ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Reservation Act

ADVERTISEMENT

ಒಳಮೀಸಲಾತಿ ಜಾರಿಗೆ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆ ಒತ್ತಾಯ

‘ಒಳಮೀಸಲಾತಿ ಜಾರಿಗೆ ಸರ್ಕಾರ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆ ಒತ್ತಾಯಿಸಿದೆ.
Last Updated 7 ಅಕ್ಟೋಬರ್ 2024, 15:08 IST
ಒಳಮೀಸಲಾತಿ ಜಾರಿಗೆ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆ ಒತ್ತಾಯ

ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ವಿಷಯ: ಕಂಪನಿಗಳನ್ನು ಆಹ್ವಾನಿಸಿದ ಕೇರಳ ಸಚಿವ

ರಾಜ್ಯದ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಸರ್ಕಾರದ ನಡೆಗೆ ಉದ್ಯಮ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ, ಕೇರಳ ಸಚಿವ ಪಿ. ರಾಜೀವ್ ತಮ್ಮ ರಾಜ್ಯಕ್ಕೆ ಕಂಪನಿ ಹಾಗೂ ಹೂಡಿಕೆದಾರರನ್ನು ಆಹ್ವಾನಿಸಿದ್ದಾರೆ.
Last Updated 18 ಜುಲೈ 2024, 12:48 IST
ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ವಿಷಯ: ಕಂಪನಿಗಳನ್ನು ಆಹ್ವಾನಿಸಿದ ಕೇರಳ ಸಚಿವ

ಮುಸ್ಲಿಮರ ಮೀಸಲಾತಿ ರದ್ದು: ಅರ್ಜಿ ವಿಚಾರಣೆ ಮುಂದೂಡಿಕೆ

ಹಿಂದುಳಿದ ವರ್ಗಗಳ ಕೋಟಾದಲ್ಲಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಶೇ 4ರಷ್ಟು ಮೀಸಲಾತಿಯನ್ನು ಕರ್ನಾಟಕ ಸರ್ಕಾರ ಹಿಂಪಡೆದಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ಮುಂದೂಡಿದೆ.
Last Updated 4 ಆಗಸ್ಟ್ 2023, 15:32 IST
ಮುಸ್ಲಿಮರ ಮೀಸಲಾತಿ ರದ್ದು: ಅರ್ಜಿ ವಿಚಾರಣೆ ಮುಂದೂಡಿಕೆ

ಹಿಂದುಳಿದ ವರ್ಗಗಳಿಗೆ ಶೇ 10 ಮೀಸಲಾತಿ ಅನುಷ್ಠಾನಕ್ಕೆ ಆಗ್ರಹ

ಬ್ರಾಹ್ಮಣ ಸಮಾವೇಶ: ಸಂಘಟಿತರಾಗಲು ಅಶೋಕ ಹಾರನಹಳ್ಳಿ ಸಲಹೆ
Last Updated 25 ಫೆಬ್ರುವರಿ 2023, 16:36 IST
ಹಿಂದುಳಿದ ವರ್ಗಗಳಿಗೆ ಶೇ 10 ಮೀಸಲಾತಿ ಅನುಷ್ಠಾನಕ್ಕೆ ಆಗ್ರಹ

ಮೀಸಲಾತಿ: ಒಂದೇ ತಟ್ಟೆಯಿದೆ, ಎಲ್ಲರೂ ಹಂಚಿ ತಿನ್ನಬೇಕು- ಸಚಿವ ನಿರಾಣಿ

ಪಂಚಮಸಾಲಿಗಳಿಗೆ ಪ್ರತ್ಯೇಕ ಮೀಸಲಾತಿ ಬಗ್ಗೆ ಹೇಳಿಕೆ ನೀಡಿದ ಸಚಿವ ನಿರಾಣಿ
Last Updated 2 ಜನವರಿ 2023, 11:42 IST
ಮೀಸಲಾತಿ: ಒಂದೇ ತಟ್ಟೆಯಿದೆ, ಎಲ್ಲರೂ ಹಂಚಿ ತಿನ್ನಬೇಕು- ಸಚಿವ ನಿರಾಣಿ

