ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rashtrapati Bhavan

ADVERTISEMENT

ಅಮೃತ್‌ ಉದ್ಯಾನ: ಇದೇ ಮೊದಲ ಸಲ ವರ್ಷದಲ್ಲಿ 2ನೇ ಬಾರಿ ಸಾರ್ವಜನಿಕರ ಭೇಟಿಗೆ ಅವಕಾಶ

ಐತಿಹಾಸಿಕ ಅಮೃತ್‌ ಉದ್ಯಾನವನ್ನು ಸಾರ್ವಜನಿಕರಿಗಾಗಿ ಮುಂದಿನ ಒಂದು ತಿಂಗಳವರೆಗೆ ತೆರಯಲಾಗುತ್ತದೆ ಎಂದು ರಾಷ್ಟ್ರಪತಿ ಭವನ ಬುಧವಾರ ಹೇಳಿಕೆ ಬಿಡುಗಡೆ ಮಾಡಿದೆ.
Last Updated 16 ಆಗಸ್ಟ್ 2023, 10:31 IST
ಅಮೃತ್‌ ಉದ್ಯಾನ: ಇದೇ ಮೊದಲ ಸಲ ವರ್ಷದಲ್ಲಿ 2ನೇ ಬಾರಿ ಸಾರ್ವಜನಿಕರ ಭೇಟಿಗೆ ಅವಕಾಶ

ವಾರದಲ್ಲಿ 6 ದಿನ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಲು ಸಾರ್ವಜನಿಕರಿಗೆ ಅವಕಾಶ

ಜೂನ್‌ 1 ರಿಂದ ವಾರದಲ್ಲಿ 6 ದಿನಗಳು ರಾಷ್ಟ್ರಪತಿ ಭವನ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ ಎಂದು ಮಂಗಳವಾರ ಅಧಿಕೃತ ಪ್ರಕಟಣೆ ತಿಳಿಸಿದೆ.‌
Last Updated 16 ಮೇ 2023, 14:38 IST
ವಾರದಲ್ಲಿ 6 ದಿನ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಲು ಸಾರ್ವಜನಿಕರಿಗೆ ಅವಕಾಶ

Podcast| ಪ್ರಚಲಿತ: ಅಮೃತ ಉದ್ಯಾನದಿಂದ ಅಮೃತ ಕಾಲ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 11 ಫೆಬ್ರುವರಿ 2023, 5:04 IST
Podcast| ಪ್ರಚಲಿತ: ಅಮೃತ ಉದ್ಯಾನದಿಂದ ಅಮೃತ ಕಾಲ

ಮೊಘಲ್‌ ಉದ್ಯಾನಕ್ಕೆ ಮರುನಾಮಕರಣ: ಅಮೃತ ಉದ್ಯಾನದಿಂದ ಅಮೃತ ಕಾಲ

ಸಂವಿಧಾನದ ಭವ್ಯ ದೃಷ್ಟಿಗೆ ಪ್ರತಿಕೂಲವಾದ ನೆನಪುಗಳನ್ನು ಅಳಿಸುವ ಪ್ರಕ್ರಿಯೆ ಅಪೂರ್ಣವಾಗಿದೆ
Last Updated 10 ಫೆಬ್ರುವರಿ 2023, 21:32 IST
ಮೊಘಲ್‌ ಉದ್ಯಾನಕ್ಕೆ ಮರುನಾಮಕರಣ: ಅಮೃತ ಉದ್ಯಾನದಿಂದ ಅಮೃತ ಕಾಲ

ಉದ್ಯಾನಕ್ಕೆ ಮರುನಾಮಕರಣ | ಸರ್ಕಾರ ನೈಜ ಸಮಸ್ಯೆಗಳತ್ತ ಗಮನಹರಿಸಿ: ಟಿಎಂಸಿ, ಸಿಪಿಐ

ರಾಷ್ಟ್ರಪತಿ ಭವನದ ಪ್ರಸಿದ್ಧ 'ಮೊಘಲ್ ಉದ್ಯಾನ'ಕ್ಕೆ ಕೇಂದ್ರ ಸರ್ಕಾರವು 'ಅಮೃತ್ ಉದ್ಯಾನ' ಎಂದು ಮರುನಾಮಕರಣ ಮಾಡಿದೆ. ಈ ಕ್ರಮವನ್ನು ಬಿಜೆಪಿಯು ಶ್ಲಾಘಿಸಿದರೆ, ವಿರೋಧ ಪಕ್ಷಗಳು ಕಿಡಿಕಾರಿವೆ.
Last Updated 29 ಜನವರಿ 2023, 2:12 IST
ಉದ್ಯಾನಕ್ಕೆ ಮರುನಾಮಕರಣ | ಸರ್ಕಾರ ನೈಜ ಸಮಸ್ಯೆಗಳತ್ತ ಗಮನಹರಿಸಿ: ಟಿಎಂಸಿ, ಸಿಪಿಐ

ರಾಷ್ಟ್ರಪತಿ ಭವನದ 'ಮುಘಲ್ ಗಾರ್ಡನ್' ಇನ್ನುಮುಂದೆ 'ಅಮೃತ್ ಉದ್ಯಾನ'

