ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rat fever

ADVERTISEMENT

ಕೊಡಗಿನಲ್ಲಿ ಇಲಿ ಜ್ವರ, 14 ಪ್ರಕರಣ ಪತ್ತೆ: ಜಿಲ್ಲಾಧಿಕಾರಿ ಮಾಹಿತಿ

‘ಕೊಡಗು ಜಿಲ್ಲೆಯಲ್ಲಿ 14 ಇಲಿ ಜ್ವರ ಪ್ರಕರಣಗಳು ಕಂಡುಬಂದಿರುವುದರಿಂದ ಸ್ವಚ್ಛತೆ ನಿರ್ವಹಣೆಗೆ ಹೆಚ್ಚು ಗಮನ ಕೊಡಬೇಕು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಆರ್.ವೆಂಕಟೇಶ್ ಎಚ್ಚರಿಸಿದರು.
Last Updated 30 ಸೆಪ್ಟೆಂಬರ್ 2021, 17:18 IST
ಕೊಡಗಿನಲ್ಲಿ ಇಲಿ ಜ್ವರ, 14 ಪ್ರಕರಣ ಪತ್ತೆ: ಜಿಲ್ಲಾಧಿಕಾರಿ ಮಾಹಿತಿ

ನ್ಯಾಮತಿ: ಮಹಿಳೆಗೆ ಇಲಿ ಜ್ವರ

ನ್ಯಾಮತಿಯ 48 ವರ್ಷದ ಮಹಿಳೆಯೊಬ್ಬರಲ್ಲಿ ಇಲಿಜ್ವರದ ಸೋಂಕು ದೃಢಪಟ್ಟಿದೆ.
Last Updated 26 ಜನವರಿ 2021, 4:28 IST
fallback

ಇಲಿ ಜ್ವರ ಇರಲಿ ಎಚ್ಚರ

ನಮ್ಮ ರಾಜ್ಯದ ಮಲೆನಾಡು, ಕರಾವಳಿ, ಬಯಲು ಸೀಮೆ ಸೇರಿದಂತೆ ಎಲ್ಲೆಡೆ ವರ್ಷವಿಡೀ ಸಮಸ್ಯೆ ತಂದೊಡ್ಡುತ್ತಿರುವ ಈ ಇಲಿ ಜ್ವರದ ಉಪಟಳ ಮಳೆಗಾಲದಲ್ಲಿ ಹೆಚ್ಚು. ರೋಗ ಹರಡುವ ಬಗೆ ತಿಳಿದುಕೊಂಡು ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ.
Last Updated 14 ಸೆಪ್ಟೆಂಬರ್ 2019, 9:41 IST
ಇಲಿ ಜ್ವರ ಇರಲಿ ಎಚ್ಚರ

ಮಂಗನಕಾಯಿಲೆ ಆಯ್ತು; ಈಗ ಇಲಿಜ್ವರದ ಆತಂಕ

ಮಂಗನ ಕಾಯಿಲೆಗೆ ತುತ್ತಾಗಿರುವ ಮಲೆನಾಡಿನಲ್ಲಿ ಇಲಿಜ್ವರವೂ ಹಬ್ಬುತ್ತಿದ್ದು, ಹೊಸನಗರ, ತೀರ್ಥಹಳ್ಳಿ, ಸಾಗರ ತಾಲ್ಲೂಕು ವ್ಯಾಪ್ತಿಯಲ್ಲಿ ಆತಂಕ ಸೃಷ್ಟಿಸಿದೆ.
Last Updated 5 ಮಾರ್ಚ್ 2019, 20:01 IST
fallback

ಕೇರಳದಲ್ಲಿ ಇಲಿಜ್ವರ ಭೀತಿ

ಭಾರಿ ಪ್ರವಾಹದಿಂದ ತತ್ತರಿಸಿದ್ದ ಕೇರಳದಲ್ಲೀಗ ಇಲಿಜ್ವರದ ಭೀತಿ ವ್ಯಾಪಿಸಿದೆ. ಈ ರೋಗದಿಂದ ಮೂವರು ಭಾನುವಾರ ಮೃತಪಟ್ಟಿದ್ದಾರೆ. ಹಾಗಾಗಿ ರಾಜ್ಯ ಆರೋಗ್ಯ ಇಲಾಖೆಯು ಇಲಿಜ್ವರ ತಡೆಗಾಗಿ ವಿವಿಧ ಕ್ರಮಗಳನ್ನು ಕೈಗೊಂಡಿದೆ.
Last Updated 2 ಸೆಪ್ಟೆಂಬರ್ 2018, 20:26 IST
ಕೇರಳದಲ್ಲಿ ಇಲಿಜ್ವರ ಭೀತಿ
ADVERTISEMENT
ADVERTISEMENT
ADVERTISEMENT
ADVERTISEMENT