ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

Reexam

ADVERTISEMENT

NEET ಅಂಕಗಳ ಹೆಚ್ಚಳ | ಮರುಪರೀಕ್ಷೆಗೆ ಆಕಾಂಕ್ಷಿಗಳ ಆಗ್ರಹ: ಆರೋಪ ನಿರಾಕರಿಸಿದ NTA

ವೈದ್ಯಕೀಯ ಕೋರ್ಸ್‌ಗಳಿಗೆ ಸೇರಲು ನಡೆಸುವ ನೀಟ್‌ ಪರೀಕ್ಷೆಯಲ್ಲಿ ಹೆಚ್ಚುವರಿಿ ಅಂಕಗಳನ್ನು ನೀಡಲಾಗಿದೆ ಎಂದು ಬಹಳಷ್ಟು ಆಕಾಂಕ್ಷಿಗಳು ಆರೋಪಿಸಿದ್ದು, ಮರು ಪರೀಕ್ಷೆಗೆ ಆಗ್ರಹಿಸಿದ್ದಾರೆ.
Last Updated 6 ಜೂನ್ 2024, 13:50 IST
NEET ಅಂಕಗಳ ಹೆಚ್ಚಳ | ಮರುಪರೀಕ್ಷೆಗೆ ಆಕಾಂಕ್ಷಿಗಳ ಆಗ್ರಹ: ಆರೋಪ ನಿರಾಕರಿಸಿದ NTA

ನೀಟ್ ಮರು ಪರೀಕ್ಷೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್–ಯುಜಿ) ವೇಳೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ವರದಿಗಳ ಬೆನ್ನಲ್ಲೇ, 2024ನೇ ಸಾಲಿನ ನೀಟ್–ಯುಜಿ ಪರೀಕ್ಷೆಯನ್ನು ಹೊಸದಾಗಿ ನಡೆಸಬೇಕು ಎಂದು ಕೋರಿ ಹಲವು ಅಭ್ಯರ್ಥಿಗಳು ಸುಪ್ರೀಂ ಕೋರ್ಟ್ ಮೊರೆಹೋಗಿದ್ದಾರೆ.
Last Updated 3 ಜೂನ್ 2024, 14:22 IST
ನೀಟ್ ಮರು ಪರೀಕ್ಷೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಮರುಪರೀಕ್ಷೆ ನಡೆಯಲಿ

ದಾವಣಗೆರೆ ವಿಶ್ವವಿದ್ಯಾಲಯವು ಜುಲೈ 13 ರಂದು ‘371ಜೆ’ ಮೀಸಲಾತಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿಗಾಗಿ ಪ್ರವೇಶ ಪರೀಕ್ಷೆ ನಡೆಸಿತ್ತು. ವಿವಿಧ ವಿಭಾಗಗಳ 10 ಹುದ್ದೆಗಳಿಗೆ 412 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.
Last Updated 15 ಜುಲೈ 2018, 19:35 IST
fallback
ADVERTISEMENT
ADVERTISEMENT
ADVERTISEMENT
ADVERTISEMENT