ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ravi rana

ADVERTISEMENT

ಶಿವಸೇನಾ ಹಿಂದುತ್ವ ತ್ಯಜಿಸಿದೆ: ರಾಣಾ ದಂಪತಿ ಆರೋಪ

ಕಾಂಗ್ರೆಸ್ ಅಧ್ಯಕ್ಷರ ಅಣತಿ ಪಾಲಿಸುತ್ತಿರುವ ‘ಮಾತೋಶ್ರೀ’–ನವನೀತ್
Last Updated 15 ಮೇ 2022, 15:50 IST
ಶಿವಸೇನಾ ಹಿಂದುತ್ವ ತ್ಯಜಿಸಿದೆ: ರಾಣಾ ದಂಪತಿ ಆರೋಪ

ರಾಣಾ ದಂಪತಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಷ್ಟು ಆಧಾರ ಇಲ್ಲ: ಕೋರ್ಟ್‌

'ಸಂಸದೆ ನವನೀತ್ ಕೌರ್ ಮತ್ತು ಅವರ ಪತಿ ರವಿ ರಾಣಾ ಅವರು ಸಾಂವಿಧಾನಿಕವಾದ ವಾಕ್ ಸ್ವಾತಂತ್ರ್ಯದ ಗೆರೆಯನ್ನು ದಾಟಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲು ಅವರ ಅವಹೇಳನಕಾರಿ ಮತ್ತು ಆಕ್ಷೇಪಾರ್ಹ ಹೇಳಿಕೆಗಳಷ್ಟೇ ಸಾಕಾಗುವುದಿಲ್ಲ' ಇದು ಈ ದಂಪತಿಗೆ ಜಾಮೀನು ನೀಡಿದ ವಿಶೇಷ ನ್ಯಾಯಾಲಯದ ಆದೇಶದ ಸಾರಂಶ.
Last Updated 6 ಮೇ 2022, 11:35 IST
ರಾಣಾ ದಂಪತಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಷ್ಟು ಆಧಾರ ಇಲ್ಲ: ಕೋರ್ಟ್‌

ಹನುಮಾನ್ ಚಾಲೀಸಾ ವಿವಾದ| ಸಂಸದೆ ನವನೀತ್ ರಾಣಾ ಬಿಡುಗಡೆ, ತಪಾಸಣೆಗಾಗಿ ಆಸ್ಪತ್ರೆಗೆ

ಹನುಮಾನ್ ಚಾಲೀಸಾ ಪಠಣ ವಿವಾದದಲ್ಲಿ ಬಂಧಿತರಾಗಿದ್ದ ಮಹಾರಾಷ್ಟ್ರದ ಪಕ್ಷೇತರ ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ ಶಾಸಕ ರವಿ ರಾಣಾ ಅವರಿಗೆ ಮುಂಬೈ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಗುರುವಾರ ನವನೀತ್‌ ರಾಣಾ ಅವರನ್ನು ಜೈಲಿನಿಂದ ಬಿಡು ಮಾಡಲಾಗಿದೆ.
Last Updated 5 ಮೇ 2022, 9:48 IST
ಹನುಮಾನ್ ಚಾಲೀಸಾ ವಿವಾದ| ಸಂಸದೆ ನವನೀತ್ ರಾಣಾ ಬಿಡುಗಡೆ, ತಪಾಸಣೆಗಾಗಿ ಆಸ್ಪತ್ರೆಗೆ

ಹನುಮಾನ್ ಚಾಲೀಸಾ ವಿವಾದ: ರಾಣಾ ದಂಪತಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಬಾಂದ್ರಾದಲ್ಲಿರುವ ನಿವಾಸ ‘ಮಾತೋಶ್ರೀ’ ಹೊರಗೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಘೋಷಿಸಿದ್ದ ಪಕ್ಷೇತರ ಶಾಸಕ ರವಿ ರಾಣಾ ಮತ್ತು ಅವರ ಪತ್ನಿ, ಸಂಸದೆ ನವನೀತ್ ರಾಣಾ ಅವರ ವಿರುದ್ಧ ಮುಂಬೈ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ ಮತ್ತು ಬಾಂದ್ರಾ ಮ್ಯಾಜಿಸ್ಟ್ರೇಟ್ ಕೋರ್ಟ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
Last Updated 25 ಏಪ್ರಿಲ್ 2022, 8:53 IST
ಹನುಮಾನ್ ಚಾಲೀಸಾ ವಿವಾದ: ರಾಣಾ ದಂಪತಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

