ಸೋಮವಾರ, 17 ನವೆಂಬರ್ 2025
×
ADVERTISEMENT

Rekha Gupta

ADVERTISEMENT

ಕೆಂಪು ಕೋಟೆ ಬಳಿ ಸ್ಫೋಟ: ಮೃತಪಟ್ಟವರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ಘೋಷಣೆ

Delhi Explosion: ಕೆಂಪು ಕೋಟೆ ಬಳಿ ಕಾರಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ 12 ಮಂದಿ ಮೃತಪಟ್ಟಿದ್ದು, ಗಾಯಗೊಂಡವರಿಗೆ ಪರಿಹಾರ ಘೋಷಿಸಲಾಗಿದೆ. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮೃತಪಟ್ಟವರ ಕುಟುಂಬಗಳಿಗೆ ₹10 ಲಕ್ಷ ನೀಡಲಿದ್ದಾರೆ.
Last Updated 11 ನವೆಂಬರ್ 2025, 14:40 IST
ಕೆಂಪು ಕೋಟೆ ಬಳಿ ಸ್ಫೋಟ: ಮೃತಪಟ್ಟವರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ಘೋಷಣೆ

ಮಾಲಿನ್ಯ ನಿಯಂತ್ರಣ: ಸರ್ಕಾರಿ ಕಚೇರಿಗಳ ಸಮಯ ಬದಲಾವಣೆ ಮಾಡಿದ ದೆಹಲಿ ಸರ್ಕಾರ

Delhi Office Timings Change: ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು ನವೆಂಬರ್ 15ರಿಂದ ಫೆಬ್ರುವರಿ 15ರವರೆಗೆ ಸರ್ಕಾರಿ ಮತ್ತು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ನೌಕರರ ಕೆಲಸದ ಸಮಯವನ್ನು ಬದಲಾವಣೆ ಮಾಡಿ ಮುಖ್ಯಮಂತ್ರಿ ರೇಖಾ ಗುಪ್ತಾ ಆದೇಶ ಹೊರಡಿಸಿದ್ದಾರೆ.
Last Updated 8 ನವೆಂಬರ್ 2025, 3:09 IST
ಮಾಲಿನ್ಯ ನಿಯಂತ್ರಣ: ಸರ್ಕಾರಿ ಕಚೇರಿಗಳ ಸಮಯ ಬದಲಾವಣೆ ಮಾಡಿದ ದೆಹಲಿ ಸರ್ಕಾರ

ಕಾಂತಾರ ಅಧ್ಯಾಯ–1 ಯಶಸ್ಸು: ಅಭಿಮಾನಿಗಳ ಮನದಾಳದ ಮಾತು ಹಂಚಿಕೊಂಡ ಚಿತ್ರ ತಂಡ

Indian Cinema: ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಅಧ್ಯಾಯ–1 ಚಿತ್ರಕ್ಕೆ ಯಶ್, ಪ್ರಕಾಶ್ ರಾಜ್, ರೇಖಾ ಗುಪ್ತಾ ಹಾಗೂ ಜೂನಿಯರ್ ಎನ್ ಟಿ ಆರ್ ಸೇರಿದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿ ಭಾರತೀಯ ಚಿತ್ರರಂಗದ ಮೈಲಿಗಲ್ಲು ಎಂದಿದ್ದಾರೆ.
Last Updated 10 ಅಕ್ಟೋಬರ್ 2025, 7:26 IST
ಕಾಂತಾರ ಅಧ್ಯಾಯ–1 ಯಶಸ್ಸು: ಅಭಿಮಾನಿಗಳ ಮನದಾಳದ ಮಾತು ಹಂಚಿಕೊಂಡ ಚಿತ್ರ ತಂಡ

ಕಾಂತಾರ ಅಧ್ಯಾಯ–1 ಚಿತ್ರ ತಂಡ ಭೇಟಿಯಾದ ದೆಹಲಿ ಸಿಎಂ: ಸಿನಿಮಾ ಬಗ್ಗೆ ಹೇಳಿದ್ದೇನು?