ರಾಷ್ಟ್ರಪತಿ ಭವನದ ಪ್ರಸಿದ್ಧ ‘ಮೊಘಲ್ ಉದ್ಯಾನ’ವನ್ನು ಇನ್ನು ಮುಂದೆ ‘ಅಮೃತ್ ಉದ್ಯಾನ’ ಎಂದು ಕರೆಯಲಾಗುವುದು ಎಂದು ಅಧಿಕೃತ ಪ್ರಕಟಣೆ ಶನಿವಾರ ತಿಳಿಸಿದೆ.
Last Updated 28 ಜನವರಿ 2023, 14:59 IST
ರಾಷ್ಟ್ರಪತಿ ಭವನದ 'ಮುಘಲ್ ಗಾರ್ಡನ್' ಇನ್ನುಮುಂದೆ 'ಅಮೃತ್ ಉದ್ಯಾನ'

ಮೈಸೂರು: ದಸರಾ‌ ಫಲಪುಷ್ಪ ಪ್ರದರ್ಶನ, ಪುನೀತ್ ರಾಜ್‌ಕುಮಾರ್ ಪುತ್ಥಳಿ ಆಕರ್ಷಣೆ

ದಸರಾ ಅಂಗವಾಗಿ ಸೆ.26ರಿಂದ ಅ.5ರವರೆಗೆ ನಗರದ‌ ಕುಪ್ಪಣ್ಣ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನದಲ್ಲಿ ರಾಷ್ಟ್ರಪತಿ‌ಭವನ ಪ್ರತಿಕೃತಿ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪುತ್ಥಳಿಯೇ ಪ್ರಮುಖ ಜನಾಕರ್ಷಣೆಯಾಗಲಿದೆ.
Last Updated 24 ಸೆಪ್ಟೆಂಬರ್ 2022, 10:09 IST
ಮೈಸೂರು: ದಸರಾ‌ ಫಲಪುಷ್ಪ ಪ್ರದರ್ಶನ, ಪುನೀತ್ ರಾಜ್‌ಕುಮಾರ್ ಪುತ್ಥಳಿ ಆಕರ್ಷಣೆ
ADVERTISEMENT

ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ಗೌರವಾರ್ಥ ಇಂದು ಭಾರತದಾದ್ಯಂತ ಶೋಕಾಚರಣೆ

ಬ್ರಿಟನ್‌ನ 2ನೇ ಎಲಿಜಬೆತ್ ಅವರ ಗೌರವಾರ್ಥ ಭಾರತದಲ್ಲಿ ಇಂದು (ಭಾನುವಾರ) ಶೋಕಾಚರಣೆ ಘೋಷಿಸಲಾಗಿದೆ.
Last Updated 11 ಸೆಪ್ಟೆಂಬರ್ 2022, 2:27 IST
ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ಗೌರವಾರ್ಥ ಇಂದು ಭಾರತದಾದ್ಯಂತ ಶೋಕಾಚರಣೆ

ರಾಷ್ಟ್ರಪತಿ ಚುನಾವಣೆ: ವಿಪಕ್ಷಗಳ ಅಭ್ಯರ್ಥಿಯಾಗಲು ಗೋಪಾಲಕೃಷ್ಣ ಗಾಂಧಿ ನಕಾರ

ಇದಕ್ಕೂ ಮುನ್ನ, ಎನ್‌ಸಿಪಿ ವರಿಷ್ಠ ಶರದ್ ಪವಾರ್, ಎನ್‌ಸಿಯ ಫಾರೂಕ್ ಅಬ್ದುಲ್ಲಾ ಸಹ ವಿಪಕ್ಷಗಳ ಅಭ್ಯರ್ಥಿಯಾಗಲು ನಿರಾಕರಿಸಿದ್ದರು.
Last Updated 20 ಜೂನ್ 2022, 12:55 IST
ರಾಷ್ಟ್ರಪತಿ ಚುನಾವಣೆ: ವಿಪಕ್ಷಗಳ ಅಭ್ಯರ್ಥಿಯಾಗಲು ಗೋಪಾಲಕೃಷ್ಣ ಗಾಂಧಿ ನಕಾರ

ರಾಷ್ಟ್ರಪತಿ ಚುನಾವಣೆ: ಪ್ರಸ್ತಾವ ಮತ್ತೊಮ್ಮೆ ತಿರಸ್ಕರಿಸಿದ ಪವಾರ್‌

ಇದೇ 20–21ಕ್ಕೆ ವಿರೋಧ ಪಕ್ಷಗಳ ಮತ್ತೊಂದು ಸುತ್ತಿನ ಸಭೆ
Last Updated 15 ಜೂನ್ 2022, 19:45 IST
ರಾಷ್ಟ್ರಪತಿ ಚುನಾವಣೆ: ಪ್ರಸ್ತಾವ ಮತ್ತೊಮ್ಮೆ ತಿರಸ್ಕರಿಸಿದ ಪವಾರ್‌
ADVERTISEMENT
ADVERTISEMENT
ADVERTISEMENT