ಹನುಮಾನ್ ಚಾಲೀಸಾ ವಿವಾದ| ತಲೋಜಾ ಜೈಲಿನಲ್ಲಿ ರವಿ ರಾಣಾ, ಬೈಕುಲ್ಲಾ ಜೈಲಲ್ಲಿ ಪತ್ನಿ

ಸಂಸದೆ ನವನೀತ್ ರಾಣಾ ಅವರನ್ನು ಮುಂಬೈನ ಬೈಕುಲ್ಲಾ ಜೈಲಿನಲ್ಲಿ ಇರಿಸಲಾಗಿದ್ದು, ಅವರ ಪತಿ, ಶಾಸಕ ರವಿ ರಾಣಾ ಅವರನ್ನು ಮುಂಬೈನ ತಲೋಜಾ ಜೈಲಿಗೆ ಸ್ಥಳಾಂತರಿಸಲಾಗಿದೆ.
Last Updated 25 ಏಪ್ರಿಲ್ 2022, 4:37 IST
ಹನುಮಾನ್ ಚಾಲೀಸಾ ವಿವಾದ| ತಲೋಜಾ ಜೈಲಿನಲ್ಲಿ ರವಿ ರಾಣಾ, ಬೈಕುಲ್ಲಾ ಜೈಲಲ್ಲಿ ಪತ್ನಿ

ಹನುಮಾನ್ ಚಾಲೀಸಾ ಪಠಿಸುವುದು ಯಾವಾಗ ದೇಶದ್ರೋಹವಾಗಿ ಬದಲಾಯಿತು: ಬಿಜೆಪಿ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿವಾಸ ‘ಮಾತೋಶ್ರೀ’ ಹೊರಗೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಘೋಷಿಸಿದ್ದ ಪಕ್ಷೇತರ ಶಾಸಕ ರವಿ ರಾಣಾ ಮತ್ತು ಅವರ ಪತ್ನಿ, ಸಂಸದೆ ನವನೀತ್ ರಾಣಾ ಅವರ ಬೆಂಬಲಕ್ಕೆ ಬಿಜೆಪಿ ನಿಂತಿದೆ. ಮಹಾ ವಿಕಾಸ್ ಆಘಾಡಿ ಸರ್ಕಾರವು ಹಿಂದೂ ನಂಬಿಕೆಗಳನ್ನು ಧ್ವೇಷಿಸುತ್ತಿದೆ ಮತ್ತು ಹನುಮಾನ್ ಚಾಲೀಸಾ ಪಠಿಸುವುದು ಯಾವಾಗಿನಿಂದ ದೇಶದ್ರೋಹವಾಯಿತು ಎಂದು ಪ್ರಶ್ನಿಸಿದೆ.
Last Updated 24 ಏಪ್ರಿಲ್ 2022, 16:01 IST
ಹನುಮಾನ್ ಚಾಲೀಸಾ ಪಠಿಸುವುದು ಯಾವಾಗ ದೇಶದ್ರೋಹವಾಗಿ ಬದಲಾಯಿತು: ಬಿಜೆಪಿ

ಬಿಜೆಪಿಗೆ ಪಕ್ಷೇತರರ ಬೆಂಬಲ ರವಿ ರಾಣಾಗೆ ಹೊಣೆ

ಬಲ ಕ್ರೋಡೀಕರಣ ಕಾರ್ಯತಂತ್ರ
Last Updated 25 ನವೆಂಬರ್ 2019, 18:40 IST
ಬಿಜೆಪಿಗೆ ಪಕ್ಷೇತರರ ಬೆಂಬಲ ರವಿ ರಾಣಾಗೆ ಹೊಣೆ
ADVERTISEMENT
ADVERTISEMENT
ADVERTISEMENT
ADVERTISEMENT