ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Recruitment

ADVERTISEMENT

ಆ್ಯಪಲ್‌: ಮುಂದಿನ 3 ವರ್ಷದಲ್ಲಿ 5 ಲಕ್ಷ ಮಂದಿ ನೇಮಕ?

ಐಫೋನ್‌ ತಯಾರಿಕಾ ಕಂಪನಿ ಆ್ಯಪಲ್‌, ತನ್ನ ಬಿಡಿಭಾಗಗಳನ್ನು ತಯಾರಿಸಿ ಪೂರೈಸುವ ಕಂಪನಿಗಳ ಮೂಲಕ ಮುಂದಿನ ಮೂರು ವರ್ಷಗಳಲ್ಲಿ 5 ಲಕ್ಷ ಉದ್ಯೋಗಿಗಳ ನೇಮಕಕ್ಕೆ ನಿರ್ಧರಿಸಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
Last Updated 21 ಏಪ್ರಿಲ್ 2024, 16:23 IST
ಆ್ಯಪಲ್‌: ಮುಂದಿನ 3 ವರ್ಷದಲ್ಲಿ 5 ಲಕ್ಷ ಮಂದಿ ನೇಮಕ?

ಬಿಎಂಟಿಸಿಯಲ್ಲಿ 2,500 ಕಂಡಕ್ಟರ್ ಹುದ್ದೆಗಳು: ಪರೀಕ್ಷೆ, ನೇಮಕಾತಿ ಹೇಗಿರಲಿದೆ?

ಕಂಡಕ್ಟರ್ ಲೈಸನ್ಸ್ ಪಡೆಯುವುದು ಹೇಗೆ? ಈ ನೇಮಕಾತಿ ಪ್ರಕ್ರಿಯೆಯ ಸಂಪೂರ್ಣ ವಿವರ ಇಲ್ಲಿದೆ
Last Updated 14 ಮಾರ್ಚ್ 2024, 0:31 IST
ಬಿಎಂಟಿಸಿಯಲ್ಲಿ 2,500 ಕಂಡಕ್ಟರ್ ಹುದ್ದೆಗಳು: ಪರೀಕ್ಷೆ, ನೇಮಕಾತಿ ಹೇಗಿರಲಿದೆ?

ಮಾಲಿನ್ಯ ನಿಯಂತ್ರಣ ಮಂಡಳಿ: 152 ಹುದ್ದೆಗಳಿಗೆ ನೇರ ನೇಮಕಾತಿ- ಖಂಡ್ರೆ

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 152 ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
Last Updated 13 ಮಾರ್ಚ್ 2024, 15:57 IST
ಮಾಲಿನ್ಯ ನಿಯಂತ್ರಣ ಮಂಡಳಿ: 152 ಹುದ್ದೆಗಳಿಗೆ ನೇರ ನೇಮಕಾತಿ- ಖಂಡ್ರೆ

Namma Metro: ಈ ಭಾನುವಾರ ‘ನಮ್ಮ ಮೆಟ್ರೊ’ ಒಂದು ತಾಸು ಬೇಗ ಆರಂಭ

ಕರ್ನಾಟಕ ಪೊಲೀಸ್‌ ವತಿಯಿಂದ ಆಯೋಜಿಸಲಾಗಿರುವ ರಾಜ್ಯಮಟ್ಟದ ಓಟದ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಅನುಕೂಲ ಮಾಡಿಕೊಡಲು ಮಾರ್ಚ್‌ 10ರಂದು ಬೆಳಿಗ್ಗೆ ಎಂದಿಗಿಂತ ಒಂದು ತಾಸು ಬೇಗನೇ ಮೆಟ್ರೊ ರೈಲು ಕಾರ್ಯಾಚರಣೆ ನಡೆಸಲಿದೆ.
Last Updated 9 ಮಾರ್ಚ್ 2024, 14:24 IST
Namma Metro: ಈ ಭಾನುವಾರ ‘ನಮ್ಮ ಮೆಟ್ರೊ’ ಒಂದು ತಾಸು ಬೇಗ ಆರಂಭ

ಲೆಕ್ಕಪರಿಶೋಧನೆ ಹುದ್ದೆ: ವಯೋಮಿತಿ ಸಡಿಲಿಸಲು ಮುಖ್ಯಮಂತ್ರಿಗೆ ಮನವಿ

ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ನಿಯಂತ್ರಕರು (ಗ್ರೂಪ್ ‘ಎ’) ಮತ್ತು ಲೆಕ್ಕಪರಿಶೋಧನಾ ಅಧಿಕಾರಿ (ಗ್ರೂಪ್‌ ‘ಬಿ’) ಹುದ್ದೆಗಳ ನೇಮಕಾತಿಯಲ್ಲೂ ಅಭ್ಯರ್ಥಿಗಳಿಗೆ ಒಂದು ಬಾರಿಗೆ ವಯೋಮಿತಿ ಸಡಿಲಿಸಿ ಅವಕಾಶ ನೀಡುವಂತೆ...
Last Updated 7 ಮಾರ್ಚ್ 2024, 16:16 IST
ಲೆಕ್ಕಪರಿಶೋಧನೆ ಹುದ್ದೆ: ವಯೋಮಿತಿ ಸಡಿಲಿಸಲು ಮುಖ್ಯಮಂತ್ರಿಗೆ ಮನವಿ

