ದಂಡ ಇಲ್ಲದೆ ಟಿಡಿಎಸ್ ಕ್ಲೇಮ್‌ಗೆ ಅವಕಾಶ: ಸಂಸತ್ತಿನ ಪರಿಶೀಲನಾ ಸಮಿತಿ ಶಿಫಾರಸು
Income Tax Reform: ನವದೆಹಲಿ: ಧಾರ್ಮಿಕ ಹಾಗೂ ದತ್ತಿ ಟ್ರಸ್ಟ್‌ಗಳಿಗೆ ಅನಾಮಧೇಯವಾಗಿ ನೀಡುವ ದೇಣಿಗೆಗಳಿಗೆ ತೆರಿಗೆ ವಿನಾಯಿತಿ ಮುಂದುವರಿಸಬೇಕು ಎಂದು ಸಂಸತ್ತಿನ ಪರಿಶೀಲನಾ ಸಮಿತಿಯು ಶಿಫಾರಸು ಮಾಡಿದೆ...Last Updated 21 ಜುಲೈ 2025, 14:07 IST