ಗುರುವಾರ, 3 ಜುಲೈ 2025
×
ADVERTISEMENT

Results With PV

ADVERTISEMENT

Delhi Election Results Live | ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಇತ್ತ ಎಎಪಿ ಪಕ್ಷ ಹೀನಾಯ ಸೋಲು ಅನುಭವಿಸಿದೆ. ಪಕ್ಷದ ಸಂಸ್ಥಾಪಕ ನಾಯಕರಾದ ಮಾಜಿ ಮಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಸೋಲನುಭವಿಸಿದ್ದಾರೆ.
Last Updated 8 ಫೆಬ್ರುವರಿ 2025, 15:45 IST
Delhi Election Results Live | ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ

ಚಿತ್ರದುರ್ಗ: ಬಿಜೆಪಿಯ ಎ.ನಾರಾಯಣಸ್ವಾಮಿಗೆ ಭರ್ಜರಿ ಗೆಲುವು

ಲೋಕಸಭಾ ಚುನಾವಣೆಯ ಚಿತ್ರದುರ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ನಾರಾಯಣಸ್ವಾಮಿ ಅವರು 80,178 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
Last Updated 23 ಮೇ 2019, 12:15 IST
ಚಿತ್ರದುರ್ಗ: ಬಿಜೆಪಿಯ ಎ.ನಾರಾಯಣಸ್ವಾಮಿಗೆ ಭರ್ಜರಿ ಗೆಲುವು

ಹಾವೇರಿ ಕ್ಷೇತ್ರ: ಬಿಜೆಪಿಯ ಶಿವಕುಮಾರ ಉದಾಸಿಗೆ ಹ್ಯಾಟ್ರಿಕ್ 

ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ 1,40,882 ಮತಗಳಿಂದ ಗೆಲ್ಲುವ ಮೂಲಕ ಬಿಜೆಪಿಯ ಶಿವಕುಮಾರ ಉದಾಸಿ ಹ್ಯಾಟ್ರಿಕ್ ಸಾಧನೆ ಮಾಡಿದರು.
Last Updated 23 ಮೇ 2019, 9:24 IST
ಹಾವೇರಿ ಕ್ಷೇತ್ರ: ಬಿಜೆಪಿಯ ಶಿವಕುಮಾರ ಉದಾಸಿಗೆ ಹ್ಯಾಟ್ರಿಕ್ 

ದಕ್ಷಿಣ ಕನ್ನಡದಲ್ಲಿ ಹ್ಯಾಟ್ರಿಕ್ ಗೆಲುವಿನತ್ತ ನಳಿನ್ ಕುಮಾರ್ ಕಟೀಲ್

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹ್ಯಾಟ್ರಿಕ್ ಗೆಲುವಿನತ್ತ ಹೆಜ್ಜೆ ಇರಿಸಿದ್ದಾರೆ.
Last Updated 23 ಮೇ 2019, 8:52 IST
ದಕ್ಷಿಣ ಕನ್ನಡದಲ್ಲಿ ಹ್ಯಾಟ್ರಿಕ್ ಗೆಲುವಿನತ್ತ ನಳಿನ್ ಕುಮಾರ್ ಕಟೀಲ್

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ: ತೇಜಸ್ವಿ ಸೂರ್ಯ ಗೆಲುವು ಖಚಿತ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ 21 ಸುತ್ತುಗಳ ಮತ ಎಣಿಕೆ ಮುಕ್ತಾಯವಾಗಿದ್ದು, 2 ಸುತ್ತುಗಳ ಮತ ಎಣಿಕೆ ಮಾತ್ರ ಬಾಕಿ ಉಳಿದಿದೆ.
Last Updated 23 ಮೇ 2019, 8:49 IST
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ: ತೇಜಸ್ವಿ ಸೂರ್ಯ ಗೆಲುವು ಖಚಿತ

ಹಾಸನ: ಗೌಡರ ಮೊಮ್ಮಗ ಪ್ರಜ್ವಲ್‌ಗೆ ಗೆಲುವು, ಅಧಿಕೃತ ಘೋಷಣೆ ಬಾಕಿ

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ಮೊಮ್ಮಗ ಪ್ರಜ್ವಲ್‌ ಗೆಲುವು ಸಾಧಿಸಿದ್ದು, ಅಧಿಕೃತ ಘೋಷಣೆ ಬಾಕಿ ಇದೆ.
Last Updated 23 ಮೇ 2019, 7:11 IST
ಹಾಸನ: ಗೌಡರ ಮೊಮ್ಮಗ ಪ್ರಜ್ವಲ್‌ಗೆ ಗೆಲುವು, ಅಧಿಕೃತ ಘೋಷಣೆ ಬಾಕಿ

‘ವಿಜಯಮಾಲೆ’ ಕೊರಳಿಗೇರಲು ಕ್ಷಣಗಣನೆ... ‘ಕಮಲ’ದ ವಿಜಯಯಾತ್ರೆ ಮುಂದುವರಿಯುವುದೇ?

ಎರಡು ದಶಕಗಳ ಬಳಿಕ ‘ಕೈ’ಗೆ ಅಧಿಕಾರ ಸಿಕ್ಕೀತೆ?
Last Updated 22 ಮೇ 2019, 19:48 IST
‘ವಿಜಯಮಾಲೆ’ ಕೊರಳಿಗೇರಲು ಕ್ಷಣಗಣನೆ... ‘ಕಮಲ’ದ ವಿಜಯಯಾತ್ರೆ ಮುಂದುವರಿಯುವುದೇ?
ADVERTISEMENT
ADVERTISEMENT
ADVERTISEMENT
ADVERTISEMENT