ಪರಿಶಿಷ್ಟ ಮೀಸಲು ಹೆಚ್ಚಳ: ಮಸೂದೆಗೆ ಒಪ್ಪಿಗೆ

ಮುಂದಿನ ನೇಮಕಾತಿಗಳಲ್ಲಿ ಶೇ 24ರಷ್ಟು ಮೀಸಲಾತಿ ಅನ್ವಯ ನೇಮಕ:ಮಾಧುಸ್ವಾಮಿ
Last Updated 26 ಡಿಸೆಂಬರ್ 2022, 20:35 IST
ಪರಿಶಿಷ್ಟ ಮೀಸಲು ಹೆಚ್ಚಳ: ಮಸೂದೆಗೆ ಒಪ್ಪಿಗೆ

ಮೀಸಲಾತಿ ನಿಗದಿಗೆ ಹೊಸ ನಿಯಮ

ಜಿ.ಪಂ, ತಾ.ಪಂ: ಮೀಸಲಾತಿ ಪ್ರಮಾಣ ಶೇ 50ಕ್ಕೆ ಸೀಮಿತ
Last Updated 22 ಅಕ್ಟೋಬರ್ 2022, 20:30 IST
ಮೀಸಲಾತಿ ನಿಗದಿಗೆ ಹೊಸ ನಿಯಮ
ADVERTISEMENT

ಮೀಸಲಾತಿ ನೀತಿ ಪರಿಣಾಮಕಾರಿ ಜಾರಿ ಅಗತ್ಯ: ನಾಗಮೋಹನ ದಾಸ್‌ ಅಭಿಮತ

ವಿಚಾರ ಸಂಕಿರಣದಲ್ಲಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್‌ ಅಭಿಮತ
Last Updated 21 ಅಕ್ಟೋಬರ್ 2022, 20:22 IST
ಮೀಸಲಾತಿ ನೀತಿ ಪರಿಣಾಮಕಾರಿ ಜಾರಿ ಅಗತ್ಯ: ನಾಗಮೋಹನ ದಾಸ್‌ ಅಭಿಮತ

ಮೀಸಲಾತಿ ಹೆಚ್ಚಳಕ್ಕೆ ಸುಗ್ರಿವಾಜ್ಞೆ | ಸಚಿವ ಸಂಪುಟ ತೀರ್ಮಾನ

ಬೆಂಗಳೂರು: ಪರಿಶಿಷ್ಟ ಜಾತಿ (ಎಸ್‌.ಸಿ) ಮತ್ತು ಪಂಗಡಗಳ (ಎಸ್‌.ಟಿ) ಮೀಸಲಾತಿ ಪ್ರಮಾಣವನ್ನು ಶೇ 6 ರಷ್ಟು ಹೆಚ್ಚಿಸುವ ನಿರ್ಧಾರವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಸಂಪುಟದ ನಿರ್ಧಾರವನ್ನು ರಾಜ್ಯಪಾಲರ ಅಂಕಿತಕ್ಕಾಗಿ ಶುಕ್ರವಾರ ಕಳುಹಿಸಲಾಗುವುದು. ಅವರ ಒಪ್ಪಿಗೆ ಸಿಕ್ಕಿದ ಬಳಿಕ ಕಾನೂನು ಜಾರಿ ಆಗಲಿದೆ ಎಂದುಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
Last Updated 20 ಅಕ್ಟೋಬರ್ 2022, 20:07 IST
ಮೀಸಲಾತಿ ಹೆಚ್ಚಳಕ್ಕೆ ಸುಗ್ರಿವಾಜ್ಞೆ | ಸಚಿವ ಸಂಪುಟ ತೀರ್ಮಾನ

ವಿಶ್ಲೇಷಣೆ: ಮೀಸಲಾತಿ ಹೆಚ್ಚಳವೊಂದೇ ದಾರಿ

ಜಾತಿ ರಾಜಕೀಯದ ಸೂತ್ರವನ್ನು ಬಿಜೆಪಿ ಯಶಸ್ವಿಯಾಗಿ ಪ್ರಯೋಗಿಸುತ್ತಿದೆ
Last Updated 19 ಅಕ್ಟೋಬರ್ 2022, 23:15 IST
ವಿಶ್ಲೇಷಣೆ: ಮೀಸಲಾತಿ ಹೆಚ್ಚಳವೊಂದೇ ದಾರಿ
ADVERTISEMENT
ADVERTISEMENT
ADVERTISEMENT