ವಾಚರ್‌ ನೇಮಕಾತಿ: ನಿಯಮ ಉಲ್ಲಂಘನೆ ಆರೋಪ

ಅರಣ್ಯ ಇಲಾಖೆಯ ಚಾಮರಾಜನಗರ ವೃತ್ತದ ವ್ಯಾಪ್ತಿಗೆ ನಡೆಯುತ್ತಿರುವ ವಾಚರ್‌ ನೇಮಕಾತಿಯಲ್ಲಿ ಅಧಿಕಾರಿಗಳು ನಿಯಮ ಪಾಲಿಸಿಲ್ಲ ಎಂದು ಆರೋಪಿಸಿ 50ಕ್ಕೂ ಹೆಚ್ಚು ಅಭ್ಯರ್ಥಿಗಳು ನಗರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂದೆ ಜಮಾಯಿಸಿ, ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು
Last Updated 2 ಮಾರ್ಚ್ 2024, 5:26 IST
ವಾಚರ್‌ ನೇಮಕಾತಿ: ನಿಯಮ ಉಲ್ಲಂಘನೆ ಆರೋಪ

ಉತ್ತರ ಪ್ರದೇಶ ಪೊಲೀಸ್ ನೇಮಕಾತಿ ಪರೀಕ್ಷೆ ರದ್ದು: ಯುವ ಶಕ್ತಿಗೆ ಜಯ ಎಂದ ರಾಹುಲ್

ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ ಪರೀಕ್ಷೆಯನ್ನು ಉತ್ತರ ಪ್ರದೇಶ ಸರ್ಕಾರ ರದ್ದುಗೊಳಿಸಿರುವುದು, ಯುವಕರ ಒಗ್ಗಟ್ಟು ಮತ್ತು ವಿದ್ಯಾರ್ಥಿ ಶಕ್ತಿಗೆ ದೊರೆತ ಬಹುದೊಡ್ಡ ಗೆಲುವು ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.
Last Updated 24 ಫೆಬ್ರುವರಿ 2024, 13:15 IST
ಉತ್ತರ ಪ್ರದೇಶ ಪೊಲೀಸ್ ನೇಮಕಾತಿ ಪರೀಕ್ಷೆ ರದ್ದು: ಯುವ ಶಕ್ತಿಗೆ ಜಯ ಎಂದ ರಾಹುಲ್
ADVERTISEMENT

2,000 ಉದ್ಯೋಗಿಗಳ ನೇಮಕಕ್ಕೆ ಟೆಸ್ಲಾ ಪವರ್ ಇಂಡಿಯಾ ಯೋಜನೆ

ಉದ್ಯಮ ವಿಸ್ತರಣೆಯ ಭಾಗವಾಗಿ ತನ್ನ ವಿವಿಧ ಘಟಕಗಳಿಗೆ 2,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಯೋಜಿಸಲಾಗಿದೆ ಎಂದು ಟೆಸ್ಲಾ ಪವರ್ ಇಂಡಿಯಾ ಸೋಮವಾರ ಪ್ರಕಟಿಸಿದೆ.
Last Updated 19 ಫೆಬ್ರುವರಿ 2024, 14:45 IST
2,000 ಉದ್ಯೋಗಿಗಳ ನೇಮಕಕ್ಕೆ ಟೆಸ್ಲಾ ಪವರ್ ಇಂಡಿಯಾ ಯೋಜನೆ

ಅಂಚೆ ಸೇವಕ ಹುದ್ದೆಗಾಗಿ ಅಂಕಪಟ್ಟಿ ತಿದ್ದುಪಡಿ: 25 ಆರೋಪಿಗಳ ವಿರುದ್ಧ ಪ್ರಕರಣ

ಅಂಚೆ ಇಲಾಖೆಯ ಗ್ರಾಮೀಣ ಅಂಚೆ ಸೇವಕ (ಡಾಕ್‌ ಸೇವಕ್) ಹುದ್ದೆ ಗಿಟ್ಟಿಸಿಕೊಳ್ಳಲು ಎಸ್ಸೆಸ್ಸೆಲ್ಸಿಯ ಅಕ್ಕಪಟ್ಟಿಯಲ್ಲಿನ ಅಂಕಗಳನ್ನು ತಿದ್ದಿ ನಕಲಿ ಪ್ರಮಾಣ ಪತ್ರಗಳನ್ನು ಸಲ್ಲಿಸಿದ್ದ 25 ಅಭ್ಯರ್ಥಿಗಳ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 21 ಜನವರಿ 2024, 19:43 IST
fallback

ಬಿಪಿಒ, ಐ.ಟಿ ಆಧಾರಿತ ಸೇವಾ ಕಂಪನಿಗಳ ನೇಮಕಾತಿ ಶೇ 16 ಕುಸಿತ

2023ರ ಡಿಸೆಂಬರ್‌ನಲ್ಲಿ ಬಿಪಿಒ ಮತ್ತು ಐ.ಟಿ ಆಧಾರಿತ ಸೇವಾ ಕಂಪನಿಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನೇಮಕಾತಿಯು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 16ರಷ್ಟು ಕುಸಿದಿದೆ ಎಂದು ನೌಕರಿ ಡಾಟ್‌ ಕಾಂ ಹೇಳಿದೆ.
Last Updated 9 ಜನವರಿ 2024, 16:08 IST
ಬಿಪಿಒ, ಐ.ಟಿ ಆಧಾರಿತ ಸೇವಾ ಕಂಪನಿಗಳ ನೇಮಕಾತಿ ಶೇ 16 ಕುಸಿತ
ADVERTISEMENT
ADVERTISEMENT
ADVERTISEMENT