Kantara Movie: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ರಿಷಬ್ ಶೆಟ್ಟಿ ನಟನೆಯ ‘ಕಾಂತಾರ ಅಧ್ಯಾಯ–1‘ ಚಿತ್ರತಂಡವನ್ನು ಭೇಟಿಯಾಗಿ, ಸಿನಿಮಾ ಭಾರತದ ಆಧ್ಯಾತ್ಮಿಕತೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
Last Updated 7 ಅಕ್ಟೋಬರ್ 2025, 9:59 IST
ಕಾಂತಾರ ಅಧ್ಯಾಯ–1 ಚಿತ್ರ ತಂಡ ಭೇಟಿಯಾದ ದೆಹಲಿ ಸಿಎಂ: ಸಿನಿಮಾ ಬಗ್ಗೆ ಹೇಳಿದ್ದೇನು?

RSS ಶತಮಾನೋತ್ಸವ: ಭಾರತ ಮಾತೆ ಚಿತ್ರವಿರುವ ₹100 ನಾಣ್ಯ ಬಿಡುಗಡೆ ಮಾಡಿದ ಮೋದಿ

Modi Releases Coin: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ ಸಮಾರಂಭದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ₹100 ಮುಖಬೆಲೆಯ ನಾಣ್ಯ ಮತ್ತು ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದಾರೆ.
Last Updated 1 ಅಕ್ಟೋಬರ್ 2025, 13:01 IST
RSS ಶತಮಾನೋತ್ಸವ: ಭಾರತ ಮಾತೆ ಚಿತ್ರವಿರುವ ₹100 ನಾಣ್ಯ ಬಿಡುಗಡೆ ಮಾಡಿದ ಮೋದಿ

ದೆಹಲಿಯ ಇತಿಹಾಸ, ಸಂಸ್ಕೃತಿ ಪ್ರತಿಬಿಂಬಿಸುವ ಲೋಗೊ: ಸಮಿತಿ ರಚಿಸಿದ CM ರೇಖಾ

Delhi Logo Design: ದೆಹಲಿ ಸಿಎಂ ರೇಖಾ ಗುಪ್ತಾ ಇತಿಹಾಸ, ಸಂಸ್ಕೃತಿ ಮತ್ತು ಅಭಿವೃದ್ಧಿ ಪ್ರತಿಬಿಂಬಿಸುವ ಅಧಿಕೃತ ಲೋಗೊ ಅಂತಿಮಗೊಳಿಸಲು ತಜ್ಞರ ಸಮಿತಿಯನ್ನು ರಚಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Last Updated 29 ಸೆಪ್ಟೆಂಬರ್ 2025, 14:10 IST
ದೆಹಲಿಯ ಇತಿಹಾಸ, ಸಂಸ್ಕೃತಿ ಪ್ರತಿಬಿಂಬಿಸುವ ಲೋಗೊ: ಸಮಿತಿ ರಚಿಸಿದ CM ರೇಖಾ

Fact Check | ಬಿಜೆಪಿ ಮತಗಳ್ಳತನ ಒಪ್ಪಿದ ದೆಹಲಿ ಸಿಎಂ ರೇಖಾ ಗುಪ್ತಾ: ಇದು ಸುಳ್ಳು

Vote Chori Rekha Gupta Claim: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಸಂದರ್ಶನದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 24 ಸೆಪ್ಟೆಂಬರ್ 2025, 0:30 IST
Fact Check | ಬಿಜೆಪಿ ಮತಗಳ್ಳತನ ಒಪ್ಪಿದ ದೆಹಲಿ ಸಿಎಂ ರೇಖಾ ಗುಪ್ತಾ: ಇದು ಸುಳ್ಳು
ADVERTISEMENT

