳ್ಳಸಾಗಣೆ ಪ್ರಕರಣ | ನಟಿ ರನ್ಯಾ ರಾವ್‌ ವಿಚಾರಣೆ: ಐ.ಟಿಗೆ ಅನುಮತಿ

ಪರಮೇಶ್ವರ ವಿರುದ್ಧ ಚಿನ್ನದ ಷಡ್ಯಂತ್ರ, ಕಾಂಗ್ರೆಸ್ ನಾಯಕನೇ ಸೂತ್ರಧಾರ: ಎಚ್‌ಡಿಕೆ

HD Kumaraswamy: ದಲಿತ ನಾಯಕರನ್ನು ಮುಗಿಸಲು ಕುತಂತ್ರ ಮಾಡುತ್ತಿರುವ ಮಹಾನಾಯಕನೇ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.
Last Updated 23 ಮೇ 2025, 9:25 IST
ಪರಮೇಶ್ವರ ವಿರುದ್ಧ ಚಿನ್ನದ ಷಡ್ಯಂತ್ರ, ಕಾಂಗ್ರೆಸ್ ನಾಯಕನೇ ಸೂತ್ರಧಾರ: ಎಚ್‌ಡಿಕೆ

ತುಮಕೂರು | ಸಚಿವ ಪರಮೇಶ್ವರ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ED ದಾಳಿ

Money Laundering Case ED Raid: ತುಮಕೂರು ನಗರದ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಕಚೇರಿ ಹಾಗೂ ನೆಲಮಂಗಲದ ಟಿ.ಬೇಗೂರು ಬಳಿಯ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮೇಲೆ ಬುಧವಾರ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
Last Updated 21 ಮೇ 2025, 19:24 IST
ತುಮಕೂರು | ಸಚಿವ ಪರಮೇಶ್ವರ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ED ದಾಳಿ

‌ಜಾಮೀನು ಸಿಕ್ಕರೂ ರನ್ಯಾಗೆ ಬಿಡುಗಡೆ ಭಾಗ್ಯ ಇಲ್ಲ

ದುಬೈನಿಂದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿ ಹರ್ಷವರ್ಧನಿ ರನ್ಯಾ (ರನ್ಯಾ ರಾವ್‌) ಹಾಗೂ ತರುಣ್‌ ಕೊಂಡೂರು ರಾಜ್‌ ಅವರಿಗೆ ನಗರದ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು ಮಂಗಳವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
Last Updated 20 ಮೇ 2025, 15:45 IST
‌ಜಾಮೀನು ಸಿಕ್ಕರೂ ರನ್ಯಾಗೆ ಬಿಡುಗಡೆ ಭಾಗ್ಯ ಇಲ್ಲ
ADVERTISEMENT

ರನ್ಯಾ ರಾವ್‌ ಅರ್ಜಿ: ಆಕ್ಷೇಪಣೆ ಸಲ್ಲಿಸಲು ಗಡುವು

ರನ್ಯಾ ರಾವ್‌ ಅರ್ಜಿ: ಆಕ್ಷೇಪಣೆ ಸಲ್ಲಿಸಲು ಗಡುವು
Last Updated 13 ಮೇ 2025, 23:39 IST
ರನ್ಯಾ ರಾವ್‌ ಅರ್ಜಿ: ಆಕ್ಷೇಪಣೆ ಸಲ್ಲಿಸಲು ಗಡುವು

Gold Smuggling Case: ರನ್ಯಾ ರಾವ್ ವಿರುದ್ಧ ‘ಕಾಫಿಪೋಸಾ’ ಜಾರಿ

Gold Smuggling Case: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಅವರ ವಿರುದ್ಧ ಕೇಂದ್ರೀಯ ಆರ್ಥಿಕ ಗುಪ್ತಚರ ಬ್ಯೂರೊ (ಸಿಇಐಬಿ) ‘ಕಾಫಿಪೋಸಾ’ ಕಾಯ್ದೆ ಅಡಿ ಬಂಧನದ ಆದೇಶ ಹೊರಡಿಸಿದೆ.
Last Updated 25 ಏಪ್ರಿಲ್ 2025, 23:30 IST
Gold Smuggling Case: ರನ್ಯಾ ರಾವ್ ವಿರುದ್ಧ ‘ಕಾಫಿಪೋಸಾ’ ಜಾರಿ

Gold Smuggling Case | 25 ಬಾರಿ ಒಟ್ಟಿಗೆ ದುಬೈಗೆ ಹೋಗಿದ್ದ ರನ್ಯಾ, ತರುಣ್‌

ಚಿನ್ನ ಕಳ್ಳಸಾಗಣೆ ಪ್ರಕರಣ: ಹೈಕೋರ್ಟ್‌ಗೆ ಡಿಆರ್‌ಐ ಮಾಹಿತಿ
Last Updated 24 ಏಪ್ರಿಲ್ 2025, 0:30 IST
Gold Smuggling Case | 25 ಬಾರಿ ಒಟ್ಟಿಗೆ ದುಬೈಗೆ ಹೋಗಿದ್ದ ರನ್ಯಾ, ತರುಣ್‌
ADVERTISEMENT
ADVERTISEMENT
ADVERTISEMENT