ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ:ಫಲಿತಾಂಶ ಪ್ರಕಟ
ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಮೇ, ಜೂನ್ನಲ್ಲಿ ನಡೆಸಿದ ಎರಡನೇ ಸೆಮಿಸ್ಟರ್ ಪರೀಕ್ಷೆಗಳ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ, ಬಿಸಿಎ, ಬಿವಿಎ, ಬಿಎಸ್ಡಬ್ಲ್ಯು, ಬಿಎಚ್ಎಂ, ಬಿವೊಕ್ (ಐಟಿ), ಬಿಎಸ್ಸಿ (ಆರ್ಎಸ್ಸಿ), ಬಿಎಸ್ಸಿ (ಎಫ್ಎಡಿ), ಬಿಎಸ್ಸಿ (ಐಡಿಡಿ), ಬಿಎಎಸ್ಎಲ್ಪಿ ಫಲಿತಾಂಶವನ್ನು ಸೋಮವಾರ ಪ್ರಕಟಿಸಲಾಗಿದೆ.Last Updated 22 ಜುಲೈ 2019, 19:36 IST