ಹಿಂದೂಗಳ ಹಬ್ಬಗಳಿಗೆ ಸದಾ ಸಂಕಷ್ಟವೇಕೆ?; ರಾಮಲೀಲಾ ಮಧ್ಯರಾತ್ರಿವರೆಗೆ: ದೆಹಲಿ CM

Durga Puja Delhi: ನವರಾತ್ರಿ ಉತ್ಸವಕ್ಕೆ ದೆಹಲಿಯಲ್ಲಿ ಈ ಬಾರಿ ರಾತ್ರಿ 12ರವರೆಗೆ ಅನುಮತಿ ನೀಡಲಾಗಿದೆ. ರಾಮಲೀಲಾ, ದುರ್ಗಾಪೂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸರ್ಕಾರ ಮಧ್ಯರಾತ್ರಿವರೆಗೂ ನಡೆಸಲು ಅನುಮತಿ ನೀಡಿದೆ.
Last Updated 23 ಸೆಪ್ಟೆಂಬರ್ 2025, 5:34 IST
ಹಿಂದೂಗಳ ಹಬ್ಬಗಳಿಗೆ ಸದಾ ಸಂಕಷ್ಟವೇಕೆ?; ರಾಮಲೀಲಾ ಮಧ್ಯರಾತ್ರಿವರೆಗೆ: ದೆಹಲಿ CM

ಮೋದಿ ಹುಟ್ಟುಹಬ್ಬಕ್ಕೆ ರಕ್ತದಾನ ಮಾಡಿದ ದೆಹಲಿ ಸಿಎಂ ರೇಖಾ ಗುಪ್ತಾ

Delhi CM Blood Donation: ಪ್ರಧಾನಿ ನರೇಂದ್ರ ಮೋದಿಯ 75ನೇ ಹುಟ್ಟುಹಬ್ಬದ ಅಂಗವಾಗಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಹಾಗೂ ಸಂಪುಟ ಸಚಿವರು ದೆಹಲಿಯ ಕರ್ತವ್ಯ ಪಥದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ರಕ್ತದಾನ ಮಾಡಿದ್ದಾರೆ.
Last Updated 17 ಸೆಪ್ಟೆಂಬರ್ 2025, 14:41 IST
ಮೋದಿ ಹುಟ್ಟುಹಬ್ಬಕ್ಕೆ ರಕ್ತದಾನ ಮಾಡಿದ ದೆಹಲಿ ಸಿಎಂ ರೇಖಾ ಗುಪ್ತಾ

ಮೋದಿ ಕದ್ದಿರುವುದು ದೇಶದ ಜನರ ಹೃದಯವನ್ನು, ಮತಗಳನ್ನಲ್ಲ: ವಿಪಕ್ಷಗಳಿಗೆ ರೇಖಾ

Opposition Criticism: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರ ಹೃದಯವನ್ನು ಕದ್ದಿದ್ದಾರೆ ಹೊರತು ಮತಗಳನ್ನಲ್ಲ ಎಂದು ವಿರೋಧ ಪಕ್ಷಗಳ ಮತ ಕಳ್ಳತನ ಆರೋಪಕ್ಕೆ ದೆಹಲಿ ಸಿಎಂ ರೇಖಾ ಗುಪ್ತಾ ತಿರುಗೇಟು ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಅವರು ಮೋದಿ ನಾಯತ್ವದ ಅಭಿವೃದ್ಧಿಯನ್ನು ಹೊಗಳಿದರು.
Last Updated 16 ಸೆಪ್ಟೆಂಬರ್ 2025, 12:43 IST
ಮೋದಿ ಕದ್ದಿರುವುದು ದೇಶದ ಜನರ ಹೃದಯವನ್ನು, ಮತಗಳನ್ನಲ್ಲ: ವಿಪಕ್ಷಗಳಿಗೆ ರೇಖಾ
ADVERTISEMENT
ADVERTISEMENT
ADVERTISEMENT